ಸಿನಿಮಾ ಸುದ್ದಿಕಾಲಿವುಡ್ ಹಿರಿಯ ನಟ, ಲೇಖಕ ವೆಂಕಟ್ ಶುಭ ಕೊರೋನಾದಿಂದ ನಿಧನ
ಜನಪ್ರಿಯ ತಮಿಳು ನಟ, ನಿರ್ಮಾಪಕ ಮತ್ತು ಲೇಖಕ ವೆಂಕಟ್ ಶುಭ ಮೇ 29 ರಂದು ಬೆಳಿಗ್ಗೆ 12.48 ಕ್ಕೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರು ಕಳೆದ ಹತ್ತು ದಿನಗಳಿಂದ ಕೋವಿಡ್ -19 ಗೆ ಚಿಕಿತ್ಸೆ ಪಡೆಯುತ್ತಿದ್ದರು.