Uttar Kannada

ಪ್ರವಾಹ ಪೀಡಿತರಿಗೆ ಸಿಎಂ ಬೊಮ್ಮಾಯಿ ನೆರವು: ಹೆದ್ದಾರಿ ದುರಸ್ತಿಗೆ ರೂ.200 ಕೋಟಿ ಘೋಷಣೆ
ಪ್ರವಾಹ ಪೀಡಿತ ಉತ್ತರ ಕನ್ನಡ ಜಿಲ್ಲೆಗೆ ಗುರುವಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಭೇಟಿ ನೀಡಿದ್ದು, ಪರಿಸ್ಥಿತಿ ಪರಿಶೀಲನೆ ನಡೆಸಿದರು. ಈ ವೇಳೆ ಅತಿವೃಷ್ಟಿಯಿಂದಾದ ಹಾನಿಯನ್ನು ಕಣ್ಣಾರೆ ಕಂಡ ಮುಖ್ಯಮಂತ್ರಿಗಳು ರೂ.200 ಕೋಟಿ ನೆರವು ಘೋಷಿಸಿದರು.

ಶೀಘ್ರವೇ ಉತ್ತರ ಕನ್ನಡದ ಪ್ರವಾಸಿ ತಾಣಗಳಿಗೆ ವಿಮಾನದಲ್ಲಿ ತೆರಳಬಹುದು, ಏಕೆಂದರೆ ಕಾರವಾರಕ್ಕೆ ಸಿಗಲಿದೆ ವಿಮಾನ ನಿಲ್ದಾಣ!
ಆಕರ್ಷಣೀಯ ಪ್ರವಾಸಿ ತಾಣಗಳನ್ನು ಹೊಂದಿರುವ ಉತ್ತರ ಕನ್ನಡ ಜಿಲ್ಲೆ ಇನ್ನು ಮುಂದಿನ ದಿನಗಳಲ್ಲಿ ಹಿಂದೆಂದೂ ಕಾಣದ ಉದ್ಯಮ ಹಾಗೂ ಪ್ರವಾಸೋದ್ಯಮ ಉತ್ತೇಜನ ಕಾಣಲಿದೆ. ಏಕೆಂದರೆ ಕಾರವಾರದಲ್ಲಿ ನಾಗರಿಕ ವಿಮಾನಗಳ ಕಾರ್ಯನಿರ್ವಹಣೆಯ ನಿಲ್ದಾಣ ನಿರ್ಮಾಣವಾಗಲಿದೆ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನಲ್ಲಿ ಮಾದರಿ ಸಮುದಾಯ ಅರಣ್ಯ!
ಇಲ್ಲಿ ನೀವು ಒಂದು ಗಿಡದ ಎಲೆ ಮುರಿದರೆ, ಹುಲ್ಲಿನ ಒಂದು ಕಡ್ಡಿ ಕಿತ್ತರೆ ಸಾಕು ಗ್ರಾಮಸ್ಥರು ಓಡೋಡಿಕೊಂಡು ಬರುತ್ತಾರೆ, ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ತಮ್ಮ ಮನೆ ಸದಸ್ಯರಂತೆ ಅಷ್ಟು ಕಾಪಾಡಿಕೊಂಡು ಬರುತ್ತಿದ್ದಾರೆ ಇಲ್ಲಿನ ಗ್ರಾಮಸ್ಥರು.

ಉತ್ತರ ಕನ್ನಡ ಬಿಜೆಪಿ ಮುಖಂಡರ ಮನೆ ಮೇಲೆ ಐಟಿ ದಾಳಿ; 80.2 ಲಕ್ಷ ರೂ. ನಗದು ವಶಕ್ಕೆ!
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರ ಮನೆ ಮೇಲೆ ಐಟಿ ಅಧಿಕಾರಿಗಳು ನಡೆಸಿದ್ದ ದಾಳಿ ವೇಳೆ ಸುಮಾರು 80.2 ಲಕ್ಷ ರೂ ನಗದು ಸಿಕ್ಕಿದ್ದು, ಈ ಹಣವನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಕರ್ನಾಟಕಕ್ಕೆ ಕರಾಳ ಡಿಸೆಂಬರ್: ವಿಷ ಪ್ರಸಾದ, ಬಾಯ್ಲರ್ ಸ್ಫೋಟ, ಇದೀಗ ಕಾಳಿ ನದಿಯಲ್ಲಿ ಮುಳುಗಿ 4 ಸಾವು!
ಡಿಸೆಂಬರ್ ಆರಂಭದಿಂದಲೂ ರಾಜ್ಯದಲ್ಲಿ ಒಂದಲ್ಲ ಒಂದು ಅವಗಡಗಳು ಸಂಭವಿಸಿ ಪ್ರಾಣ ಹಾನಿ ಹೆಚ್ಚಾಗುತ್ತಿವೆ. ಇತ್ತೀಚೆಗಷ್ಟೇ ಸುಳ್ವಾಡಿ ದೇವಸ್ತಾನದಲ್ಲಿ ವಿಷ...

