upper house

ಪ್ರಶ್ನೆ ಬರೆದುಕೊಟ್ಟಿದ್ಯಾರು, ವೈದ್ಯರೇ? ಪರಿಷತ್ ಸದಸ್ಯರಿಗೆ ಖಾದರ್ ತರಾಟೆ
ಸದನದಲ್ಲಿ ಕೆಲಹೊತ್ತು ಸದಸ್ಯರು ಮತ್ತು ಸಚಿವರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಅಂತಿಮವಾಗಿ ಆರೋಗ್ಯ ಸಚಿವ ಯು.ಟಿ ಖಾದರ್ ತೀವ್ರ ತರಾಟೆಗೊಳಗಾಗಿ ವಿಷಾದಿಸುತ್ತೇನೆ ಎಂದರು

ಬಿಬಿಎಂಪಿ ಚುನಾವಣೆ ಇನ್ನೂ ಕಗ್ಗಂಟು
ಬಿಬಿಎಂಪಿ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿ 4 ದಿನ ಕಳೆದರೂ ಗೊಂದಲಗಳು ಮುಂದುವರಿದಿರುವುದರಿಂದ ಚುನಾವಣೆ ನಡೆಯುವ ಯಾವುದೇ ಸ್ಪಷ್ಟ ಸೂಚನೆಗಳು ಗೋಚರಿಸುತ್ತಿಲ್ಲ.

ಸರ್ಕಾರದ ವಿರುದ್ಧ ವಾಗ್ಬಾಣ ಮುಂದುವರಿಸಿದ ಈಶ್ವರಪ್ಪ
ರೈತರ ಸರಣಿ ಆತ್ಮಹತ್ಯೆ ಅಸ್ತ್ರ ಪ್ರಯೋಗಿಸಿದ ಪ್ರತಿ ಪಕ್ಷ ನಾಯಕ ಈಶ್ವರಪ್ಪ ಸದನದಲ್ಲಿ ಭಾರಿ ಸದ್ದು ಮಾಡಿದರು

