ದೇಶ'ವಿಜಯ್ ಖಂಡಿತಾ ಸಿಎಂ ಆಗುತ್ತಾರೆ': ಚೆನ್ನೈ ನಿವಾಸ ಮುಂದೆ ಕಣ್ಣೀರು ಹಾಕುತ್ತಾ ಮಂಡಿಯೂರಿ ಅಭಿಮಾನಿ ಪ್ರಾರ್ಥನೆ; Viral Video
ತಮಿಳಗ ವೆಟ್ರಿ ಕಳಗಂ (TVK) ಮುಖ್ಯಸ್ಥ ವಿಜಯ್ ಅವರಿಗಾಗಿ ಪ್ರಾರ್ಥನೆ ಸಲ್ಲಿಸಲು ಬಂದಿದ್ದ ಬೆಂಬಲಿಗ, ಪ್ರಾರ್ಥನೆ ಮುಗಿದ ಬಳಿಕ ವಿಜಯ್ ಮನೆ ಎದುರು ಮೊಣಕಾಲೂರಿ ಕಣ್ಣೀರು ಹಾಕುತ್ತಿರುವ ದೃಶ್ಯ ವಿಡಿಯೋದಲ್ಲಿ ಕಾಣಿಸಿದೆ.