US, Israel

‘ಇದಕ್ಕಿಂತ ಮುಂದೆ ಕೊಡು-ಕೊಳ್ಳುವಿಕೆ ತುಂಬಾ ಕಷ್ಟ’: ಭಾರತ-ಅಮೆರಿಕ ವ್ಯಾಪಾರ ಮಾತುಕತೆ ನಿರ್ದಿಷ್ಟ ಹಂತದಲ್ಲಿ ಸ್ಥಗಿತಗೊಂಡಿದೆ ಎಂದ ನಿರ್ಮಲಾ ಸೀತಾರಾಮನ್
ದೇಶ

‘ಇದಕ್ಕಿಂತ ಮುಂದೆ ಕೊಡು-ಕೊಳ್ಳುವಿಕೆ ತುಂಬಾ ಕಷ್ಟ’: ಭಾರತ-ಅಮೆರಿಕ ವ್ಯಾಪಾರ ಮಾತುಕತೆ ನಿರ್ದಿಷ್ಟ ಹಂತದಲ್ಲಿ ಸ್ಥಗಿತಗೊಂಡಿದೆ ಎಂದ ನಿರ್ಮಲಾ ಸೀತಾರಾಮನ್

ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಆ ನಿರ್ದಿಷ್ಟ ಹಂತವನ್ನು ಮೀರಿ ಎರಡೂ ದೇಶಗಳು ಪರಸ್ಪರ ಹೆಚ್ಚಿನ ರಿಯಾಯಿತಿ ನೀಡುವುದು ಅಥವಾ ಪಡೆಯುವುದು ತುಂಬಾ, ತುಂಬಾ ಕಷ್ಟವಾಗಲಿದೆ ಎಂದು ಹೇಳಿದರು.

ನಿರ್ಧಾರ ಕೈಗೊಳ್ಳಬೇಕಿದೆ; ಸುಲಭದ ದಾರಿಯೋ-ಕಠಿಣ ದಾರಿಯೋ ನೀವೇ ಆರಿಸಿಕೊಳ್ಳಿ; ಇರಾನ್‌ಗೆ ಡೊನಾಲ್ಡ್ ಟ್ರಂಪ್ ವಾರ್ನಿಂಗ್..!
ವಿದೇಶ

ನಿರ್ಧಾರ ಕೈಗೊಳ್ಳಬೇಕಿದೆ; ಸುಲಭದ ದಾರಿಯೋ-ಕಠಿಣ ದಾರಿಯೋ ನೀವೇ ಆರಿಸಿಕೊಳ್ಳಿ; ಇರಾನ್‌ಗೆ ಡೊನಾಲ್ಡ್ ಟ್ರಂಪ್ ವಾರ್ನಿಂಗ್..!

ಇರಾನ್ ಕುರಿತು ನಾನು ನಿರ್ಧಾರ ಕೈಗೊಳ್ಳಬೇಕಿದೆ. ಇರಾನ್ ನಾಶವಾಗಿದೆ. ಹಾಗಾಗಿ ಈಗಿರುವ ಏಕೈಕ ಪ್ರಶ್ನೆಯೆಂದರೆ, ಅದು ಸುಲಭ ಮಾರ್ಗವಾಗಿರುತ್ತದೆಯೇ ಅಥವಾ ಕಠಿಣ ಮಾರ್ಗವಾಗಿರುತ್ತದೆಯೇ ಎಂಬುದು.

Trump 'ಎಕನಾಮಿಕ್ ವಾರ್'ಗೆ Iran ಡೋಂಟ್ ಕೇರ್: ತೈಲ ರಾಜತಾಂತ್ರಿಕತೆಯಲ್ಲಿ ಹಠಕ್ಕೆ ಬಿದ್ದ ಟೆಹ್ರಾನ್; 'ಹೊಸ ವ್ಯವಸ್ಥೆ' ಘೋಷಿಸಿದ ಪೆಜೆಶ್ಕಿಯಾನ್..!
ವಿದೇಶ

Trump 'ಎಕನಾಮಿಕ್ ವಾರ್'ಗೆ Iran ಡೋಂಟ್ ಕೇರ್: ತೈಲ ರಾಜತಾಂತ್ರಿಕತೆಯಲ್ಲಿ ಹಠಕ್ಕೆ ಬಿದ್ದ ಟೆಹ್ರಾನ್; 'ಹೊಸ ವ್ಯವಸ್ಥೆ' ಘೋಷಿಸಿದ ಪೆಜೆಶ್ಕಿಯಾನ್..!

ಈ ಪರಿಸ್ಥಿತಿಯನ್ನು ನಿರ್ವಹಿಸಲು ಸರ್ಕಾರ ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಇತ್ತೀಚಿನ ತಿಂಗಳುಗಳಲ್ಲಿ ಶತ್ರುಗಳ ಯೋಜನೆ ಇರಾನ್‌ನ ಗೌರವಾನ್ವಿತ ಜನರ ಮೇಲೆ ಒತ್ತಡ ಹೇರುವ ಉದ್ದೇಶದಿಂದ ದೇಶದ ಪ್ರಮುಖ ಜೀವನಾಡಿಗಳನ್ನು ಕಡಿತಗೊಳಿಸುವುದಾಗಿತ್ತು.

