ಕ್ರಿಕೆಟ್Suspect Bowling Action: ಆರಂಭದಲ್ಲೇ PSLಗೆ ಆಘಾತ, ಪಾಕಿಸ್ತಾನ ಬೌಲರ್ ಮೇಲೆ ನಿಷೇಧದ ತೂಗುಗತ್ತಿ!
ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಭಾನುವಾರ ನಡೆದ ಲಾಹೋರ್ ಖಲಂದರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡದ ಆಫ್ ಸ್ಪಿನ್ನರ್ ಉಸ್ಮಾನ್ ತಾರಿಕ್ ವಿವಾದಾಸ್ಪದ ಬೌಲಿಂಗ್ ಮಾಡಿ ಇದೀಗ ಅಪಾಯಕ್ಕೆ ಸಿಲುಕಿದ್ದಾರೆ.