US president election 2024

ಫಲಿತಾಂಶ ಒಪ್ಪಿಕೊಳ್ಳುತ್ತೇವೆ ಆದರೆ, ಚುನಾವಣೆ ವೇಳೆ ಕಿಚ್ಚು ಹೊತ್ತಿಸಿದ ಹೋರಾಟವನ್ನು ಮುಂದುವರಿಸುತ್ತೇನೆ: ಕಮಲಾ ಹ್ಯಾರಿಸ್
ವಿದೇಶ

ಫಲಿತಾಂಶ ಒಪ್ಪಿಕೊಳ್ಳುತ್ತೇವೆ ಆದರೆ, ಚುನಾವಣೆ ವೇಳೆ ಕಿಚ್ಚು ಹೊತ್ತಿಸಿದ ಹೋರಾಟವನ್ನು ಮುಂದುವರಿಸುತ್ತೇನೆ: ಕಮಲಾ ಹ್ಯಾರಿಸ್

ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಬೆನ್ನಲ್ಲೇ ಹಾರ್ವರ್ಡ್‌ ವಿಶ್ವವಿದ್ಯಾಲಯದ ಆವರಣದಲ್ಲಿ ಬೆಂಬಲಿಗರನ್ನುದ್ದೇಶಿಸಿ ಭಾಷಣ ಮಾಡಿದ ಅವರು, ಮೊದಲಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

US Elections 2024: ಟ್ರಂಪ್  ಹಿಂದಿಕ್ಕಿದ ಹ್ಯಾರಿಸ್; ಇಲ್ಲಿಯವರೆಗೆ 154: 81 ಎಲೆಕ್ಟೊರಲ್ ಮತಗಳು
ವಿದೇಶ

US Elections 2024: ಟ್ರಂಪ್ ಹಿಂದಿಕ್ಕಿದ ಹ್ಯಾರಿಸ್; ಇಲ್ಲಿಯವರೆಗೆ 154: 81 ಎಲೆಕ್ಟೊರಲ್ ಮತಗಳು

ಇತ್ತೀಚಿನ ಮತ ಎಣಿಕೆ ಪ್ರಕಾರ, ಟ್ರಂಪ್ 154 ಎಲೆಕ್ಟೋರಲ್ ಕಾಲೇಜು ಮತಗಳನ್ನು ಪಡೆದಿದ್ದಾರೆ, ಹ್ಯಾರಿಸ್ ಅವರು 81 ಮತಗಳನ್ನು ಗಳಿಸಿದ್ದಾರೆ. 270 ಅಥವಾ ಅದಕ್ಕಿಂತ ಹೆಚ್ಚು ಚುನಾವಣಾ ಮತಗಳನ್ನು ಗೆದ್ದ ಅಭ್ಯರ್ಥಿ ಅಧ್ಯಕ್ಷರಾಗುತ್ತಾರೆ.

ಇಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ: ಮತದಾನಕ್ಕೆ ಕೆಲವು ಗಂಟೆಗಳು ಬಾಕಿ, ಯಾರ ಪರ ಜನರ ಒಲವು?
ವಿದೇಶ

ಇಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ: ಮತದಾನಕ್ಕೆ ಕೆಲವು ಗಂಟೆಗಳು ಬಾಕಿ, ಯಾರ ಪರ ಜನರ ಒಲವು?

ಅಮೆರಿಕ ರಾಜಕೀಯ ವೇದಿಕೆಯಲ್ಲಿ ಇಷ್ಟು ದಿನ ನಡೆದ ರಾಜಕೀಯ ಆರೋಪ-ಪ್ರತ್ಯಾರೋಪ, ಪೈಪೋಟಿಗೆ ಇಂದು ನಿರ್ಣಾಯಕ ದಿನವಾಗಿದೆ. ಅಮೆರಿಕನ್ನರು ಇಂದು ದೇಶದ 47 ನೇ ಅಧ್ಯಕ್ಷರನ್ನು ನೇಮಕ ಮಾಡಲಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆ 2024: ಅಂತರಿಕ್ಷದಿಂದಲೇ ಮತ ಚಲಾಯಿಸಲು Sunita Williams ಒಲವು!
ವಿದೇಶ

ಅಮೆರಿಕ ಅಧ್ಯಕ್ಷೀಯ ಚುನಾವಣೆ 2024: ಅಂತರಿಕ್ಷದಿಂದಲೇ ಮತ ಚಲಾಯಿಸಲು Sunita Williams ಒಲವು!

