Uri Terror Attack

ಪಾಕ್ ಗೆ ಪದ್ಯದ ಮೂಲಕ ತಿರುಗೇಟು ನೀಡಿದ್ದ ಯೋಧನಿಗೆ ಜೀವಬೆದರಿಕೆ!
ದೇಶ

ಪಾಕ್ ಗೆ ಪದ್ಯದ ಮೂಲಕ ತಿರುಗೇಟು ನೀಡಿದ್ದ ಯೋಧನಿಗೆ ಜೀವಬೆದರಿಕೆ!

ಉರಿ ಸೆಕ್ಟರ್ ನ ಸೇನಾ ಕಚೇರಿ ಮೇಲೆ ಉಗ್ರರು ದಾಳಿ ನಡೆಸಿದ ನಂತರ ಪಾಕಿಸ್ತಾನಕ್ಕೆ ಪದ್ಯದ ಮೂಲಕ ತಿರುಗೇಟು ನೀಡಿದ್ದ ಯೋಧನಿಗೆ ಜೀವಬೆದರಿಕೆ ಬಂದಿರುವ ಬಗ್ಗೆ ವರದಿ ಪ್ರಕಟವಾಗಿದೆ.

ಉರಿ ಉಗ್ರದಾಳಿ ಬಗ್ಗೆ ಮಾತನಾಡಿದ ಫವಾದ್ ಖಾನ್, ಆದರೆ ಉಗ್ರವಾದದ ಖಂಡನೆ ಇಲ್ಲ!
ದೇಶ

ಉರಿ ಉಗ್ರದಾಳಿ ಬಗ್ಗೆ ಮಾತನಾಡಿದ ಫವಾದ್ ಖಾನ್, ಆದರೆ ಉಗ್ರವಾದದ ಖಂಡನೆ ಇಲ್ಲ!

ಪಾಕಿಸ್ತಾನದ ನಟ ಫವಾದ್ ಖಾನ್ ಸಹ ಉರಿಯಲ್ಲಿ ನಡೆದ ಭಯೋತ್ಪಾದಕ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಭಯೋತ್ಪಾದಕ ದಾಳಿಯನ್ನು ನೇರವಾಗಿ ಖಂಡಿಸಿಲ್ಲ.

ಉಗ್ರ ಹಫೀಜ್ ಸಯೀದ್ ನ ಶೀಘ್ರವೇ ಹತ್ಯೆ ಮಾಡಿ: ಉರಿ ಹುತಾತ್ಮ ಯೋಧನ ಪತ್ನಿ
ದೇಶ

ಉಗ್ರ ಹಫೀಜ್ ಸಯೀದ್ ನ ಶೀಘ್ರವೇ ಹತ್ಯೆ ಮಾಡಿ: ಉರಿ ಹುತಾತ್ಮ ಯೋಧನ ಪತ್ನಿ

ಭಾರತೀಯ ಸೇನೆ ಯೋಧರು ಪಾಕಿಸ್ತಾನದೊಳಗೆ ನುಗ್ಗಿ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಉಗ್ರ ಹಪೀಜ್ ಸಯೀದ್ ನ್ನು ಶೀಘ್ರವೇ ಹತ್ಯೆ ಮಾಡಬೇಕು...

ಗಡಿಯಲ್ಲಿ ಅತಿಕ್ರಮಣ ನಡೆದರೆ ಸಂಪೂರ್ಣ ಬಲದಿಂದ ದಿಟ್ಟ ಉತ್ತರ ನೀಡಿ: ಸೇನೆಗೆ ಪರಿಕ್ಕರ್
ದೇಶ

ಗಡಿಯಲ್ಲಿ ಅತಿಕ್ರಮಣ ನಡೆದರೆ ಸಂಪೂರ್ಣ ಬಲದಿಂದ ದಿಟ್ಟ ಉತ್ತರ ನೀಡಿ: ಸೇನೆಗೆ ಪರಿಕ್ಕರ್

ಭಾರತದ ಗಡಿಯಲ್ಲಿ ಅತಿಕ್ರಮಣ ದಾಳಿ ದಾಳಿಗಳು ನಡೆದರೆ ಸಂಪೂರ್ಣ ಬಲದಿಂದ ದಿಟ್ಟ ಉತ್ತರ ನೀಡಿ ಎಂದು ಯೋಧರಿಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್...

ಉರಿ ಉಗ್ರ ದಾಳಿ: ಪಾಕ್ ಹೈಕಮಿಷನರ್ ಗೆ ಸಾಕ್ಷ್ಯ ಸಲ್ಲಿಸಿದ ಭಾರತ
ದೇಶ

ಉರಿ ಉಗ್ರ ದಾಳಿ: ಪಾಕ್ ಹೈಕಮಿಷನರ್ ಗೆ ಸಾಕ್ಷ್ಯ ಸಲ್ಲಿಸಿದ ಭಾರತ

ವಿದೇಶಾಂಗ ಕಾರ್ಯದರ್ಶಿಗಳು ಭಾರತದಲ್ಲಿರುವ ಪಾಕಿಸ್ತಾನ ಹೈಕಮಿಷನರ್ ಅಬ್ದುಲ್ ಬಸೀತ್‌ ಅವರನ್ನು ಕರೆಯಿಸಿಕೊಂಡು ಜಮ್ಮು ಮತ್ತು ಕಾಶ್ಮೀರದ...

