Uttarpradesh

ಲವರ್ ಜೊತೆ ಸೇರಿ ಗಂಡನ ಕೊಲೆ; ಮೃತದೇಹವನ್ನು ಗ್ರೈಂಡರ್'ನಲ್ಲಿ ರುಬ್ಬಿ, ಚರಂಡಿಗೆ ಎಸದ ಪತ್ನಿ!
ದೇಶ

ಲವರ್ ಜೊತೆ ಸೇರಿ ಗಂಡನ ಕೊಲೆ; ಮೃತದೇಹವನ್ನು ಗ್ರೈಂಡರ್'ನಲ್ಲಿ ರುಬ್ಬಿ, ಚರಂಡಿಗೆ ಎಸದ ಪತ್ನಿ!

ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಆರೋಪಿಗಳನ್ನು ರೂಬಿ ಮತ್ತು ಗೌರವ್ ಎಂದು ಗುರುತಿಸಲಾಗಿದ್ದು, ಅವರನ್ನು ಡಿಸೆಂಬರ್ 20 ರಂದು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ

ಉತ್ತರ ಪ್ರದೇಶ: ಶುಲ್ಕ ಪಾವತಿಸದ್ದಕ್ಕೆ ಪರೀಕ್ಷೆಗೆ ನಿರಾಕರಣೆ; ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ!
ದೇಶ

ಉತ್ತರ ಪ್ರದೇಶ: ಶುಲ್ಕ ಪಾವತಿಸದ್ದಕ್ಕೆ ಪರೀಕ್ಷೆಗೆ ನಿರಾಕರಣೆ; ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ!

ಬುಧಾನಾದಲ್ಲಿರುವ ಡಿಎವಿ ಕಾಲೇಜಿನಲ್ಲಿ ಎರಡನೇ ವರ್ಷದ ಬಿಎ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಉಜ್ವಲ್ ರಾಣಾ (22) ಶುಲ್ಕ ಪಾವತಿಸದ ಕಾರಣ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಿಲ್ಲ.

Meerut: ನಡು ಬೀದಿಯಲ್ಲಿ ಬಾಲಕಿ ಕುತ್ತಿಗೆ ಹಿಡಿದು ಕಿರುಕುಳ; ಮುಂದೇನಾಯ್ತು ಈ Video ನೋಡಿ...
ದೇಶ

Meerut: ನಡು ಬೀದಿಯಲ್ಲಿ ಬಾಲಕಿ ಕುತ್ತಿಗೆ ಹಿಡಿದು ಕಿರುಕುಳ; ಮುಂದೇನಾಯ್ತು ಈ Video ನೋಡಿ...

ಜಿಲ್ಲೆಯ ಕಿಥೌರ್ ಪ್ರದೇಶದಲ್ಲಿ ಅಕ್ಟೋಬರ್ 3 ರಂದು ನಡೆದ ಘಟನೆಯು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ತದನಂತರ ಪೊಲೀಸರು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಇಸ್ಲಾಂ ಧ್ವಜ ಹಾರಾಟ: ಇಮಾಮ್ ವಿರುದ್ಧ ಪ್ರಕರಣ ದಾಖಲು! Video
ದೇಶ

ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಇಸ್ಲಾಂ ಧ್ವಜ ಹಾರಾಟ: ಇಮಾಮ್ ವಿರುದ್ಧ ಪ್ರಕರಣ ದಾಖಲು! Video

ರಾಷ್ಟ್ರೀಯ ಧ್ವಜಕ್ಕಿಂತ ಎತ್ತರದಲ್ಲಿ ಇಸ್ಲಾಮಿಕ್ ಧ್ವಜ ಹಾರಿಸಿದ ಆರೋಪದ ಮೇಲೆ ಉತ್ತರ ಪ್ರದೇಶದ ಕೌಶಂಬಿಯಲ್ಲಿರುವ ಮಸೀದಿಯ 37 ವರ್ಷದ ಇಮಾಮ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Video: 80 ಸಾವಿರ ರೂ ಇದ್ದ ಬ್ಯಾಗ್ ನಾಪತ್ತೆ; ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?
ದೇಶ

Video: 80 ಸಾವಿರ ರೂ ಇದ್ದ ಬ್ಯಾಗ್ ನಾಪತ್ತೆ; ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

ಕೋತಿ ಎಸೆದ ಹಣವನ್ನು ಆರಿಸಿಕೊಳ್ಳಲು ಜನರು ಮುಗಿ ಬೀಳುತ್ತಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

ವರದಕ್ಷಿಣೆಗಾಗಿ ಪತ್ನಿಗೆ ಬೆಂಕಿ: ಪತಿ Vipin Bhati ಕಾಲಿಗೆ ಪೊಲೀಸ್ ಗುಂಡು; Encounter ಮಾಡಿ ಎಂದ ಸಂತ್ರಸ್ತೆಯ ತಂದೆ!
ದೇಶ

ವರದಕ್ಷಿಣೆಗಾಗಿ ಪತ್ನಿಗೆ ಬೆಂಕಿ: ಪತಿ Vipin Bhati ಕಾಲಿಗೆ ಪೊಲೀಸ್ ಗುಂಡು; Encounter ಮಾಡಿ ಎಂದ ಸಂತ್ರಸ್ತೆಯ ತಂದೆ!

