vidhanasoudha

ಸಮರ್ಥನೆಗೆ ಬನ್ನಿ: ಸಿಎಂ ಹುಕುಂ
ರಾಜಕೀಯ

ಸಮರ್ಥನೆಗೆ ಬನ್ನಿ: ಸಿಎಂ ಹುಕುಂ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಸದಸ್ಯರ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ...

ಪದಚ್ಯುತಿ ನಿರ್ಣಯ ಇಂದು ಮಂಡನೆ
ಪ್ರಧಾನ ಸುದ್ದಿ

ಪದಚ್ಯುತಿ ನಿರ್ಣಯ ಇಂದು ಮಂಡನೆ

ಲೋಕಾಯುಕ್ತ ನ್ಯಾ.ವೈ.ಭಾಸ್ಕರ್ ರಾವ್ ಪದಚ್ಯುತಿ ನಿರ್ಣಯ ಶುಕ್ರವಾರ ವಿಧಾನಸಭೆಯಲ್ಲಿ ಮಂಡನೆಯಾಗಲಿದ್ದು, ಈ ವಿಚಾರದಲ್ಲಿ ನಿರ್ಣಾಯಕ ಕ್ರಮ ತೆಗೆದು ಕೊಳ್ಳಬೇಕಿರುವ..

ಕೊನೆಗೂ ಸಂಧಾನಕ್ಕೆ ಸಿಕ್ಕಿತು ಚಾಲನೆ
ಪ್ರಧಾನ ಸುದ್ದಿ

ಕೊನೆಗೂ ಸಂಧಾನಕ್ಕೆ ಸಿಕ್ಕಿತು ಚಾಲನೆ

ನ್ಯಾಯಾಧೀಕರಣದ ಹೊರತಾಗಿ ಕಳಸಾಬಂಡೂರಿ ವಿಚಾರದಲ್ಲಿ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳುವ ಆಶಯಕ್ಕೆ ಮತ್ತೆ ಜೀವ ಬಂದಿದೆ...

ಪಾತಕಿಗಳ ಬೆದರಿಕೆ ಕರೆ ಬಗ್ಗೆ ನಿರ್ಲಕ್ಷ್ಯ ಇಲ್ಲ
ಜಿಲ್ಲಾ ಸುದ್ದಿ

ಪಾತಕಿಗಳ ಬೆದರಿಕೆ ಕರೆ ಬಗ್ಗೆ ನಿರ್ಲಕ್ಷ್ಯ ಇಲ್ಲ

ಭಾರತೀಯ ಮೂಲದ ಭೂಗತ ಪಾತಕಿಗಳು ರಾಜ್ಯದ ಸಚಿವರು ಪ್ರತಿ-ಷ್ಠಿತ ವ್ಯಕ್ತಿಗಳಿಗೆ ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಿದ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ...

ಗೃಹ ಇಲಾಖೆಯನ್ನು ತೊಳೆಯಿರಿ
ರಾಜಕೀಯ

ಗೃಹ ಇಲಾಖೆಯನ್ನು ತೊಳೆಯಿರಿ

ನಿರಂತರವಾಗಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು, ಹದಗೆಟ್ಟ ಕಾನೂನು ವ್ಯವಸ್ಥೆ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿ ಗಮನ ಸೆಳೆದ ಬಿಜೆಪಿ ಸದಸ್ಯೆ ತಾರಾ ಅನುರಾಧ ಗುರುವಾರದ ಸದನ ಶೂರೆ.

ದೇಗುಲಗಳಲ್ಲಿ ಪೂಜೆಗೂ ದುಡ್ಡಿಲ್ಲ!
ರಾಜಕೀಯ

ದೇಗುಲಗಳಲ್ಲಿ ಪೂಜೆಗೂ ದುಡ್ಡಿಲ್ಲ!

ಹೌದು, ಅನೇಕ ಮುಜರಾಯಿ ದೇವಸ್ಥಾನಗಳಲ್ಲಿ ಪೂಜೆಗೆ ದುಡ್ಡಿಲ್ಲ! ಹೀಗೆಂದು ಮುಜರಾಯಿ ಸಚಿವರೇ ಸದನದಲ್ಲಿ ಒಪ್ಪಿಕೊಂಡಿದ್ದಾರೆ. ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‍ನ ದಯಾನಂದ ಸದನದ ಗಮನ ಸೆಳೆದರು...

ದೇವರ ಮೇಲೆ ನಂಬಿಕೆ ಇದೆ: ಸಿಎಂ
ರಾಜಕೀಯ

ದೇವರ ಮೇಲೆ ನಂಬಿಕೆ ಇದೆ: ಸಿಎಂ

ನನಗೆ ದೇವರ ಮೇಲೆ ನಂಬಿಕೆ ಇದೆ, ಹಾಗೆಂದು ಮೌಢ್ಯಾಚರಣೆ, ಕಂದಾಚಾರಗಳನ್ನು ನಂಬುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ...

ಎತ್ತಿನ ಹೊಳೆಗೆ ತಡೆ ಇಲ್ಲ: ಎಂ.ಬಿ.ಪಾಟೀಲ್
ರಾಜಕೀಯ

ಎತ್ತಿನ ಹೊಳೆಗೆ ತಡೆ ಇಲ್ಲ: ಎಂ.ಬಿ.ಪಾಟೀಲ್

ಎತ್ತಿನಹೊಳೆ ಯೋಜನೆಗೆ ಚೆನ್ನೈನ ಹಸಿರು ಪೀಠ ನೀಡಿರುವ ತಡೆಯಾಜ್ಞೆ ವಿಚಾರದಲ್ಲಿ ಅಗತ್ಯ ದಾಖಲೆ ಸಲ್ಲಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಆದರೆ, ಇದು ತಡೆಯಾಜ್ಞೆ ಅಲ್ಲ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ...

ಆತ್ಮಹತ್ಯೆ, ಕತ್ತಲೆ ಭಾಗ್ಯ ಸರ್ಕಾರದ ಸಾಧನೆ
ರಾಜಕೀಯ

ಆತ್ಮಹತ್ಯೆ, ಕತ್ತಲೆ ಭಾಗ್ಯ ಸರ್ಕಾರದ ಸಾಧನೆ

ರಾಜ್ಯದಲ್ಲಿ ರೈತರಿಗೆ ಸಾಲ ಭಾಗ್ಯ, ಆತ್ಮಹತ್ಯೆ ಭಾಗ್ಯ, ಕತ್ತಲೆ ಭಾಗ್ಯ ನೀಡಿರುವುದಷ್ಟೇ ಕಾಂಗ್ರೆಸ್ ಸರ್ಕಾರದ ಸಾಧನೆ. ಇದು ಜನರಿಗೆ ತಿಳಿಯದಂತೆ ಮಾಡಲು ಟಿಪ್ಪು ಜಯಂತಿ ಮತ್ತು ಕೋಮು ಘರ್ಷಣೆಗಳನ್ನು ಸೃಷ್ಟಿಸಿ ದಿಕ್ಕುತಪ್ಪಿಸಲಾಗುತ್ತಿದೆ ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ...