ಸಿನಿಮಾ ಸುದ್ದಿತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಡಬ್ ಆಗಲಿದೆ ಸೌತ್ ಇಂಡಿಯನ್ ಹೀರೋ ಸಿನಿಮಾ!
ನರೇಶ್ ಕುಮಾರ್ ನಿರ್ದೇಶನದ ಇತ್ತೀಚಿನ ಸಿನಿಮಾ, ಸೌತ್ ಇಂಡಿಯನ್ ಹೀರೋ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಬಿಡುಗಡೆ ಕಾಣುತ್ತಿದೆ. ಸಾರ್ಥಕ್, ಕಾಶಿಮಾ ರಫಿ, ಮತ್ತು ಊರ್ವಶಿ ಜಯನ್ ಅಭಿನಯದ ಕನ್ನಡ ಚಿತ್ರ ಫೆಬ್ರುವರಿ 24 ರಂದು ಬಿಡುಗಡೆಯಾಯಿತು.