Vijay Shankar

ವಿಶ್ವಕಪ್: ಪಾದಾರ್ಪಣೆ ಪಂದ್ಯದಲ್ಲಿ ಇತಿಹಾಸ ಬರೆದ ವಿಜಯ್ ಶಂಕರ್, ವಿಡಿಯೋ ವೈರಲ್!
ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಪರ ಪಾದಾರ್ಪಣೆ ಪಂದ್ಯದಲ್ಲೇ ವಿಜಯ್ ಶಂಕರ್ ಅಪರೂಪದ ಸಾಧನೆ ಮಾಡಿದ್ದಾರೆ.

ವಿಡಿಯೋ: ಆ ಒಂದು ನೋಬಾಲ್‌ನಿಂದ ವಿಶ್ವಕಪ್ ಟೀಂ ಇಂಡಿಯಾ ತಂಡವನ್ನು ಸೇರುವಂತಾದೆ- ವಿಜಯ್ ಶಂಕರ್
ಕೆಲವೊಮ್ಮೆ ಅದೃಷ್ಟದ ಬಾಗಿಲು ನೋಬಾಲ್ ಮೂಲಕವೂ ತೆರೆದುಕೊಳ್ಳುತ್ತದೆ. ನಾನು ವಿಶ್ವಕಪ್ ಟೀಂ ಇಂಡಿಯಾ ತಂಡದಲ್ಲಿ ಸ್ಥಾನ ಪಡೆಯಲು ನೋಬಾಲ್ ಕಾರಣವಾಗಿತ್ತು ಎಂದು ವಿಜಯ್ ಶಂಕರ್ ಹೇಳಿದ್ದಾರೆ.

ವಿಶ್ವಕಪ್ 2019: ವಿಜಯ್ ಶಂಕರ್ ಗೆ ಫ್ರಾಕ್ಚರ್ ಆಗಿಲ್ಲ, ಟೀಂ ಇಂಡಿಯಾ ನಿರಾಳ
ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿ ಆರಂಭವಾಗುವ ಮುನ್ನವೇ ಗಾಯಕ್ಕೆ ತುತ್ತಾಗಿದ್ದ ಆಲ್ ರೌಂಡರ್ ವಿಜಯ್ ಶಂಕರ್ ಅವರ ಸ್ಕ್ಯಾನಿಂಗ್ ವರದಿ ಬಹಿರಂಗವಾಗಿದ್ದು,

3 ತಿಂಗಳಿಗೆ ರಾಯುಡು, ಪಂತ್ ಹಿಂದಿಕ್ಕಿ ವಿಶ್ವಕಪ್‌ಗೆ ಸ್ಥಾನ ಪಡೆದ ವಿಜಯ್ ಶಂಕರ್ ವಿಶೇಷತೆ ಏನು?
ಕ್ರಿಕೆಟ್ ನಲ್ಲಿ ಆಟಗಾರನ ಪ್ರದರ್ಶನದ ಜೊತೆ, ಜೊತೆಗೆ ಆಟಗಾರನ ಅದೃಷ್ಟ ಕೊಡುಗೆ ನೀಡಬೇಕಾಗಿದ್ದು, ಇದಕ್ಕೆ ಉತ್ತಮ ಉದಾಹರಣೆ ತಮಿಳುನಾಡಿನ ಆಲ್ ರೌಂಡರ್ ವಿಜಯ್ ಶಂಕರ್.

ತಮ್ಮ ಸಾಮರ್ಥ್ಯ ತೋರಿಸಲು ಆಗಲ್ಲ, ಆದ್ರೆ ವಿಶ್ವಕಪ್‌ನಲ್ಲಿ ಮಾತ್ರ ಛಾನ್ಸ್ ಬೇಕಾ?; ಪಂತ್, ಶಂಕರ್ ವಿರುದ್ಧ ಕಿಡಿ!
ಮುಂಬರುವ ಕ್ರಿಕೆಟ್ ಮಹಾ ಸಮರ ವಿಶ್ವಕಪ್ ಗೆ ಪೂರ್ವಭಾವಿ ನಡೆದ ಏಕದಿನ ಸರಣಿಯನ್ನು ಟೀಂ ಇಂಡಿಯಾ ಸೋತಿದ್ದು ಇದಕ್ಕೆ ಹಲವು ಕ್ರಿಕೆಟ್ ದಿಗ್ಗಜರು ಕಿಡಿ ಕಾರಿದ್ದಾರೆ.

ಕೊಹ್ಲಿ ಹೊಡೆತ, ಎಚ್ಚರ ತಪ್ಪಿದ್ದಕ್ಕೆ ಔಟ್ ಆದ ವಿಜಯ್ ಶಂಕರ್, ವಿಡಿಯೋ ವೈರಲ್!
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ವಿಜಯ್ ಶಂಕರ್ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದು ಈ ವೇಳೆ ಸ್ವಲ್ಪ ಎಚ್ಚರ ತಪ್ಪಿದ್ದಕ್ಕೆ ವಿಜಯ್ ಶಂಕರ್ ಔಟಾಗಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಆ ಅರ್ಧ ದಿನದ ದುಸ್ವಪ್ನ ನನ್ನಿಂದ ಮರೆಯಲು ಸಾಧ್ಯವಾಗುತ್ತಿಲ್ಲ: ವಿಜಯ್ ಶಂಕರ್
ಬಾಂಗ್ಲಾದೇಶ ವಿರುದ್ಧದ ನಿಡಾಹಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ತಮ್ಮ ವೈಫಲ್ಯದ ಬ್ಯಾಟಿಂಗ್ ಪ್ರದರ್ಶನದಿಂದಾಗಿ ತೀವ್ರ ಟೀಕೆಗೆ ಗುರಿಯಾಗಿದ್ದ ಟೀಂ ಇಂಡಿಯಾದ ಆಲ್ರೌಂಡರ್...

ಹಾರ್ದಿಕ್ ಪಾಂಡ್ಯ ಜತೆ ಹೋಲಿಕೆ ಬೇಡ, ನಾನೇನೆಂದು ನಿರೂಪಿಸಲು ಬಯಸುತ್ತೇನೆ: ವಿಜಯ್ ಶಂಕರ್
ಟೀಂ ಇಂಡಿಯಾದ ಆಲ್ರೌಂಡರ್ ವಿಜಯ್ ಶಂಕರ್ ಅವರು ತಮ್ಮನ್ನು ಹಾರ್ದಿಕ್ ಪಾಂಡ್ಯ ಜತೆ ಹೋಲಿಕೆ ಮಾಡಬೇಡಿ ಎಂದು ಹೇಳಿದ್ದಾರೆ...

