US, Iran talks

ರೇವಂತ್ ರೆಡ್ಡಿ ಅಮೆರಿಕ ಪ್ರವಾಸಕ್ಕೆ ಅನುಮತಿ ನಿರಾಕರಣೆ: ಕೇಂದ್ರದ 'ಸಂಕುಚಿತ ಮನೋಭಾವ'ಕ್ಕೆ ಸಾಕ್ಷಿ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ತಮ್ಮ ರಾಜ್ಯಗಳಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿರುವ ಹೂಡಿಕೆದಾರರು ಇರುವ ದೇಶಗಳಿಗೆ ಮುಖ್ಯಮಂತ್ರಿಗಳು ಭೇಟಿ ನೀಡಬೇಕು. ಹೂಡಿಕೆದಾರರಿಗೆ ರಾಜ್ಯದಲ್ಲಿರುವ ಅವಕಾಶಗಳು ಮತ್ತು ಅನುಕೂಲಗಳನ್ನು ವಿವರಿಸಬೇಕು.

Canada ವಿರುದ್ಧ Trump ಸುಂಕಾಸ್ತ್ರ; 20 ಬಿಲಿಯನ್ ಡಾಲರ್ ಉತ್ಪನ್ನಗಳ ಮೇಲೆ ಶೇ.50ರಷ್ಟು ತೆರಿಗೆ; ಪ್ರತೀಕಾರದ ಎಚ್ಚರಿಕೆ ನೀಡಿದ Carney..!
ಇದಕ್ಕೂ ಮುನ್ನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕೆನಡಾ ಜೊತೆ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಾಗಬೇಕು ಎಂದು ಹೇಳಿದ್ದರು. ಕೆನಡಾ ಪ್ರಧಾನಿ ಕಾರ್ನಿ ಅವರೊಂದಿಗೆ ತಮ್ಮ ಉತ್ತಮ ಸಂಬಂಧವನ್ನೂ ಅವರು ಉಲ್ಲೇಖಿಸಿದ್ದರು.

'Economic D-Day' ಘೋಷಣೆ: Iran ವಿರುದ್ಧ ಅಮೆರಿಕಾ ಆರ್ಥಿಕ ದಿಗ್ಬಂಧನ; ಇದು ‘ಜಗತ್ತನ್ನು ವಸಾಹತು ಮಾಡುವ ಹುನ್ನಾರ’- ಇರಾನ್ ಆಕ್ರೋಶ
ಹೊಸ ನಿರ್ಬಂಧಗಳು ಒಂದೇ ದೇಶದ ವಿರುದ್ಧದ ಆರ್ಥಿಕ ಯುದ್ಧವನ್ನು ಮೀರಿವೆ. ಇತರ ಸ್ವತಂತ್ರ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಮೇಲೆ ತನ್ನ ಅಧಿಕಾರವನ್ನು ವಿಸ್ತರಿಸಲು ಅಮೆರಿಕ ಪ್ರಯತ್ನಿಸುತ್ತಿದೆ.

ಹಾರ್ಮುಜ್ ಜಲಸಂಧಿ ನಮ್ಮದೇ: ಟ್ರಂಪ್ ಸ್ಫೋಟಕ ಹೇಳಿಕೆ; ನಮ್ಮ ಭೂಪ್ರದೇಶಕ್ಕೆ ಕೈಹಾಕಿದರೆ ಸರ್ವನಾಶ ಗ್ಯಾರಂಟಿ- ಟೆಹ್ರಾನ್ ಖಡಕ್ ವಾರ್ನಿಂಗ್
ಟೆಹ್ರಾನ್ ಮೇಲೆ ಒತ್ತಡ ಹೇರಲು ಹಾಗೂ ಅಲ್ಲಿನ ಆಡಳಿತವನ್ನು ಉರುಳಿಸಲು ಟ್ರಂಪ್ ಆಡಳಿತವು ಇತಿಹಾಸದಲ್ಲೇ ಅತ್ಯಂತ ಕಠಿಣ ಆರ್ಥಿಕ ನಿರ್ಬಂಧಗಳನ್ನು ವಿಧಿಸುವುದಾಗಿ ಘೋಷಿಸಿರುವ ಬೆನ್ನಲ್ಲೇ ಇರಾನ್ ಈ ಎಚ್ಚರಿಕೆ ನೀಡಿದೆ.

