Vaibhav Suryavanshi

Vijay Hazare Trophy: 84 ಎಸೆತಗಳಲ್ಲಿ 190 ರನ್ ಚಚ್ಚಿದ ವೈಭವ್ ಸೂರ್ಯವಂಶಿ; 574 ರನ್ ಸಿಡಿಸಿ ಬಿಹಾರ ವಿಶ್ವದಾಖಲೆ!
ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಬಿಹಾರ ಮತ್ತು ಅರುಣಾಚಲ ಪ್ರದೇಶ ನಡುವಿನ ಪಂದ್ಯದಲ್ಲಿ ಲಿಸ್ಟ್ ಎ ಕ್ರಿಕೆಟ್ ನ ಗರಿಷ್ಠ ಮೊತ್ತ ದಾಖಲಾಗಿದ್ದು ಇದು ಜಾಗತಿಕ ಐತಿಹಾಸಿಕ ದಾಖಲೆ ನಿರ್ಮಿಸಿದೆ.

ಒಂದೇ ಪಂದ್ಯದಲ್ಲಿ ವೈಭವ್ ಸೂರ್ಯವಂಶಿಯನ್ನು ಹಿಂದಿಕ್ಕಿದ ಸಹ ಆಟಗಾರ: ಹೊಸ ದಾಖಲೆ ಬರೆದ ಶಕಿಬುಲ್ ಗನಿ!
2024ರಲ್ಲಿ ಅರುಣಾಚಲ ಪ್ರದೇಶ ವಿರುದ್ಧ ಪಂಜಾಬ್ ಬ್ಯಾಟ್ಸ್‌ಮನ್ ಅನ್ಮೋಲ್‌ಪ್ರೀತ್ ಸಿಂಗ್ ಅವರು 35 ಎಸೆತಗಳಲ್ಲಿ ಶತಕ ಗಳಿಸಿ ದಾಖಲೆ ಬರೆದಿದ್ದರು. ಆ ದಾಖಲೆಯನ್ನು ಇದೀಗ ಗನಿ ಮುರಿದಿದ್ದಾರೆ.

Vijay Hazare Trophy: 2ನೇ ವೇಗದ ಶತಕ ಸಿಡಿಸಿದ ವೈಭವ್ ಸೂರ್ಯವಂಶಿ; ಎಬಿ ಡಿವಿಲಿಯರ್ಸ್ ದಾಖಲೆ ಪುಡಿಪುಡಿ!
ಸೂರ್ಯವಂಶಿ ಈಗಾಗಲೇ VHT, SMAT, IPL, ಯೂತ್ ODI, ಯೂತ್ ಟೆಸ್ಟ್ ಮತ್ತು ಭಾರತ A ಪರ ಶತಕಗಳನ್ನು ಗಳಿಸಿದ್ದಾರೆ. ಇದಲ್ಲದೆ, 2025ರ ಅಂಡರ್-19 ಏಷ್ಯಾ ಕಪ್‌ನಲ್ಲಿಯೂ 95 ಎಸೆತಗಳಲ್ಲಿ 171 ರನ್ ಗಳಿಸಿದ್ದಾರೆ.

U-19 ಏಷ್ಯಾಕಪ್ ಫೈನಲ್: ವೈಭವ್ ಸೂರ್ಯವಂಶಿ ಕುರಿತ ಎರಡು Video ಬಗ್ಗೆ ನೆಟ್ಟಿಗರ ತೀವ್ರ ಚರ್ಚೆ!
15 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ, ಬ್ಯಾಟಿಂಗ್ ವೈಫಲ್ಯ ಮಾತ್ರವಲ್ಲದೇ, ಪಾಕಿಸ್ತಾನಿ ವೇಗಿ ಅಲಿ ರಜಾ ಎಸೆತದಲ್ಲಿ ವಿಕೇಟ್ ಕೀಪರ್ ಗೆ ಕ್ಯಾಚ್ ಒಪ್ಪಿಸಿ ಔಟಾದ ನಂತರ ಪಾಕ್ ಆಟಗಾರನ ಜೊತೆಗಿನ ಮಾತಿನ ಚಕಮಕಿ ನಡೆದಿದೆ.
U-19 Asia Cup Final: ಪಾಕ್ ಆಟಗಾರನೊಂದಿಗೆ ಮಾತಿನ ಚಕಮಕಿ; ಶೂ ತೋರಿಸಿದ್ರಾ ವೈಭವ್ ಸೂರ್ಯವಂಶಿ?
ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ದುಕೊಂಡಿತು. ಮೊದಲಿಗೆ ಬ್ಯಾಟಿಂಗ್ ಮಾಡಿದ ಪಾಕಿಸ್ತಾನದ ಪರ ಸಮೀರ್ ಮಿನ್ಹಾಸ್ ಮತ್ತೊಮ್ಮೆ ತಮ್ಮ ಅದ್ಭುತ ಪ್ರದರ್ಶನ ನೀಡಿದರು.