1997 ರಿಂದ ಗಗನಯಾತ್ರಿಗಳು ಬಾಹ್ಯಾಕಾಶದಿಂದ ಮತ ಚಲಾಯಿಸುತ್ತಿದ್ದಾರೆ, ಟೆಕ್ಸಾಸ್ ಶಾಸಕಾಂಗದಲ್ಲಿ ನಾಸಾ ಉದ್ಯೋಗಿಗಳಿಗೆ ಬಾಹ್ಯಾಕಾಶದಿಂದ ಮತ ಚಲಾಯಿಸಲು ಅವಕಾಶ ನೀಡುವ ಮಸೂದೆಯನ್ನು ಅಂಗೀಕರಿಸಿತು.

ರಂಗೇರಿದ ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣ: ಟ್ರಂಪ್-ಹ್ಯಾರಿಸ್ ಮುಖಾಮುಖಿ; ಮೊದಲ ಬಾರಿಗೆ ಸಾರ್ವಜನಿಕ ಚರ್ಚೆ
ವಿದೇಶ

ರಂಗೇರಿದ ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣ: ಟ್ರಂಪ್-ಹ್ಯಾರಿಸ್ ಮುಖಾಮುಖಿ; ಮೊದಲ ಬಾರಿಗೆ ಸಾರ್ವಜನಿಕ ಚರ್ಚೆ

ಪರಸ್ಪರ ರಾಜಕೀಯ ಮತ್ತು ವ್ಯಕ್ತಿತ್ವದ ಮೇಲೆ ಕಿಡಿಕಾರಿರುವ ಕಮಲಾ ಹ್ಯಾರಿಸ್ ಮತ್ತು ಡೊನಾಲ್ಡ್ ಟ್ರಂಪ್ ಅವರು ದೇಶಕ್ಕಾಗಿ ತಮ್ಮ ವಿಭಿನ್ನ ದೃಷ್ಟಿಕೋನಗಳನ್ನು ಮುಂದಿಟ್ಟರು.

'ಅಮೆರಿಕವನ್ನು ಒಗ್ಗೂಡಿಸೋಣ, ಹೊಸ ಮಾರ್ಗ ರೂಪಿಸಲು ಅವಕಾಶವಿದೆ': ಡೆಮಾಕ್ರಟಿಕ್ ಅಭ್ಯರ್ಥಿ Kamala Harris
ವಿದೇಶ

'ಅಮೆರಿಕವನ್ನು ಒಗ್ಗೂಡಿಸೋಣ, ಹೊಸ ಮಾರ್ಗ ರೂಪಿಸಲು ಅವಕಾಶವಿದೆ': ಡೆಮಾಕ್ರಟಿಕ್ ಅಭ್ಯರ್ಥಿ Kamala Harris

ನವೆಂಬರ್ ಚುನಾವಣೆಯೊಂದಿಗೆ, ಅಮೆರಿಕನ್ನರು "ಹಿಂದಿನ ಕಹಿ, ಸಿನಿಕತೆ ಮತ್ತು ವಿಭಜಕ ಕೃತ್ಯಗಳನ್ನು ದಾಟಲು ಒಂದು ಉತ್ತಮ ಅವಕಾಶ ಹೊಂದಿದ್ದಾರೆ. ಮುಂದೆ ಹೊಸ ಮಾರ್ಗವನ್ನು ರೂಪಿಸುವ ಅವಕಾಶವಿದೆ ಎಂದು ಅವರು ಭರವಸೆ ನೀಡಿದರು.