ಸಾಲದಲ್ಲೂ ನಂಬರ್ 1 ಅಮೆರಿಕ! 40 ಟ್ರಿಲಿಯನ್ ಡಾಲರ್ ದಾಟಿದ ದೊಡ್ಡಣನ ಲೋನ್; ಭಾರತದ ಆರ್ಥಿಕ ಸ್ಥಿತಿ ಎಷ್ಟು ಸುರಕ್ಷಿತ?
ಜಗತ್ತಿನ ದೊಡ್ಡಣ್ಣನಿಗೆ ಸಾಲದ ಸಂಕಷ್ಟ: ಟಾಪ್ 5 ಸಾಲದ ದೇಶಗಳಲ್ಲಿ ಅಮೆರಿಕ ನಂಬರ್ 1; ಕೇವಲ 10 ವರ್ಷಗಳಲ್ಲಿ ಅಮೆರಿಕದ ಸಾಲ ದುಪ್ಪಟ್ಟು, 40 ಟ್ರಿಲಿಯನ್ ಡಾಲರ್ ದಾಟಿದ ಒಟ್ಟು ಸಾಲ! ಭಾರತದ ಆರ್ಥಿಕ ಸ್ಥಿತಿ ಎಷ್ಟು ಸುರಕ್ಷಿತ? ಇಲ್ಲಿದೆ ಆ ಕುರಿತ ವರದಿ:

ಭಾರತದ ಚುನಾವಣಾ ವ್ಯವಸ್ಥೆ ಕೊಂಡಾಡಿದ ಟ್ರಂಪ್; ಅಮೆರಿಕಾ ಮತದಾನ ವ್ಯವಸ್ಥೆ ಬದಲಾವಣೆಗೆ ಪಟ್ಟು, SAVE America Act ಜಾರಿಗೆ ಆಗ್ರಹ..!
ಭಾರತದಲ್ಲಿ 646 ಮಿಲಿಯನ್ ಮತದಾರರಿದ್ದು, ಅವರಲ್ಲಿ ಶೇಕಡಾ 100 ರಷ್ಟು ಜನರು ಫೋಟೋ ಐಡಿ ಬಳಸಿದ್ದಾರೆ ಮತ್ತು ಶೇಕಡಾ 1 ಕ್ಕಿಂತ ಕಡಿಮೆ ಜನರು ಮಾತ್ರ ಅಂಚೆ ಮೂಲಕ ಮತ ಚಲಾಯಿಸಿದ್ದಾರೆ.

MQ-9B sea ಗಾರ್ಡಿಯನ್ಸ್‌ಗಳ ಗುತ್ತಿಗೆ: 1,943 ಕೋಟಿ ರೂ ಒಪ್ಪಂದಕ್ಕೆ ಅಮೆರಿಕ-ಭಾರತ ಸಹಿ
ಎರಡು ಸೀಗಾರ್ಡಿಯನ್‌ಗಳ ತಕ್ಷಣದ ಗುತ್ತಿಗೆಯು ದೊಡ್ಡ ಫ್ಲೀಟ್ ಸ್ವಾಧೀನವು ಮುಂದುವರೆದಂತೆ ನೌಕಾಪಡೆಗೆ ಹೆಚ್ಚುವರಿ ಉನ್ನತ-ಮಟ್ಟದ ಕಣ್ಗಾವಲು ಸಾಮರ್ಥ್ಯವನ್ನು ನೀಡುತ್ತದೆ.

Hormuz ಜಾಲಕ್ಕೆ ಸಿಲುಕಿದ ಅಮೆರಿಕ; ಪರಮಾಣು ಅಸ್ತ್ರ ಬಿಟ್ಟು ತೈಲ ಬೆಲೆ ಇಳಿಕೆಗೆ ಆದ್ಯತೆ; ಮಾತುಕತೆಗೆ ಮುಂದಾದ ದೊಡ್ಡಣ್ಣ..?
ಅಮೆರಿಕದ ಜನರಿಗೆ ತೈಲ ಮತ್ತು ಅನಿಲವನ್ನು ಕೈಗೆಟುಕುವ ದರದಲ್ಲಿ ಒದಗಿಸುವುದು ಸರ್ಕಾರದ ಮೊದಲ ಗುರಿಯಾಗಿದೆ ಎಂದು ಹೇಳಿದ್ದಾರೆ. ಇರಾನ್ ಪರಮಾಣು ಅಸ್ತ್ರ ಪಡೆಯದಂತೆ ತಡೆಯುವುದು ಎರಡನೇ ಆದ್ಯತೆಯಾಗಿದೆ.

Iran ಮುಗಿಸಲು ಅಮೆರಿಕ ಮಾಸ್ಟರ್ ಪ್ಲ್ಯಾನ್: ಹಿಂದೆಂದೂ ಕಾಣದ ಭೀಕರ 'ಆರ್ಥಿಕ ಯುದ್ಧ' ಘೋಷಣೆ!
ಇರಾನ್ ವಿರುದ್ಧದ ಅಮೆರಿಕದ ಮುಂದಿನ ಕಾರ್ಯತಂತ್ರವು ಆರ್ಥಿಕ ಒತ್ತಡ ಮತ್ತು ಬಂದರುಗಳ ಮೇಲಿನ ಭೌತಿಕ ನಿರ್ಬಂಧ ಎಂಬ ಎರಡು ಪ್ರಮುಖ ಅಂಶಗಳನ್ನು ಒಳಗೊಂಡಿರಲಿದೆ ಎಂದು ಬೆಸೆಂಟ್ ವಿವರಿಸಿದ್ದಾರೆ.

