ಪ್ರಧಾನ ಸುದ್ದಿಟಿಕೆಟ್ ವಿವಾದ; ಉತ್ತರಪ್ರದೇಶದಲ್ಲಿ ಬಿಜೆಪಿ ಮುಖಂಡರನ್ನು ಕಟ್ಟಿ, ಕೂಡಿಹಾಕಿದ ಕುಪಿತ ಕಾರ್ಯಕರ್ತರು
ಅಯೋಧ್ಯ ವಿಧಾನಸಭಾ ಕ್ಷೇತ್ರಕ್ಕೆ 'ಹೊರಗಿನಿಂದ' ಬಂದವರಿಗೆ ಟಿಕೆಟ್ ನೀಡಿರುವ ಹಿನ್ನಲೆಯಲ್ಲಿ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಾಟಕೀಯ ವಾತಾವರಣಕ್ಕೆ ಎಡೆಮಾಡಿಕೊಟ್ಟಿದೆ. ಪ್ರಾದೇಶಿಕ ಬಿಜೆಪಿ ಸಂಸದ ಲಲ್ಲು