UPI

ಬಿಎಂಟಿಸಿ ಮಹತ್ವಕಾಂಕ್ಷೆಯ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿ ಮತ್ತಷ್ಟು ತಡ ಸಾಧ್ಯತೆ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಮಹತ್ವಾಕಾಂಕ್ಷೆಯ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿ ಮುಂದೂಡಿಕೆಯಾಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ.

ರುಪೇ ಕ್ರೆಡಿಟ್ ಕಾರ್ಡ್ ಮೂಲಕ 2,000 ರೂಪಾಯಿವರೆಗಿನ ಯುಪಿಐ ವಹಿವಾಟುಗಳು ಶುಲ್ಕ ರಹಿತ: ಎನ್ ಪಿಸಿಐ
ಯುಪಿಐ ನಲ್ಲಿ ರುಪೇ ಕ್ರೆಡಿಟ್ ಕಾರ್ಡ್ ಮೂಲಕ ನಡೆಯುವ 2000 ರೂಪಾಯಿರೆಗಿನ ವಹಿವಾಟುಗಳಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಎನ್ ಪಿಸಿಐ ಹೇಳಿದೆ.

ಸೈಬರ್ ಕ್ರೈಮ್ ನ 2ನೇ ತಲೆಮಾರು: ತಪ್ಪು ಕಸ್ಟಮರ್ ಕೇರ್ ಗೆ ಕರೆ ಮಾಡಿ 2.7 ಲಕ್ಷ ರೂ ಕಳೆದುಕೊಂಡ ಭೂಪ!
ಗೂಗಲ್ ಪೇಯಿಂದ ಪಾವತಿ ಮಾಡುವಾಗ ರೀಫಂಡ್ ಆಗ ಬೇಕಿದ್ದ ಹಣ ರೀಫಂಡ್ ಆಗಿಲ್ಲ ಎಂದು ಕಸ್ಟಮರ್ ಕೇರ್ ಗೆ ಕರೆ ಮಾಡಿದರೆ ಅವರೇ ವ್ಯಕ್ತಿಯ 2.7 ಲಕ್ಷ ರೂ ಎಗರಿಸಿರುವ ಘಟನೆ ನಡೆದಿದೆ.