U-19 Asia Cup 2025: 5 ವರ್ಷಗಳ ಬಳಿಕ ಪಾಕಿಸ್ತಾನವನ್ನು 90 ರನ್‌ಗಳಿಂದ ಮಣ್ಣು ಮುಕ್ಕಿಸಿದ ಭಾರತ
2025ರ U-19 ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನವನ್ನು ಭಾರತ ತಂಡವು 90 ರನ್‌ಗಳಿಂದ ಸೋಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 49 ಓವರ್‌ಗಳಲ್ಲಿ 240 ರನ್‌ಗಳನ್ನು ಗಳಿಸಿತು.
U-19 Asia Cup, India vs UAE: ಮತ್ತೆರಡು ದಾಖಲೆ ಬರೆದ 14 ವರ್ಷದ ವೈಭವ್ ಸೂರ್ಯವಂಶಿ!
2002ರಲ್ಲಿ ಇಂಗ್ಲೆಂಡ್ ವಿರುದ್ಧ ಅಂಬಟಿ ರಾಯುಡು ಅವರು ಗಳಿಸಿದ್ದ 177* ರನ್‌ಗಳ ನಂತರ ವೈಭವ್ ಸೂರ್ಯವಂಶಿ ಅವರ 171 ರನ್‌ಗಳು U-19 ODIಗಳಲ್ಲಿ ಭಾರತೀಯ ಆಟಗಾರ ಗಳಿಸಿದ ಎರಡನೇ ಅತ್ಯಧಿಕ ಸ್ಕೋರ್ ಆಗಿದೆ.
Syed Mushtaq Ali Trophy: ದಾಖಲೆ ಮೇಲೆ ದಾಖಲೆ ಬರೆದ ವೈಭವ್ ಸೂರ್ಯವಂಶಿ; 14ನೇ ವಯಸ್ಸಿಗೆ ಇತಿಹಾಸ ಸೃಷ್ಟಿ!
ಪೃಥ್ವಿ ಶಾ ನೇತೃತ್ವದ ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಸೂರ್ಯವಂಶಿ ಅದ್ಭುತ ಹೊಡೆತಗಳನ್ನು ಬಾರಿಸಿದ್ದಲ್ಲದೆ, ಕಠಿಣ ಪರಿಸ್ಥಿತಿಯಲ್ಲೂ ಪ್ರಬುದ್ಧತೆಯನ್ನು ತೋರಿಸಿದರು.

Asia Cup Rising Stars 2025: ಸೂಪರ್ ಓವರ್‌ಗೆ ವೈಭವ್ ಸೂರ್ಯವಂಶಿ ಕಳುಹಿಸದಿರಲು ನಾಯಕ ಜಿತೇಶ್ ಶರ್ಮಾ ಕಾರಣ!
15 ಎಸೆತಗಳಲ್ಲಿ 38 ರನ್ ಗಳಿಸಿದ ವೈಭವ್ ಪವರ್‌ಪ್ಲೇ ಓವರ್‌ಗಳಲ್ಲಿ ಹೆಚ್ಚು ಪರಿಣಾಮಕಾರಿ ಮತ್ತು ಡೆತ್ ಓವರ್‌ಗಳಲ್ಲಿ ಅಶುತೋಷ್ ಮತ್ತು ರಮಣದೀಪ್ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ಜಿತೇಶ್ ಹೇಳಿದರು.