'ಅಭಿವೃದ್ಧಿಶೀಲ ರಾಷ್ಟ್ರಗಳ ಕೈಕಟ್ಟಬೇಡಿ, ಡಂಪಿಂಗ್ ವಿರುದ್ಧ ಸಾಕ್ಷ್ಯಾಧಾರಿತ ಕ್ರಮ ಕೈಗೊಳ್ಳಿ': G20 ಸಭೆಯಲ್ಲಿ ಭಾರತ ಕೆಂಡ
ವಿದೇಶ

'ಅಭಿವೃದ್ಧಿಶೀಲ ರಾಷ್ಟ್ರಗಳ ಕೈಕಟ್ಟಬೇಡಿ, ಡಂಪಿಂಗ್ ವಿರುದ್ಧ ಸಾಕ್ಷ್ಯಾಧಾರಿತ ಕ್ರಮ ಕೈಗೊಳ್ಳಿ': G20 ಸಭೆಯಲ್ಲಿ ಭಾರತ ಕೆಂಡ

ಇಂತಹ ಸಮಸ್ಯೆಗಳನ್ನು WTO ನಿಯಮಗಳಿಗೆ ಅನುಗುಣವಾದ ಕ್ರಮಗಳ ಮೂಲಕವೇ ಪರಿಹರಿಸಬೇಕು. ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆಂಟಿ-ಡಂಪಿಂಗ್ ಹಾಗೂ ಕೌಂಟರ್‌ವೈಲಿಂಗ್ ಸುಂಕ ವಿಧಿಸುವುದು ಮತ್ತು ಅಂತಹ..

Hormuz ಯೋಜನೆ: ಅಮೆರಿಕದ ಪ್ರತಿಕ್ರಿಯೆಗಾಗಿ ಕಾಯುತ್ತಿರುವ ಇರಾನ್; ಪಶ್ಚಿಮ ಏಷ್ಯಾದಲ್ಲಿ ಹೊಸ ದಾಳಿಗಳ ಬೆದರಿಕೆ!
ವಿದೇಶ

Hormuz ಯೋಜನೆ: ಅಮೆರಿಕದ ಪ್ರತಿಕ್ರಿಯೆಗಾಗಿ ಕಾಯುತ್ತಿರುವ ಇರಾನ್; ಪಶ್ಚಿಮ ಏಷ್ಯಾದಲ್ಲಿ ಹೊಸ ದಾಳಿಗಳ ಬೆದರಿಕೆ!

ಇತ್ತೀಚಿನ ವಾರಗಳಲ್ಲಿ ಹೋರಾಟ ಕಡಿಮೆಯಾಗಿದೆ, ಆದರೂ ತೆಹ್ರಾನ್ ಜಲಸಂಧಿಯಲ್ಲಿ ಹಡಗುಗಳನ್ನು ಗುರಿಯಾಗಿಸಿಕೊಂಡಿದೆ, ವಾಷಿಂಗ್ಟನ್ ಮತ್ತಷ್ಟು ಮಿಲಿಟರಿ ಕ್ರಮದ ಬದಲು ಆರ್ಥಿಕ ಒತ್ತಡ ಅಭಿಯಾನಕ್ಕೆ ಮರಳಿದೆ.

ಗಡಿಯಾಚೆಗಿನ ಭಯೋತ್ಪಾದನೆ ಕುರಿತ ನಮ್ಮ ಕಳವಳ ಅರಿಯದಿದ್ದರೆ ದ್ವಿಪಕ್ಷೀಯ ಬಾಂಧವ್ಯಕ್ಕೆ ಧಕ್ಕೆ: ಅಮೆರಿಕಕ್ಕೆ ಭಾರತ ಖಡಕ್ ಸಂದೇಶ..!
ದೇಶ

ಗಡಿಯಾಚೆಗಿನ ಭಯೋತ್ಪಾದನೆ ಕುರಿತ ನಮ್ಮ ಕಳವಳ ಅರಿಯದಿದ್ದರೆ ದ್ವಿಪಕ್ಷೀಯ ಬಾಂಧವ್ಯಕ್ಕೆ ಧಕ್ಕೆ: ಅಮೆರಿಕಕ್ಕೆ ಭಾರತ ಖಡಕ್ ಸಂದೇಶ..!

ಭಾರತಕ್ಕೆ ನಿರ್ದಿಷ್ಟವಾಗಿ ಅತ್ಯಂತ ಮಹತ್ವದ್ದಾಗಿರುವುದು ಭಯೋತ್ಪಾದನೆಯ ವಿಚಾರ. ಹಲವು ದಶಕಗಳಿಂದ ನೆರೆಯ ರಾಷ್ಟ್ರದಿಂದ ಉದ್ದೇಶಪೂರ್ವಕ ನೀತಿಯ ಭಾಗವಾಗಿ ನಾವು ಭಯೋತ್ಪಾದನೆಯನ್ನು ಎದುರಿಸಿದ್ದೇವೆ.