ಅಮೆರಿಕ ಅಧ್ಯಕ್ಷ ಚುನಾವಣೆ: ಚಿಕಾಗೋದಲ್ಲಿ ಡೆಮಾಕ್ರಟಿಕ್ ನ್ಯಾಷನಲ್ ಸಭೆಯಲ್ಲಿ ಮೊಳಗಿದ ಹಿಂದೂ ಶಾಂತಿ ಮಂತ್ರ!
ವಿದೇಶ

ಅಮೆರಿಕ ಅಧ್ಯಕ್ಷ ಚುನಾವಣೆ: ಚಿಕಾಗೋದಲ್ಲಿ ಡೆಮಾಕ್ರಟಿಕ್ ನ್ಯಾಷನಲ್ ಸಭೆಯಲ್ಲಿ ಮೊಳಗಿದ ಹಿಂದೂ ಶಾಂತಿ ಮಂತ್ರ!

ಡೆಮಾಕ್ರಟಿಕ್ ನ್ಯಾಷನಲ್ ಕನ್ವೆನ್ಷನ್ (DNC) ಮೊನ್ನೆ ಸೋಮವಾರ ಚಿಕಾಗೋದಲ್ಲಿ ಪ್ರಾರಂಭವಾಯಿತು, ರಿಪಬ್ಲಿಕನ್ನರು ಮಿಲ್ವಾಕೀಯಲ್ಲಿ ತಮ್ಮ ಸಮಾವೇಶವನ್ನು ನಡೆಸಿದ ಒಂದು ತಿಂಗಳ ನಂತರ ಇದು ನಡೆಯುತ್ತಿದ್ದು ಇದರ ಧ್ಯೇಯವಾಕ್ಯ "ಜನರಿಗಾಗಿ, ನಮ್ಮ ಭವಿಷ್ಯಕ್ಕಾಗಿ" ಎಂಬುದಾಗಿದೆ.

'ಯುವ ಧ್ವನಿ'ಗಳಿಗೆ ಅವಕಾಶ ನೀಡುವ ಸಮಯವಿದು, ದೇಶ ಒಗ್ಗೂಡಿಸಲು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ: ಜೋ ಬೈಡನ್
ವಿದೇಶ

'ಯುವ ಧ್ವನಿ'ಗಳಿಗೆ ಅವಕಾಶ ನೀಡುವ ಸಮಯವಿದು, ದೇಶ ಒಗ್ಗೂಡಿಸಲು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ: ಜೋ ಬೈಡನ್

ಈ ವರ್ಷಾಂತ್ಯಕ್ಕೆ ನಡೆಯಲಿರುವ ಅಧ್ಯಕ್ಷ ಚುನಾವಣೆಯಿಂದ ಜೋ ಬೈಡನ್ ಹಿಂದೆ ಸರಿದಿರುವುದರಿಂದ ಉಪಾಧ್ಯಕ್ಷೆ 59 ವರ್ಷದ ಕಮಲಾ ಹ್ಯಾರಿಸ್ ಅವರು ಹೊಸ ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿಯಾಗಲಿದ್ದಾರೆ.

ಈ ರೀತಿಯ ಕುಕೃತ್ಯವನ್ನು ಅಮೆರಿಕ ಎಂದಿಗೂ ಸಹಿಸುವುದಿಲ್ಲ: ಟ್ರಂಪ್ ಮೇಲಿನ ದಾಳಿಗೆ ಜೋ ಬೈಡನ್ ಪ್ರತಿಕ್ರಿಯೆ
ವಿದೇಶ

ಈ ರೀತಿಯ ಕುಕೃತ್ಯವನ್ನು ಅಮೆರಿಕ ಎಂದಿಗೂ ಸಹಿಸುವುದಿಲ್ಲ: ಟ್ರಂಪ್ ಮೇಲಿನ ದಾಳಿಗೆ ಜೋ ಬೈಡನ್ ಪ್ರತಿಕ್ರಿಯೆ

ಈ ರೀತಿಯ ಕುಕೃತ್ಯವನ್ನು ಅಮೆರಿಕ ಎಂದಿಗೂ ಸಹಿಸುವುದಿಲ್ಲ. ಇದೊಂದು ರೋಗಮನಸ್ಥಿತಿಯವರು ಮಾಡುವ ಕೆಲಸ. ಇಂತಹದ್ದರ ವಿರುದ್ಧ ನಾವು ದೇಶದ ಪ್ರಜೆಗಳೆಲ್ಲರೂ ಒಂದಾಗಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.