ಗ್ರೇಟರ್‌ ನೊಯ್ಡಾದಲ್ಲಿ ವರದಕ್ಷಿಣೆಗಾಗಿ ಪತಿಯೇ ಪತ್ನಿಗೆ ಮಗನೆದುರು ಬೆಂಕಿ ಹಚ್ಚಿ ಕೊಂದಿರುವ ಘಟನೆ ನಡೆದಿತ್ತು. 36 ಲಕ್ಷ ರೂ. ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ ಗಂಡ ಮತ್ತು ಅತ್ತೆ ಮಹಿಳೆ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾರೆ.

Siwaya Toll Plaza: ಟೋಲ್ ಹಣ ನೀಡದೇ ಗಲಾಟೆ, ಪ್ರಶ್ನಿಸಿದ ಸಿಬ್ಬಂದಿ ಮೇಲೆ ಕಾರು ಹತ್ತಿಸಿದ 'ಧೂರ್ತ', Video
ದೇಶ

Siwaya Toll Plaza: ಟೋಲ್ ಹಣ ನೀಡದೇ ಗಲಾಟೆ, ಪ್ರಶ್ನಿಸಿದ ಸಿಬ್ಬಂದಿ ಮೇಲೆ ಕಾರು ಹತ್ತಿಸಿದ 'ಧೂರ್ತ', Video

ಕಾರು ಚಾಲಕನೊಬ್ಬ ಟೋಲ್ ಶುಲ್ಕದ ಕುರಿತು ಸಿಬ್ಬಂದಿಗಳೊಂದಿಗೆ ಗಲಾಟೆ ತೆಗೆದಿದ್ದಾನೆ.

ಉತ್ತರ ಪ್ರದೇಶ: ಮಹಿಳೆ ಮೇಲೆ ಅತ್ಯಾಚಾರ, ಆಸ್ಪತ್ರೆ ಸಿಬ್ಬಂದಿ ಬಂಧನ
ದೇಶ

ಉತ್ತರ ಪ್ರದೇಶ: ಮಹಿಳೆ ಮೇಲೆ ಅತ್ಯಾಚಾರ, ಆಸ್ಪತ್ರೆ ಸಿಬ್ಬಂದಿ ಬಂಧನ

ಗೈಸ್ಡಿ ಪ್ರದೇಶದ ಸುಮಾರು 28 ವರ್ಷದ ಮಹಿಳೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಿದ್ದಾಗ ಆಕೆಗೆ ನಿದ್ರಾಜನಕವನ್ನು ಚುಚ್ಚುಮದ್ದು ನೀಡಿ ಅತ್ಯಾಚಾರವೆಸಗಿದ್ದಾರೆ.

Horror: ರಾಂಗ್ ರೂಟ್ ನಲ್ಲಿ ಬಂದ ಕಾರುಚಾಲಕ; ಪ್ರಶ್ನಿಸಿದ ಹೋಮ್ ಗಾರ್ಡ್ ನ 5 ಕಿಮೀ ಎಳೆದೊಯ್ದ! Video
ದೇಶ

Horror: ರಾಂಗ್ ರೂಟ್ ನಲ್ಲಿ ಬಂದ ಕಾರುಚಾಲಕ; ಪ್ರಶ್ನಿಸಿದ ಹೋಮ್ ಗಾರ್ಡ್ ನ 5 ಕಿಮೀ ಎಳೆದೊಯ್ದ! Video

ಈ ವೇಳೆ ಮಾತಿನ ಚಕಮಕಿ ನಡೆದಿದ್ದು, ಸಂಘರ್ಷ ವಿಕೋಪಕ್ಕೆ ತೆರಳಿ ಕಾರು ಚಾಲಕ ಹೋಮ್ ಗಾರ್ಡ್ ನನ್ನು ಕಾರಿನ ಬಾನೆಟ್ ಮೇಲೆ ಸುಮಾರು 5 ಕಿಲೋಮೀಟರ್ ದೂರ ಎಳೆದುಕೊಂಡು ಹೋಗಿದ್ದಾನೆ.