Urmila Matondkar

'ದುಬಾರಿ ವಿಷಯಗಳು ನನಗಿಷ್ಟ': ಎರಡನೇ ಮದುವೆಯ ರಿಸೆಪ್ಶನ್ ಫೋಟೊ ಹಂಚಿಕೊಂಡ ಮಾಜಿ ಪತಿ; ಊರ್ಮಿಳಾ ಮಾತೋಂಡ್ಕರ್ ರಹಸ್ಯ ಪೋಸ್ಟ್!
ಬಾಲಿವುಡ್

'ದುಬಾರಿ ವಿಷಯಗಳು ನನಗಿಷ್ಟ': ಎರಡನೇ ಮದುವೆಯ ರಿಸೆಪ್ಶನ್ ಫೋಟೊ ಹಂಚಿಕೊಂಡ ಮಾಜಿ ಪತಿ; ಊರ್ಮಿಳಾ ಮಾತೋಂಡ್ಕರ್ ರಹಸ್ಯ ಪೋಸ್ಟ್!

ನಟಿ ಊರ್ಮಿಳಾ ಮಾತೋಂಡ್ಕರ್ ಅವರಿಂದ ವಿಚ್ಛೇದನ ಪಡೆದ ಎರಡು ವರ್ಷಗಳ ನಂತರ ಮೊಹ್ಸಿನ್ ಅಖ್ತರ್ ಈ ವರ್ಷದ ಜೂನ್‌ನಲ್ಲಿ ನಿಧಾ ಭಟ್ ಅವರನ್ನು ವಿವಾಹವಾದರು.

ವಿಚ್ಛೇದನ ಪಡೆದ ಎರಡು ವರ್ಷಗಳ ನಂತರ ಊರ್ಮಿಳಾ ಮಾತೋಂಡ್ಕರ್ ಮಾಜಿ ಪತಿ ಮೊಹ್ಸಿನ್ ಅಖ್ತರ್ ಮತ್ತೊಂದು ಮದುವೆ!
ಬಾಲಿವುಡ್

ವಿಚ್ಛೇದನ ಪಡೆದ ಎರಡು ವರ್ಷಗಳ ನಂತರ ಊರ್ಮಿಳಾ ಮಾತೋಂಡ್ಕರ್ ಮಾಜಿ ಪತಿ ಮೊಹ್ಸಿನ್ ಅಖ್ತರ್ ಮತ್ತೊಂದು ಮದುವೆ!

ಊರ್ಮಿಳಾ ಮತ್ತು ಮೊಹ್ಸಿನ್ ಫೆಬ್ರವರಿ 4, 2016 ರಂದು ಆತ್ಮೀಯ ಸಮಾರಂಭದಲ್ಲಿ ವಿವಾಹವಾದರು. ಆ ಸಮಯದಲ್ಲಿ, ಮೊಹ್ಸಿನ್ ಊರ್ಮಿಳಾ ಅವರಿಗಿಂತ 10 ವರ್ಷ ಚಿಕ್ಕವನಾಗಿದ್ದರಿಂದ ಸಾಕಷ್ಟು ಸುದ್ದಿಯಾಯಿತು.

ಜಮ್ಮುವಿನಲ್ಲಿ ಭಾರತ್ ಜೋಡೋ ಯಾತ್ರೆ: ರಾಹುಲ್ ಗಾಂಧಿ ಜೊತೆ ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಭಾಗಿ
ದೇಶ

ಜಮ್ಮುವಿನಲ್ಲಿ ಭಾರತ್ ಜೋಡೋ ಯಾತ್ರೆ: ರಾಹುಲ್ ಗಾಂಧಿ ಜೊತೆ ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಭಾಗಿ

ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ಕೊನೆಯ ಹಂತಕ್ಕೆ ತಲುಪಿದೆ. ಮಂಗಳವಾರ ಬೆಳಗ್ಗೆ ಗ್ಯಾರಿಸನ್ ಟೌನ್ ನಗ್ರೋಟಾದಿಂದ ಪುನಾರಂಭಗೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಲ್ಲಿ ನಟಿ ಹಾಗೂ ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ ಸೇರಿಕೊಂಡಿದ್ದಾರೆ. 

ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಗೆ ಕೋವಿಡ್ ಪಾಸಿಟಿವ್
ಬಾಲಿವುಡ್

ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಗೆ ಕೋವಿಡ್ ಪಾಸಿಟಿವ್

ಬಾಲಿವುಡ್‌ ನಟಿ ಹಾಗೂ ರಂಗೀಲಾ ಬೆಡಗಿ ಖ್ಯಾತಿಯ ಊರ್ಮಿಳಾ ಮಾತೋಂಡ್ಕರ್‌ ಅವರಿಗೆ ಕೋವಿಡ್‌ ದೃಢಪಟ್ಟಿದ್ದು ಅವರು ಮನೆ ಆರೈಕೆಯಲ್ಲಿ ಇದ್ದಾರೆ.

