ದೇಶ'ವೈಕುಂಠ ಏಕಾದಶಿ' ತಿರುಪತಿ- ತಿರುಮಲದಲ್ಲಿ ಯಲ್ಲಿ ವಿಶೇಷ ವ್ಯವಸ್ಥೆ
ತಿರುಮಲದಲ್ಲಿ ಶ್ರೀವೆಂಕಟೇಶ್ವರಸ್ವಾಮಿ ವೈಕುಂಠ ದ್ವಾರ ದರ್ಶನಕ್ಕಾಗಿ ಈ ತಿಂಗಳ 24 ರಿಂದ ತಿರುಪತಿಯಲ್ಲಿ ಸರ್ವ ದರ್ಶನ (ಉಚಿತ) ಟೋಕನ್ ವ್ಯವಸ್ಥೆ ಜಾರಿಗಳಿಸುತ್ತಿರುವುದಾಗಿ ತಿರುಮಲ ತಿರುಪತಿ ದೇವಾಸ್ಥಾನಂ( ಟಿಟಿಡಿ) ಕಾರ್ಯಕಾರಿ ಅಧಿಕಾರಿ ಜವಾಹರ್ ರೆಡ್ಡಿ ತಿಳಿಸಿದ್ದಾರೆ.