Urvi

ಶ್ರುತಿ ಮತ್ತು ಶ್ರದ್ಧಾ ಈಗ ಗಾಂಧಿನಗರದ ಬೆಸ್ಟ್ ಫ್ರೆಂಡ್ಸ್!
ಸಿನೆಮಾರಂಗದಲ್ಲಿ ನಟರ ನಡುವೆ ಕೋಳಿ ಜಗಳಿಗೇನು ಕಮ್ಮಿಯಿಲ್ಲ. ಈ ಜಗಳಗಳು ಕೆಲವೊಮ್ಮೆ ಅವರ ಸಿನೆಮಾಗಳ ಪ್ರಚಾರಕ್ಕೆ ಸಹಕಾರಿಯಾದರೆ ಮತ್ತೆ ಕೆಲವೊಮ್ಮೆ ಮಾರಕವಾಗಿರುವ ಉದಾಹರಣೆಗಳಿವೆ.

ಅನ್ಯಾಯದ ವ್ಯೂಹಕ್ಕೆ ವಿರುದ್ಧವಾಗಿ ಭಗವತಿ ದುರ್ಗೆ ಮಹಾಕಾಳಿ
ಅತಿ ಹೆಚ್ಚಾಗಿ ದೇವತೆಗಳನ್ನು ಪೂಜಿಸುವ, ಶಕ್ತಿ ದೇವತೆಗಳ ಪುರಾಣಗಳನ್ನು ನಂಬಿ ಹೆದರುವ ನಮ್ಮ ದೇಶದಲ್ಲಿ, ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಮಿತಿಯೇ ಇಲ್ಲ ಎಂಬ ಅಂಶ ಯಾವುದೇ ಪ್ರಬುದ್ಧನಿಗೆ

ಕಾಳಿ ಅವತಾರದಲ್ಲಿ ಶೃತಿ ಹರಿಹರನ್
ಚೊಚ್ಚಲ ನಿರ್ದೇಶಕ ಪ್ರದೀಪ್ ವರ್ಮಾ ಅವರ ಸಿನೆಮಾ 'ಊರ್ವಿ'ಯಲ್ಲಿ ಕಲಾತ್ಮಕ ನೋಟ ಕಾಣುವಂತಹ ಸ್ಟಿಲ್ ಗಳು ಈಗ ಲಭ್ಯವಾಗಿವೆ. ಶೃತಿ ಹರಿಹರನ್ ಊರ್ವಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ಗಮನ ಸೆಳೆದ ನೂತನ ನಟಿ ಶ್ರದ್ಧಾ
'ಯು-ಟರ್ನ್' ಸಿನೆಮಾದ ಮುಖ್ಯ ಪಾತ್ರಧಾರಿ ಶ್ರದ್ಧಾ ಶ್ರೀನಾಥ್ ಈಗ ಗಾಂಧಿನಗರದ ಬಹು ಚರ್ಚಿತ ನಟಿಯಾಗಿದ್ದಾರೆ. ತಮ್ಮ ಚೊಚ್ಚಲ ಚಿತ್ರದಲ್ಲೇ ಗಮನಾರ್ಹವಾಗಿ ನಟನೆ ನೀಡಿರುವ ನಟಿ ಈಗ ಚಿತ್ರರಂಗದ

'ಊರ್ವಿ' ಸಿನೆಮಾಗೆ ನಾಯಕನಾಗಿ ಮಧುಕರ್ ನಿಯೋಗಿ ಆಯ್ಕೆ
೨೦೧೪ರಲ್ಲಿ ಬಂದಂತೆ ಕಾಣೆಯಾಗಿದ್ದ 'ಕ' ಸಿನೆಮಾದಲ್ಲಿ ಕಾಣಿಸಿಕೊಂಡಿದ್ದ ಮಧುಕರ್ ನಿಯೋಗಿ, ನಂತರ ಸಹ ನಿರ್ದೇಶಕ, ಸ್ಕ್ರಿಪ್ಟ್ ಬರಹಗಾರರಾಗಿ ತೊಡಗಿಸಿಕೊಂಡವರು.

ಚೊಚ್ಚಲ ಸಿನೆಮಾಗೆ ಕಲಾತ್ಮಕತೆಯ ಮೊರೆ ಹೋದ ಪ್ರದೀಪ್ ವರ್ಮಾ
ಪ್ರಖ್ಯಾತ ಕಲಾವಿದ ಬಿ ಕೆ ಎಸ್ ವರ್ಮಾ ಅವರ ಪುತ್ರ ಪ್ರದೀಪ್ ವರ್ಮಾ ತಮ್ಮ ನಿರ್ದೇಶನದ ಚೊಚ್ಚಲ ಚಿತ್ರ 'ಊರ್ವಿ'ಗಾಗಿ ಕಲಾತ್ಮಕತೆಯ ವಿಭಿನ್ನ ಸೃಷ್ಟಿಗೆ ಮೊರೆ ಹೋಗಿದ್ದಾರೆ.

ಉರ್ವಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ನಿರ್ದೇಶಕರಾಗಿ ಪ್ರದೀಪ್ ವರ್ಮಾ ಎಂಟ್ರಿ
ಗುಲಾಬಿ ಸ್ಟ್ರೀಟ್ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ಗೆ ಪರಿಚಿತರಾಗಬೇಕಿದ್ದ ಪ್ರದೀಪ್ ವರ್ಮಾ ಉರ್ವಿ ಎಂಬ ಚಿತ್ರದ ಮೂಲಕ ಮೊದಲ ನಿರ್ದೇಶನದ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ.

