ರಾಜ್ಯರಸ್ತೆಗೆ ವಿನಯ್ ಗುರೂಜಿ ಹೆಸರಿಟ್ಟು ಬಿಬಿಎಂಪಿ ಯಡವಟ್ಟು !
ಅರೆ ಇದೇನಿದು ವಿನಯ್ ಗುರೂಜಿಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೂ ಯಾವ ರೀತಿಯ ಸಂಬಂಧ ಎನ್ನುತ್ತೀರಾ? ಇದಕ್ಕೂ ಉತ್ತರವಿದೆ. ರಾಜಕಾರಣಿಗಳಿಗೆ ಅವಧೂತ ಸ್ವಾಮೀಜಿ ಗುರೂಜಿ ಎಂದೇ ಖ್ಯಾತಿ ಹೊಂದಿರುವ ಇವರಿಗೀಗ ಬಿಬಿಎಂಪಿ ರಸ್ತೆಯಲ್ಲಿ ಸುದ್ದಿಯಾಗಿದ್ದಾರೆ.