Uttara Kannada

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು: RCB ಯಿಂದ ವಿಶಿಷ್ಟ ಕ್ರೀಡಾ ತರಬೇತಿ ಕೇಂದ್ರ ಸ್ಥಾಪನೆ
ಪ್ರಸಿದ್ಧ ಟಿಬೆಟಿಯನ್ ಮಠಕ್ಕೆ ಹೆಸರುವಾಸಿಯಾಗಿರುವ ಮುಂಡಗೋಡು ಈಗ ಹಾಸ್ಟೆಲ್, ಅಡುಗೆಮನೆ, ತರಬೇತುದಾರರು ಮತ್ತು ಒಳಾಂಗಣ ಜಿಮ್‌ಗಳನ್ನು ಹೊಂದಿರುವ ಸೌಲಭ್ಯವನ್ನು ಹೊಂದಿದೆ.

ಉತ್ತರ ಕನ್ನಡ: ತಿಂಗಳಲ್ಲಿ 15 ದಿನ ಹಣ ಪಾವತಿಸಿ ಪ್ರಯಾಣಿಸಲು ತೆರಕನಳ್ಳಿ, ಕುಳ್ವೆ ಗ್ರಾಮದ ಮಹಿಳೆಯರ ನಿರ್ಧಾರ
ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸೂಚಿಸಿದಂತೆ ತಿಂಗಳಿಗೆ ಕನಿಷ್ಠ 15 ದಿನಗಳ ಕಾಲ ಟಿಕೆಟ್‌ಗೆ ಹಣ ಪಾವತಿಸಲು ನಿರ್ಧರಿಸಿದ್ದೇವೆ .

ಉತ್ತರ ಕನ್ನಡ: ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು
ಹೊಸದಾಗಿ ತೋಡಿದ ಬೋರ್‌ವೆಲ್ ಮೂಲಕ ನೀರನ್ನು ಪಂಪ್ ಮಾಡಲು ತಂತಿಯನ್ನು ಬೋರ್‌ವೆಲ್‌ಗೆ ಜೋಡಿಸಲಾಗಿತ್ತು.

ಉತ್ತರ ಕನ್ನಡದಲ್ಲಿ ರಸ್ತೆ ಬಂದ್: ಸಚಿವ ಮಂಕಾಳ್ ವೈದ್ಯ ಆರೋಪ ನಿರಾಧಾರ; ಐಎಎಸ್ ಅಧಿಕಾರಿ ಸ್ಪಷ್ಟನೆ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿರುವ ಸಿಂಗ್ ಅವರು "ಸೆಟಲ್ಮೆಂಟ್ ಅಧಿಕಾರಿ" ಎಂಬ ಸಚಿವರ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ.

ಉತ್ತರ ಕನ್ನಡದಲ್ಲಿ 100ಕ್ಕೂ ಹೆಚ್ಚು ಪ್ರವಾಸಿಗರ ಸಾವು: ಸುರಕ್ಷತಾ ಕ್ರಮಕ್ಕೆ ಪೊಲೀಸರ ಆಗ್ರಹ
ಪ್ರವಾಸಕ್ಕೆ ಬರುವ ಪ್ರವಾಸಿಗರು ನೀರಿನಲ್ಲಿ ಮುಳುಗುವುದು, ಆಳ ಪ್ರದೇಶಗಳಲ್ಲಿ ಬೀಳುವ ಘಟನೆಗಳು ಪದೇ ಪದೇ ಸಂಭವಿಸುತ್ತಿವೆ.

ಶಿರೂರು ಗುಡ್ಡ ಕುಸಿತ: ಚಾಲಕ ಅರ್ಜುನ್ ಲಾರಿ ಪತ್ತೆ!

Shiruru Landslide: ಡ್ರೈವರ್ ಅರ್ಜುನ್ ಟ್ಯಾಂಕರ್ ಸ್ಥಳ ಪತ್ತೆ, ನಿರ್ಣಾಯಕ ಹಂತದಲ್ಲಿ ಕಾರ್ಯಾಚರಣೆ
ಕೇರಳದ ಟ್ರಕ್ ಚಾಲಕ ಅರ್ಜುನ್ ಸೇರಿದಂತೆ ನಾಪತ್ತೆಯಾದವರ ರಕ್ಷಣೆಗಾಗಿ ಶಿರೂರಿನಲ್ಲಿ ನಡೆಯುತ್ತಿರುವ ಮೂರನೇ ಹಂತದ ರಕ್ಷಣಾ ಕಾರ್ಯಾಚರಣೆ 2ನೇ ದಿನಕ್ಕೆ ಕಾಲಿಟ್ಟಿದ್ದು, ಶನಿವಾರ ರಕ್ಷಣಾ ತಂಡವು ಗಂಗವಳ್ಳಿ ನದಿಯಲ್ಲಿ ಹೂತುಹೋಗಿದ್ದ ಭಾರೀ ವಾಹನದ ಭಾಗಗಳನ್ನು ಪತ್ತೆ ಮಾಡಿದೆ.

ಶಿರೂರು ಭೂಕುಸಿತ: ಗ್ಯಾಸ್ ಟ್ಯಾಂಕರ್ ಭಾಗಗಳು ಪತ್ತೆ

Land slide: Western Ghats ನಲ್ಲಿನ ಅಕ್ರಮ ರೆಸಾರ್ಟ್, ಹೋಮ್ ಸ್ಟೇ, ತೋಟ, ಬಡಾವಣೆ ತೆರವಿಗೆ ಸರ್ಕಾರದ ಆದೇಶ
ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwar Khandre) ಈ ಸಂಬಂದ ಸುತ್ತೋಲೆ ಹೊರಡಿಸಿದ್ದು, ಪಶ್ಚಿಮ ಘಟ್ಟದಲ್ಲಿ (Western Ghats) 2015ರಿಂದ ಈಚೆಗೆ ಆಗಿರುವ ಎಲ್ಲ ಅರಣ್ಯ ಒತ್ತುವರಿ ತೆರವುಗೊಳಿಸುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

