ಬಾಲಿವುಡ್‘ನಾನು ಬದುಕಿದ್ದೇನೆ’: ಮಗ ತನ್ನನ್ನು ಕೊಂದಿದ್ದಾನೆ ಎಂಬ ವದಂತಿ ವಿರುದ್ಧ ಕೇಸ್ ದಾಖಲಿಸಿದ ನಟಿ ವೀಣಾ ಕಪೂರ್
ಹಿರಿಯ ನಟಿ ವೀಣಾ ಕಪೂರ್ ಅವರನ್ನು ಅವರ ಪುತ್ರನೇ ಕೊಲೆ ಮಾಡಿದ್ದಾನೆ ಎಂಬ ವದಂತಿಗಳು ಹರಡಿದ ಕೆಲವು ದಿನಗಳ ನಂತರ, ಸ್ವತಃ ನಟಿ ತನ್ನ ಮಗನೊಂದಿಗೆ ಮುಂಬೈ ಪೊಲೀಸ್ ಠಾಣೆ ಆಗಮಿಸಿ ತಪ್ಪು ಮಾಹಿತಿ ಹರಡಿದವರ...