ವಿದೇಶ7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!
X (ಹಿಂದಿನ ಟ್ವಿಟ್ಟರ್) ನಲ್ಲಿ ವೈರಲ್ ಆಗಿರುವ ಸ್ಕ್ರೀನ್ಶಾಟ್ ಪ್ರಕಾರ, ಆ ಟೆಕ್ ಉದ್ಯೋಗಿ ತಾನು ಕಳೆದುಕೊಳ್ಳುವ ಸಮಯವನ್ನು ಬೆಳಿಗ್ಗೆ ಬೇಗ ಕೆಲಸ ಆರಂಭಿಸುವುದರಿಂದ ಅಥವಾ ರಾತ್ರಿ ಕೆಲಸ ಮಾಡುವುದರಿಂದ ಸರಿದೂಗಿಸುವುದಾಗಿ ವಿವರಿಸಿದ್ದಾರೆ.