ಎಲ್ಲ ವ್ಯವಸ್ಥೆಗಳೂ ನಮ್ಮ ನಿಯಂತ್ರಣದಲ್ಲಿವೆ: ಇರಾನ್ ಡ್ರೋನ್ ಸೆರೆ ಹೇಳಿಕೆಗೆ ಅಮೆರಿಕಾ ಕೌಂಟರ್..!
ವಿದೇಶ

ಎಲ್ಲ ವ್ಯವಸ್ಥೆಗಳೂ ನಮ್ಮ ನಿಯಂತ್ರಣದಲ್ಲಿವೆ: ಇರಾನ್ ಡ್ರೋನ್ ಸೆರೆ ಹೇಳಿಕೆಗೆ ಅಮೆರಿಕಾ ಕೌಂಟರ್..!

ಅಮೆರಿಕವು ತನ್ನ ಕಾರ್ಯಾಚರಣೆಯಲ್ಲಿರುವ ಎಲ್ಲ ಡ್ರೋನ್‌ಗಳ ಮೇಲೆ ‘ಸಂಪೂರ್ಣ ನಿಯಂತ್ರಣ’ ಹೊಂದಿದೆ ಎಂದು ತಿಳಿಸಿದರು. ಅಲ್ಲದೆ, ಐಆರ್‌ಜಿಸಿ ಮಾಡಿರುವ ವಶಪಡಿಸಿಕೊಂಡಿರುವುದಾಗಿ ಹೇಳಿಕೆಯನ್ನು ಅವರು ‘ಸ್ಪಷ್ಟವಾಗಿ ಹತಾಶೆಯ’ ಹೇಳಿಕೆ.

Hormuz ಜಲಸಂಧಿಯಲ್ಲಿ ಅಮೆರಿಕಕ್ಕೆ ಬಿಗ್ ಶಾಕ್: ಯುಎಸ್ ಮಿಲಿಟರಿಯ ಅತ್ಯಾಧುನಿಕ Kingfish Drone ಇರಾನ್ ವಶಕ್ಕೆ..!
ವಿದೇಶ

Hormuz ಜಲಸಂಧಿಯಲ್ಲಿ ಅಮೆರಿಕಕ್ಕೆ ಬಿಗ್ ಶಾಕ್: ಯುಎಸ್ ಮಿಲಿಟರಿಯ ಅತ್ಯಾಧುನಿಕ Kingfish Drone ಇರಾನ್ ವಶಕ್ಕೆ..!

ಇರಾನ್‌ನ ಸರ್ಕಾರಿ ಸುದ್ದಿ ಸಂಸ್ಥೆ 'IRIB' ಪ್ರಸಾರ ಮಾಡಿದ ವರದಿಯ ಪ್ರಕಾರ, ಇರಾನ್ ಸೇನೆಯು ತನ್ನ ಅತ್ಯಾಧುನಿಕ ಮಿಲಿಟರಿ ಇಂಟೆಲಿಜೆನ್ಸ್ ಮತ್ತು ಎಲೆಕ್ಟ್ರಾನಿಕ್ ವಾರ್‌ಫೇರ್ (ವಿದ್ಯುನ್ಮಾನ ಯುದ್ಧ) ತಂತ್ರಜ್ಞಾನವನ್ನು ಬಳಸಿ ಈ ಕ್ಲಿಷ್ಟಕರ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದೆ.

ಮಧ್ಯಪ್ರಾಚ್ಯ ಸಂಘರ್ಷ: ಮಧ್ಯಾವಧಿ ಚುನಾವಣೆಗೂ ಮುನ್ನ ಇರಾನ್ ಮೇಲೆ ಅಮೆರಿಕ ದಾಳಿ? ಟ್ರಂಪ್ ಹೇಳಿಕೆ..!
ವಿದೇಶ

ಮಧ್ಯಪ್ರಾಚ್ಯ ಸಂಘರ್ಷ: ಮಧ್ಯಾವಧಿ ಚುನಾವಣೆಗೂ ಮುನ್ನ ಇರಾನ್ ಮೇಲೆ ಅಮೆರಿಕ ದಾಳಿ? ಟ್ರಂಪ್ ಹೇಳಿಕೆ..!

ಇರಾನ್ ಪರಮಾಣು ಅಸ್ತ್ರ ಹೊಂದುವುದನ್ನು ತಡೆಯುವುದು ಅಮೆರಿಕದ ಪ್ರಮುಖ ಉದ್ದೇಶವಾಗಿದೆ. ಸಂಘರ್ಷ ಅಂತ್ಯಗೊಂಡ ಬಳಿಕ ಜಾಗತಿಕ ತೈಲ ಬೆಲೆಗಳು ಗಣನೀಯವಾಗಿ ಇಳಿಯಲಿವೆ. ನಾವು ಈ ಯುದ್ಧವನ್ನು ಶೀಘ್ರದಲ್ಲೇ ಗೆಲ್ಲಲಿದ್ದೇವೆ ಎಂದು ನಾನು ಭಾವಿಸುತ್ತೇನೆ.