ಕಾಶ್ಮೀರ ಸಮಸ್ಯೆಗೆ ಗಡಿನಿಯಂತ್ರಣ ರೇಖೆಯನ್ನು ಅಂತಾರಾಷ್ಟ್ರೀಯ ಗಡಿಯನ್ನಾಗಿಸುವುದೇ ಪರಿಹಾರ: ನಟವರ್ ಸಿಂಗ್
ದೇಶ

ಕಾಶ್ಮೀರ ಸಮಸ್ಯೆಗೆ ಗಡಿನಿಯಂತ್ರಣ ರೇಖೆಯನ್ನು ಅಂತಾರಾಷ್ಟ್ರೀಯ ಗಡಿಯನ್ನಾಗಿಸುವುದೇ ಪರಿಹಾರ: ನಟವರ್ ಸಿಂಗ್

ಮಾಜಿ ವಿದೇಶಾಂಗ ಸಚಿವ ನಟವರ್ ಸಿಂಗ್, ಕಾಶ್ಮೀರ ವಿಚಾರವಾಗಿ ಪಾಕಿಸ್ತಾನ ಹಾಗೂ ಭಾರತದ ವೈಷಮ್ಯಕ್ಕೆ ಅಂತ್ಯ ಹಾಡಲು ಗಡಿ ನಿಯಂತ್ರಣ ರೇಖೆಯನ್ನು ಅಂತಾರಾಷ್ಟ್ರೀಯ ಗಡಿಯನ್ನಾಗಿ...

ಭಾರತ ಪಾಕಿಸ್ತಾನದೊಂದಿಗಿನ ದ್ವಿಪಕ್ಷೀಯ ಸಂಬಂಧ ಕಡಿದುಕೊಳ್ಳಬೇಕು: ಇದು ಶೇ.70 ರಷ್ಟು ಭಾರತೀಯರ ಅಭಿಪ್ರಾಯ
ದೇಶ

ಭಾರತ ಪಾಕಿಸ್ತಾನದೊಂದಿಗಿನ ದ್ವಿಪಕ್ಷೀಯ ಸಂಬಂಧ ಕಡಿದುಕೊಳ್ಳಬೇಕು: ಇದು ಶೇ.70 ರಷ್ಟು ಭಾರತೀಯರ ಅಭಿಪ್ರಾಯ

ಜಮ್ಮು-ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಪಾಕಿಸ್ತಾನ ಭಯೋತ್ಪಾದಕ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಭಾರತ ಪಾಕಿಸ್ತಾನದೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುವುದು ಸೂಕ್ತ ಎಂದು ಶೇ.70 ರಷ್ಟು ಭಾರತೀಯರು ಅಭಿಪ್ರಾಯಪಟ್ಟಿದ್ದಾರೆ.

ಉರಿ ಉಗ್ರ ದಾಳಿ: ಕ್ರಮ ಕೈಗೊಳ್ಳುವಂತೆ ರಕ್ತದಲ್ಲಿ ಮೋದಿಗೆ ಪತ್ರ ಬರೆದ ಯುವಕರು
ದೇಶ

ಉರಿ ಉಗ್ರ ದಾಳಿ: ಕ್ರಮ ಕೈಗೊಳ್ಳುವಂತೆ ರಕ್ತದಲ್ಲಿ ಮೋದಿಗೆ ಪತ್ರ ಬರೆದ ಯುವಕರು

ಉರಿ ಸೆಕ್ಟರ್ ನಲ್ಲಿ ನಡೆದ ಸೇನಾ ಪ್ರಧಾನ ಕಚೇರಿ ಮೇಲಿನ ಉಗ್ರರ ದಾಳಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಉತ್ತರ ಪ್ರದೇಶದ ಸಂಭಾಲ್ ನ ಯುವಕರು, ಉಗ್ರರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ...

ಉರಿ ದಾಳಿ ವಿರುದ್ಧ ತಿರುಗಿ ಬಿದ್ದ ಭಾರತೀಯ ಸೇನೆ: ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ 20 ಉಗ್ರರ ಹತ್ಯೆ?
ದೇಶ

ಉರಿ ದಾಳಿ ವಿರುದ್ಧ ತಿರುಗಿ ಬಿದ್ದ ಭಾರತೀಯ ಸೇನೆ: ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ 20 ಉಗ್ರರ ಹತ್ಯೆ?

ಉರಿ ಉಗ್ರ ದಾಳಿ ಬೆನ್ನಲ್ಲೇ ಭಾರತೀಯ ಸೇನೆ ಪಾಕಿಸ್ತಾನದ ವಿರುದ್ಧ ತಿರುಗಿಬಿದ್ದಿದ್ದು, ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿವೆ ಎಂದು ಹೇಳಲಾಗುತ್ತಿದೆ.