ventilator

ಹರಿಯಾಣ: ಪೈಶಾಚಿಕ ಕೃತ್ಯ; ICU ವೆಂಟಿಲೇಟರ್‌ನಲ್ಲಿದ್ದ ಗಗನಸಖಿ ಮೇಲೆ ಲೈಂಗಿಕ ದೌರ್ಜನ್ಯ!
ದೇಶ

ಹರಿಯಾಣ: ಪೈಶಾಚಿಕ ಕೃತ್ಯ; ICU ವೆಂಟಿಲೇಟರ್‌ನಲ್ಲಿದ್ದ ಗಗನಸಖಿ ಮೇಲೆ ಲೈಂಗಿಕ ದೌರ್ಜನ್ಯ!

ಕಾಮತೃಷೆಗೆ ಮಕ್ಕಳು, ಹಿರಿಯ ಮಹಿಳೆಯರು ಎನ್ನದೇ ಅಮಾನವೀಯವಾಗಿ ಅತ್ಯಾಚಾರ, ಸಾವಿನಂತಹ ಘಟನೆಗಳು ನಡೆಯುತ್ತಿವೆ.

ಬಿಬಿಎಂಪಿ ಅಗ್ನಿ ಅವಘಡ ಪ್ರಕರಣ: ಗಾಯಗೊಂಡಿದ್ದ ಮುಖ್ಯ ಎಂಜಿನಿಯರ್ ಶಿವಕುಮಾರ್ ಸ್ಥಿತಿ ಗಂಭೀರ, ವೆಂಟಿಲೇಟರ್ ಅಳವಡಿಕೆ
ರಾಜ್ಯ

ಬಿಬಿಎಂಪಿ ಅಗ್ನಿ ಅವಘಡ ಪ್ರಕರಣ: ಗಾಯಗೊಂಡಿದ್ದ ಮುಖ್ಯ ಎಂಜಿನಿಯರ್ ಶಿವಕುಮಾರ್ ಸ್ಥಿತಿ ಗಂಭೀರ, ವೆಂಟಿಲೇಟರ್ ಅಳವಡಿಕೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕೇಂದ್ರ ಕಚೇರಿಯ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯದಲ್ಲಿ ಅಗ್ನಿ ಅವಘಡ ಸಂಭವಿಸಿ, ಒಂದು ವಾರ ಕಳೆದಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಕ್ವಾಲಿಟಿ ಕಂಟ್ರೋಲ್ ವಿಭಾಗದ ಮುಖ್ಯ ಇಂಜಿನಿಯರ್ ಶಿವಕುಮಾರ್ ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.

ಇದೆಂಥಾ ದುಸ್ಥಿತಿ?! ವೆಂಟಿಲೇಟರ್ ಸಿಕ್ಕದೆ ಕೋವಿಡ್ ಸೋಂಕಿತ ಎನ್‌ಎಸ್‌ಜಿ ಅಧಿಕಾರಿ ಸಾವು
ದೇಶ

ಇದೆಂಥಾ ದುಸ್ಥಿತಿ?! ವೆಂಟಿಲೇಟರ್ ಸಿಕ್ಕದೆ ಕೋವಿಡ್ ಸೋಂಕಿತ ಎನ್‌ಎಸ್‌ಜಿ ಅಧಿಕಾರಿ ಸಾವು

ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಆಸ್ಪತ್ರೆಯಲ್ಲಿ ಸಮಯಕ್ಕೆ ವೆಂಟಿಲೇಟರ್ ಸಿಕ್ಕದ ಪರಿಣಾಮ ರಾಷ್ಟ್ರೀಯ ಭದ್ರತಾ ದಳ (ಎನ್‌ಎಸ್‌ಜಿ) ಅಧಿಕಾರಿಯೊಬ್ಬರು ಕೋವಿಡ್ -19 ಸೋಂಕಿನಿಂದ ಬುಧವಾರ ಮೃತಪಟ್ಟರು.

ರಾಜ್ಯದಲ್ಲಿ ಲಭ್ಯವಿರುವ ಹಾಸಿಗೆ, ವೆಂಟಿಲೇಟರ್‌ ಮಾಹಿತಿ ನೀಡಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ರಾಜ್ಯ

ರಾಜ್ಯದಲ್ಲಿ ಲಭ್ಯವಿರುವ ಹಾಸಿಗೆ, ವೆಂಟಿಲೇಟರ್‌ ಮಾಹಿತಿ ನೀಡಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳು, ವೆಂಟಿಲೇಟರ್‌ಗಳ ಕುರಿತು ವಿಸ್ತೃತ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

ಬೆಂಗಳೂರು ಕಂಪನಿಯಿಂದ ದೇಶೀಯ ಅತ್ಯಾಧುನಿಕ ವೆಂಟಿಲೇಟರ್ ಅಭಿವೃದ್ಧಿ
ರಾಜ್ಯ

ಬೆಂಗಳೂರು ಕಂಪನಿಯಿಂದ ದೇಶೀಯ ಅತ್ಯಾಧುನಿಕ ವೆಂಟಿಲೇಟರ್ ಅಭಿವೃದ್ಧಿ

ಭಾರತ ವೆಂಟಿಲೇಟರ್ ಗಳ ಕೊರತೆ ಎದುರಿಸುತ್ತಿರುವಾಗಲೇ, ಬೆಂಗಳೂರಿನ ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯ-ಎನ್ಎಎಲ್ ಮೇಕ್ ಇನ್ ಇಂಡಿಯಾ ಯೋಜನೆಯಡಿ ದೇಶದ ಮೊದಲ ದೇಶೀಯ ವೆಂಟಿಲೇಟರ್ ಸ್ವಸ್ಥ್ ವಾಯುವವನ್ನು ಅಭಿವೃದ್ಧಿಪಡಿಸಿದೆ. 

