ಸಿನಿಮಾ ಸುದ್ದಿಬೆಂಕಿಪಟ್ಣ ಖ್ಯಾತಿಯ ಪ್ರತಾಪ್ ನಾರಾಯಣ್ರ 'ಉತ್ತಮರು' ಸಿನಿಮಾ ಫೆಬ್ರುವರಿ 10 ರಂದು ಬಿಡುಗಡೆ
'ಒಂಥರಾ ಬಣ್ಣಗಳು' (2019) ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ಬೆಂಕಿಪಟ್ಣ ಸಿನಿಮಾದ ನಟ ಪ್ರತಾಪ್ ನಾರಾಯಣ್ 4 ವರ್ಷಗಳ ನಂತರ ಇದೀಗ ತಮ್ಮ ಮುಂದಿನ ಚಿತ್ರ 'ಉತ್ತಮರು' ಮೂಲಕ ಬೆಳ್ಳಿತೆರೆಗೆ ಮರಳಿದ್ದಾರೆ.