US Govt.

'ಸಂಭಾವ್ಯ ಬೆದರಿಕೆಗಳ ನಿರ್ಮೂಲನೆ ಮಾಡಬೇಕು': ಇರಾನ್‌ನಲ್ಲಿ ಸೇನಾ ಕಾರ್ಯಾಚರಣೆ ಘೋಷಿಸಿದ ಅಮೆರಿಕ!
ಇರಾನ್‌ನಿಂದ ಸನ್ನಿಹಿತ ಬೆದರಿಕೆಗಳನ್ನು ತೆಗೆದುಹಾಕುವ ಮೂಲಕ ಅಮೆರಿಕನ್ ಜನರನ್ನು ರಕ್ಷಿಸುವ ಸಲುವಾಗಿ ಪ್ರಮುಖ ಯುದ್ಧ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

'ಇರಾನ್ ಅಪಾಯಕಾರಿ ದೇಶ, ಏನಾದರೂ ದೊಡ್ಡ ನಿರ್ಧಾರ ಕೈಗೊಳ್ಳಬೇಕು': ಡೊನಾಲ್ಡ್ ಟ್ರಂಪ್; Video
ಗುರುವಾರ ಇರಾನ್ ಜೊತೆಗೆ ಮೂರನೇ ಸುತ್ತಿನ ಮಾತುಕತೆ ನಡೆದಿದ್ದು, ಮತ್ತೊಂದು ಸುತ್ತಿನ ಮಾತುಕತೆ ನಿವಾರ(ಫೆ. 28) ಜಿನೀವಾದಲ್ಲಿ ನಡೆಯಲಿದೆ.

New Ohio bill: ಮಗು ಬೇಡದಿದ್ದರೂ ಸಂಭೋಗದ ವೇಳೆ ಸ್ಖಲನ ಮಾಡುವ ಗಂಡಸರಿಗೆ ಭಾರಿ ದಂಡ!
ಗರ್ಭಪಾತದಿಂದ ಮಹಿಳೆಯ ಶರೀರ ಮತ್ತು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಸಂತಾನೋತ್ಪತ್ತಿ ಹಕ್ಕುಗಳ ಕುರಿತು ಸಾರ್ವಜನಿಕ ಚರ್ಚೆಯನ್ನು ಹುಟ್ಟುಹಾಕಲು ಈ ಮಸೂದೆಯನ್ನು ಪರಿಚಯಿಸಲಾಗಿದೆ ಎಂದು ಶಾಸಕರು ಹೇಳಿದ್ದಾರೆ.

ಅಮೆರಿಕ ಸರ್ಕಾರದ ಬೌದ್ಧಿಕ ಆಸ್ತಿ ಜಾರಿ ಸಂಯೋಜಕರಾಗಿ ಭಾರತೀಯ ನೇಮಕ
ಭಾರತೀಯರ ಬುದ್ಧಿ ಶಕ್ತಿಗೆ ಮತ್ತೆ ಜಾಗತಿಕ ಮನ್ನಣೆ ದೊರೆತಿದ್ದು, ಅಮೆರಿಕ ಸರ್ಕಾರದ ಉನ್ನತ ಹುದ್ದೆಗಳಲ್ಲಿ ಒಂದಾದ, ಶ್ವೇತಭವನದ ಬೌದ್ಧಿಕ ಆಸ್ತಿ ಜಾರಿ ಸಂಯೋಜಕರಾಗಿ ಭಾರತೀಯ ವಿಶಾಲ್ ಜೆ ಅಮಿನ್ ಅವರು ಆಯ್ಕೆಯಾಗಿದ್ದಾರೆ.