ಬೆಡ್, ವೆಂಟಿಲೇಟರ್ ಇವೆ ಎನ್ನುತ್ತಿದೆ ಬಿಬಿಎಂಪಿ ಪೋರ್ಟಲ್, ಇನ್ನೊಂದೆಡೆ ರೋಗಿಗಳ ಸಾವು: ಟಿಎನ್ಐಇ ರಿಯಾಲಿಟಿ ಚೆಕ್!
ರಾಜ್ಯ

ಬೆಡ್, ವೆಂಟಿಲೇಟರ್ ಇವೆ ಎನ್ನುತ್ತಿದೆ ಬಿಬಿಎಂಪಿ ಪೋರ್ಟಲ್, ಇನ್ನೊಂದೆಡೆ ರೋಗಿಗಳ ಸಾವು: ಟಿಎನ್ಐಇ ರಿಯಾಲಿಟಿ ಚೆಕ್!

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವೆಬ್ ಸೈಟ್(chbms.bbmpgov.in)ನಲ್ಲಿ ಕೋವಿಡ್-19 ರೋಗಿಗಳಿಗೆ ಬೆಡ್ ಗಳ ಕೊರತೆಯಿಲ್ಲ ಎಂದು ಹಾಕಲಾಗಿದೆಯಾದರೂ ಅಲ್ಲಲ್ಲಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರಕದೆ ಮೃತಪಟ್ಟ ಘಟನೆಗಳಿವೆ.

ವೆಂಟಿಲೇಟರ್ ಖರೀದಿಯಲ್ಲಿ ಹಗರಣದ ವಾಸನೆ: ಕಾಂಗ್ರೆಸ್ ಆರೋಪ
ದೇಶ

ವೆಂಟಿಲೇಟರ್ ಖರೀದಿಯಲ್ಲಿ ಹಗರಣದ ವಾಸನೆ: ಕಾಂಗ್ರೆಸ್ ಆರೋಪ

ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯ ಮಧ್ಯೆ ಸರ್ಕಾರ ವೆಂಟಿಲೇಟರ್‌ಗಳ ಖರೀದಿಗೆ ಸಂಬಂಧಿಸಿದ ಹಗರಣದಲ್ಲಿ ತೊಡಗಿದ್ದು, ದೇಶದ ಜನರನ್ನು ಮರುಳು ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಕೂಲರ್ ಚಾಲೂ ಮಾಡಲು ವೆಂಟಿಲೇಟರ್ ತೆಗೆದ ಕುಟುಂಬ ಸದಸ್ಯ: ಶಂಕಿತ ಕೋವಿಡ್-19 ವ್ಯಕ್ತಿ ಸಾವು
ದೇಶ

ಕೂಲರ್ ಚಾಲೂ ಮಾಡಲು ವೆಂಟಿಲೇಟರ್ ತೆಗೆದ ಕುಟುಂಬ ಸದಸ್ಯ: ಶಂಕಿತ ಕೋವಿಡ್-19 ವ್ಯಕ್ತಿ ಸಾವು

ಬಿಸಿಲು ಹವೆಯನ್ನು ತಡೆಯಲಾಗದೇ ಕುಟುಂಬ ಸದಸ್ಯರು ಕೂಲರ್ ಚಾಲೂ ಮಾಡಲು ವೆಂಟಿಲೇಟರ್ ನ್ನು ತೆಗೆದಿದ್ದು ಶಂಕಿತ ಕೋವಿಡ್-19 ವ್ಯಕ್ತಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.

ಕೊರೋನಾ ಲಸಿಕೆ ಅಭಿವೃದ್ಧಿಯಲ್ಲಿ ಭಾರತ ಜೊತೆ ಕೈಜೋಡಿಸಲು ಅಮೆರಿಕ ಮುಂದು; ವೆಂಟಿಲೇಟರ್ ಪೂರೈಕೆ
ವಿದೇಶ

ಕೊರೋನಾ ಲಸಿಕೆ ಅಭಿವೃದ್ಧಿಯಲ್ಲಿ ಭಾರತ ಜೊತೆ ಕೈಜೋಡಿಸಲು ಅಮೆರಿಕ ಮುಂದು; ವೆಂಟಿಲೇಟರ್ ಪೂರೈಕೆ

ಕೊರೋನಾ ವಿರುದ್ಧ ಹೋರಾಡಲು ಭಾರತಕ್ಕೆ ಹಲವು ವೆಂಟಿಲೇಟರ್ ಗಳನ್ನು ಕಳುಹಿಸಿಕೊಡಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.