ಗ್ಯಾಡ್ಜೆಟ್ಸ್ಸ್ಮಾರ್ಟ್ ಟಿವಿಯನ್ನು ಕಂಪ್ಯೂಟರ್ನಂತೆ ಬಳಸುವುದು ಹೇಗೆ? USB ಇಂದ ಈ 5 ಕೆಲಸ ಮಾಡಬಹುದು! ಏನೇನು ಗೊತ್ತಾ?
ನಿಮ್ಮ ಸ್ಮಾರ್ಟ್ ಟಿವಿಯನ್ನು ಕೇವಲ ಸಿನಿಮಾ ನೋಡಲು ಮಾತ್ರ ಬಳಸುತ್ತಿದ್ದೀರಾ. ಹಾಗಾದರೆ ನೀವು ಟಿವಿಯ ಅರ್ಧದಷ್ಟು ಫೀಚರ್ ಅನ್ನು ಮಿಸ್ ಮಾಡಿಕೊಳ್ಳುತ್ತಿದ್ದೀರಿ ಎಂದರ್ಥ. ಯಾಕಂದ್ರೆ, ಟಿವಿಯ ಹಿಂದಿರುವ ಒಂದು ಸಣ್ಣ USB ಪೋರ್ಟ್ ನಿಂದ ನಿಮ್ಮ ಟಿವಿಯನ್ನು ಕಂಪ್ಯೂಟರ್ ನಂತೆ ಬಳಸಬಹುದು.!