Usain Bolt

ಗರ್ಲ್ ಫ್ರೆಂಡ್ ಇದ್ದರೆ ಹೇಳಿ..!
ಜಗತ್ತಿನ ಅತ್ಯಂತ ವೇಗದ ಜೀವಿ ಯಾವುದು ಎಂಬ ಪ್ರಶ್ನೆ ಕೇಳಿದರೆ ಈಗ ಮಕ್ಕಳು `ಚೀತಾ' ಎಂದು ಉತ್ತರಿಸುವುದಿಲ್ಲ, ಬದಲಾಗಿ `ಉಸೇನ್ ಬೋಲ್ಟ್' ಎನ್ನುತ್ತಾರೆ...

ಉಸೇನ್ ಬೋಲ್ಟ್ ಗೆ ಮತ್ತೊಮ್ಮೆ ವಿಶ್ವ ಗರಿ
ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಮತ್ತೆ ಕಣಕ್ಕಿಳಿದ ಜಮೈಕಾ ಸ್ಪ್ರಿಂಟರ್ ಉಸೇನ್ ಬೋಲ್ಟ್, ಮತ್ತೊಮ್ಮೆ ತಾವು ವಿಶ್ವ ಚಾಂಪಿಯನ್ ಓಟಗಾರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ...

ಅಭ್ಯಾಸಕ್ಕೆ ಬೋಲ್ಟ್ ಗೈರು
ಇದೇ ಮಾಸಾಂತ್ಯದ ವೇಳೆಗೆ ಚೀನಾದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಜಮೈಕಾದ ಅಥ್ಲೀಟ್ಗ ಳಿಗಾಗಿ...

ಬೋಲ್ಟ್ ಗೆ ಜಸ್ಟಿನ್ ಗ್ಯಾಟ್ಲಿನ್ ಪಂಥಾಹ್ವಾನ?
ಅಮೆರಿಕದ ವಿವಾದಾತ್ಮಕ ಓಟಗಾರ ಜಸ್ಟಿನ್ ಗ್ಯಾಟ್ಲಿನ್ ಯುಎಸ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದು...

ಟ್ರಾಕ್‍ನಲ್ಲಿ ಚಾಂಪಿಯನ್ ನೆರೆಯವರಿಗೆ ಏಲಿಯನ್!
ಟ್ರ್ಯಾಕ್ ಮೇಲೆ ಈತನಷ್ಟು ವೇಗವಾಗಿ ಓಡುವ ವ್ಯಕ್ತಿ ವಿಶ್ವದಲ್ಲಿ ಸದ್ಯಕ್ಕಂತೂ ಇಲ್ಲ. ಹಾಗಾಗಿಯೇ ಈತ ವಿಶ್ವ ಅತಿ ವೇಗದ ಓಟಗಾರ ಎಂಬ ಹೆಗ್ಗಳಿಕೆ ಈತನ ಹೆಗಲೇರಿದೆ.

ವಿಶ್ವ ಚಾಂಪಿಯನ್‍ಶಿಪ್‍ಗೆ ಬೋಲ್ಟ್ ಸಿದ್ಧ
ವಿಶ್ವದ ವೇಗದ ಓಟಗಾರ ಎಂಬ ಖ್ಯಾತಿಗೆಪಾತ್ರರಾಗಿರುವ ಜಮೈಕಾದ ಸ್ಪ್ರಿಂಟರ್ ಉಸೇನ್ ಬೋಲ್ಟ್ ಮುಂಬರುವ ವಿಶ್ವ ಚಾಂಪಿಯನ್‍ಶಿಪ್‍ಗೆ ಸಕಲ ಸಿದ್ಥತೆ ನಡೆಸಿದ್ದಾರೆ.


