US National

ಕಾಶ್ಮೀರದಲ್ಲಿ ಅಮೆರಿಕಾದ ಪ್ರಜೆ ಬಂಧನ: ಅಲ್ಲಿ ಆತ ಮಾಡ್ತಿದಿದ್ದೇನು?
ಪಾಕಿಸ್ತಾನ ಬೆಂಬಲಿತ ಉಗ್ರರು ಪರಸ್ಪರ ಸಂಪರ್ಕಕ್ಕಾಗಿ ಉಪಗ್ರಹ ಫೋನ್ಗಳನ್ನು ಬಳಸುವ ಸಾಧ್ಯತೆ ಇರುವುದರಿಂದ ಹೆಚ್ಚುವರಿ ಎಚ್ಚರಿಕೆ ವಹಿಸಲಾಗುತ್ತಿದೆ.

ಏರ್ ಇಂಡಿಯಾ ವಿಮಾನದಲ್ಲಿ ಧೂಮಪಾನ, ಅಸಭ್ಯ ವರ್ತನೆ: ಅಮೇರಿಕಾ ಪ್ರಜೆ ವಿರುದ್ಧ ಪ್ರಕರಣ
tಲಂಡನ್- ಮುಂಬೈ ಮಾರ್ಗದ ಏರ್ ಇಂಡಿಯಾ ವಿಮಾನದಲ್ಲಿ ಧೂಮಪಾನ ಮಾಡಿ ಸಹ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ ಅಮೇರಿಕಾ ಪ್ರಜೆಯೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ.

ಪಾಕ್ ಮೂಲದ ಅಮೇರಿಕನ್ ಪ್ರಜೆ ಬಿಹಾರದಲ್ಲಿ ಬಂಧನ
ಪಾಕ್ ಮೂಲದ, ಅಮೇರಿಕಾ ಪಾಸ್ ಪೋರ್ಟ್ ಹೊಂದಿದ್ದ ಮಹಿಳೆಯನ್ನು ಬಿಹಾರದ ಪೊಲೀಸರು ಬಂಧಿಸಿದ್ದಾರೆ.