ಕಾಂಗ್ರೆಸ್ ಜೊತೆಗಿನ ಅಲ್ಪಾವಧಿಯ ಒಡನಾಟಕ್ಕೆ ವಿಷಾದವಿಲ್ಲ: ಉರ್ಮಿಳಾ
ದೇಶ

ಕಾಂಗ್ರೆಸ್ ಜೊತೆಗಿನ ಅಲ್ಪಾವಧಿಯ ಒಡನಾಟಕ್ಕೆ ವಿಷಾದವಿಲ್ಲ: ಉರ್ಮಿಳಾ

ಕಾಂಗ್ರೆಸ್ ಜೊತೆಗಿನ ಅಲ್ಪ ಅವಧಿಯ ಒಡನಾಟಕ್ಕೆ ವಿಷಾಧವಿಲ್ಲ, ಪಕ್ಷದ ನಾಯಕತ್ವದ ಬಗ್ಗೆ ತುಂಬಾ ಗೌರವ ಹೊಂದಿರುವುದಾಗಿ ಇತ್ತೀಚಿಗೆ ಕಾಂಗ್ರೆಸ್ ತೊರೆದು ಶಿವಸೇನಾ ಸೇರಿದ ಬಾಲಿವುಡ್ ನಟಿ ಉರ್ಮಿಳಾ ಮಾತೋಂಡ್ಕರ್ ಹೇಳಿದ್ದಾರೆ.

ನಟಿ, ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ ಇನ್ಸ್ಟಾಗ್ರಾಮ್ ಖಾತೆ ಹ್ಯಾಕ್
ದೇಶ

ನಟಿ, ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ ಇನ್ಸ್ಟಾಗ್ರಾಮ್ ಖಾತೆ ಹ್ಯಾಕ್

ನಟಿ, ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ ತಮ್ಮ ಇನ್ಸ್ಟಾಗ್ರಾಮ್ ಖಾತೆ ಹ್ಯಾಕ್ ಆಗಿದೆ ಎಂದು ಹೇಳಿದ್ದು ಈ ಸಂಬಂಧ ಮಹಾರಾಷ್ಟ್ರ ಸೈಬರ್ ಅಪರಾಧ ದಳದ ಅಧಿಕಾರಿಗಳಲ್ಲಿ ಎಫ್ಐಆರ್ ಸಲ್ಲಿಸಿದ್ದಾರೆ.

ಯಾವುದೇ ರಾಜಕೀಯ ಪಕ್ಷ ಸೇರಲ್ಲ- ಉರ್ಮಿಳಾ ಮಾತೋಂಡ್ಕರ್ 
ದೇಶ

ಯಾವುದೇ ರಾಜಕೀಯ ಪಕ್ಷ ಸೇರಲ್ಲ- ಉರ್ಮಿಳಾ ಮಾತೋಂಡ್ಕರ್ 

ಇತ್ತೀಚಿಗೆ ಕಾಂಗ್ರೆಸ್ ಪಕ್ಷ ತೊರೆದಿದ್ದ ಬಾಲಿವುಡ್ ನಟಿ, ರಾಜಕಾರಣಿ ಉರ್ಮಿಳಾ ಮಾತೋಂಡ್ಕರ್ ಶಿವಸೇನೆ ಸೇರಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಈ ವದಂತಿಗಳನ್ನು ಅಲ್ಲಗಳೆದಿರುವ ಉರ್ಮಿಳಾ, ತಾನು ಯಾವುದೇ ರಾಜಕೀಯ ಪಕ್ಷವನ್ನು ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಗೆ ಮತ್ತೊಂದು ಆಘಾತ: 5 ತಿಂಗಳಿಗೆ 'ಕೈ' ಕೊಟ್ಟ ನಟಿ ಊರ್ಮಿಳಾ ಮಾತೋಂಡ್ಕರ್
ದೇಶ

ಕಾಂಗ್ರೆಸ್ ಗೆ ಮತ್ತೊಂದು ಆಘಾತ: 5 ತಿಂಗಳಿಗೆ 'ಕೈ' ಕೊಟ್ಟ ನಟಿ ಊರ್ಮಿಳಾ ಮಾತೋಂಡ್ಕರ್

ಮಹಾರಾಷ್ಟ್ರ ವಿಧಾನಸಭೆ ಘೋಷಣೆ ಸನಿಹದಲ್ಲೇ ಇರುವಾಗ ಕಾಂಗ್ರೆಸ್‌ಗೆ ಮತ್ತೊಂದು ಆಘಾತ ಎದುರಾಗಿದೆ. ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಮೂಲಕ ರಾಜಕೀಯ ಬದುಕಿಗೆ ಕಾಲಿಟ್ಟಿದ್ದ ಬಾಲಿವುಡ್‌ ನಟಿ ಊರ್ಮಿಳಾ ..

5 ತಿಂಗಳಿಗೆ ಕಾಂಗ್ರೆಸ್ ತೊರೆದ ಬಾಲಿವುಡ್ ನಟಿ ಉರ್ಮಿಳಾ ಮಾತೋಂಡ್ಕರ್!
ದೇಶ

5 ತಿಂಗಳಿಗೆ ಕಾಂಗ್ರೆಸ್ ತೊರೆದ ಬಾಲಿವುಡ್ ನಟಿ ಉರ್ಮಿಳಾ ಮಾತೋಂಡ್ಕರ್!

ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ 5 ತಿಂಗಳಿಗೆ ಬಾಲಿವುಡ್ ನಟಿ ಉರ್ಮಿಳಾ ಮಾತೋಂಡ್ಕರ್ ಪಕ್ಷವನ್ನು ತೊರೆದಿದ್ದಾರೆ.