ದೇಶಇಂದೋರ್: ಪತಿ ವಿರುದ್ಧದ ಅಪಹರಣ ಪ್ರಕರಣ ಪ್ರಶ್ನಿಸಿ, ಹೈಕೋರ್ಟ್ ಮೆಟ್ಟಿಲೇರಿದ ಕುಂಭ ಮೇಳದ ಮೋನಾಲಿಸಾ!
ತನ್ನ ನಿಜವಾದ ಜನ್ಮ ದಿನಾಂಕ ಜನವರಿ 1, 2008 ಆಗಿದ್ದು, ಅಧಿಕೃತ ದಾಖಲೆಗಳಲ್ಲಿ ತನ್ನ ಹುಟ್ಟಿದ ವರ್ಷವನ್ನು 2009 ಎಂದು ತಪ್ಪಾಗಿ ಉಲ್ಲೇಖಿಸಲಾಗಿದೆ. ತನ್ನನ್ನು ಹರಿಹರೆಯದ ಯುವತಿ ಎಂದು ಹೇಳಲಾಗಿದೆ ಎಂದು ಮೊನಾಲಿಸಾ ತಮ್ಮ ಅರ್ಜಿಯಲ್ಲಿ ಹೇಳಿಕೊಂಡಿದ್ದಾರೆ.