UPI transactions

Watch | ಶೇ 96ರಷ್ಟು UPI ವಹಿವಾಟುಗಳ ಮೇಲೆ MDR ಪರಿಣಾಮ ಬೀರುವುದಿಲ್ಲ; ಗಲಾಟೆ ಯಾಕೆ?
ವಿಡಿಯೋ

Watch | ಶೇ 96ರಷ್ಟು UPI ವಹಿವಾಟುಗಳ ಮೇಲೆ MDR ಪರಿಣಾಮ ಬೀರುವುದಿಲ್ಲ; ಗಲಾಟೆ ಯಾಕೆ?

'ಯುಪಿಐ ವಹಿವಾಟುಗಳ ಮೇಲೆ ಶುಲ್ಕ ವಿಧಿಸಲು ದಾರಿ ಮಾಡಿಕೊಡಲಾಗಿದೆ': ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ದೇಶ

'ಯುಪಿಐ ವಹಿವಾಟುಗಳ ಮೇಲೆ ಶುಲ್ಕ ವಿಧಿಸಲು ದಾರಿ ಮಾಡಿಕೊಡಲಾಗಿದೆ': ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಹಣದುಬ್ಬರದ ಹೊರೆಯಿಂದ ತತ್ತರಿಸಿರುವ ಜನರಿಗೆ ಪರಿಹಾರ ನೀಡುವ ಬದಲು, ಮೋದಿ ಸರ್ಕಾರವು ಪ್ರತಿದಿನವೂ ಅವರ ಜೇಬಿಗೆ ಕನ್ನ ಹಾಕಲು ಹೊಸ ಮಾರ್ಗಗಳನ್ನು ಹುಡುಕುತ್ತಿದೆ ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

2,000 ರೂ ಗಿಂತ ಹೆಚ್ಚಿನ UPI ಪಾವತಿ ಮೇಲೆ ಶುಲ್ಕ? ಶೀಘ್ರದಲ್ಲೇ ನಿರ್ಧಾರ
ವಾಣಿಜ್ಯ

2,000 ರೂ ಗಿಂತ ಹೆಚ್ಚಿನ UPI ಪಾವತಿ ಮೇಲೆ ಶುಲ್ಕ? ಶೀಘ್ರದಲ್ಲೇ ನಿರ್ಧಾರ

UPI ಮತ್ತು ಸೇವೆಗಳ ಸ್ಟೀರಿಂಗ್ ಸಮಿತಿಯು 22 ಸದಸ್ಯರನ್ನು ಹೊಂದಿದ್ದು, ಇದರಲ್ಲಿ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್​​(IBA) ಮತ್ತು ಪೇಮೆಂಟ್ಸ್ ಕೌನ್ಸಿಲ್ ಆಫ್ ಇಂಡಿಯಾ (PCI) ಕೂಡ ಸೇರಿದೆ.

ಆಗಸ್ಟ್ ನ UPI ವಹಿವಾಟು ದಾಖಲೆ: 29.8 ಲಕ್ಷ ಕೋಟಿ ರೂ ಗೆ ಏರಿಕೆ!
ದೇಶ

ಆಗಸ್ಟ್ ನ UPI ವಹಿವಾಟು ದಾಖಲೆ: 29.8 ಲಕ್ಷ ಕೋಟಿ ರೂ ಗೆ ಏರಿಕೆ!

ಸಿಂಗಾಪುರ, ಯುನೈಟೆಡ್ ಅರಬ್ ಎಮಿರೇಟ್ಸ್, ಫ್ರಾನ್ಸ್, ಮಾರಿಷಸ್, ನೇಪಾಳ, ಭೂತಾನ್, ಕತಾರ್, ಶ್ರೀಲಂಕಾ, ಕಾಂಬೋಡಿಯಾ ಮತ್ತು ಗ್ರೀಸ್ UPI ನ್ನು ಸ್ವೀಕರಿಸುವ ಇತರ ದೇಶಗಳಾಗಿವೆ.

Watch | UPI ವಹಿವಾಟುಗಳಿಗೆ ಹೆಚ್ಚುವರಿ ಶುಲ್ಕ ಪಾವತಿಸಬೇಕೇ? ನಿರ್ಮಲಾ ಸೀತಾರಾಮನ್ ಸ್ಪಷ್ಟನೆ
ವಿಡಿಯೋ

Watch | UPI ವಹಿವಾಟುಗಳಿಗೆ ಹೆಚ್ಚುವರಿ ಶುಲ್ಕ ಪಾವತಿಸಬೇಕೇ? ನಿರ್ಮಲಾ ಸೀತಾರಾಮನ್ ಸ್ಪಷ್ಟನೆ

ಆಗಸ್ಟ್‌ನಲ್ಲಿ 20 ಬಿಲಿಯನ್ ದಾಟಿದ ಯುಪಿಐ ವಹಿವಾಟು
ವಾಣಿಜ್ಯ

ಆಗಸ್ಟ್‌ನಲ್ಲಿ 20 ಬಿಲಿಯನ್ ದಾಟಿದ ಯುಪಿಐ ವಹಿವಾಟು

ಮೌಲ್ಯದ ದೃಷ್ಟಿಯಿಂದ ಇದುವರೆಗಿನ ಅತ್ಯಧಿಕ UPI ವಹಿವಾಟು ಮೇ ತಿಂಗಳಲ್ಲಿ(25.14 ಲಕ್ಷ ಕೋಟಿ ರೂ. ವಹಿವಾಟು) ದಾಖಲಾಗಿದೆ.

ಸ್ಮಾರ್ಟ್ ವಾಚ್ ನಲ್ಲಿ UPI ಕ್ಯೂಆರ್ ಕೋಡ್: Bengaluru auto driver ಫೋಟೋ ವೈರಲ್, ಮತ್ತೆ ಕಾಂಗ್ರೆಸ್ ಗೆ ತಿವಿದ BJP
ರಾಜ್ಯ

ಸ್ಮಾರ್ಟ್ ವಾಚ್ ನಲ್ಲಿ UPI ಕ್ಯೂಆರ್ ಕೋಡ್: Bengaluru auto driver ಫೋಟೋ ವೈರಲ್, ಮತ್ತೆ ಕಾಂಗ್ರೆಸ್ ಗೆ ತಿವಿದ BJP

ಬೆಂಗಳೂರಿನ ಆಟೋ ಚಾಲಕ ತನ್ನಲ್ಲಿರುವ ಸ್ಮಾರ್ಟ್‌ವಾಚ್‌ನಲ್ಲಿ ತನ್ನ ಯುಪಿಐ ಕ್ಯೂಆರ್ ಕೋಡ್ ಬಳಸಿ ಪಾವತಿ ಮಾಡಿಸಿಕೊಂಡಿದ್ದಾನೆ.

UPI Payments ಹೊಸ ದಾಖಲೆ: ಯುಪಿಐ ಪಾವತಿ 200 ಲಕ್ಷ ಕೋಟಿ ರೂ ಗೆ ಏರಿಕೆ!
ವಾಣಿಜ್ಯ

UPI Payments ಹೊಸ ದಾಖಲೆ: ಯುಪಿಐ ಪಾವತಿ 200 ಲಕ್ಷ ಕೋಟಿ ರೂ ಗೆ ಏರಿಕೆ!

ಈ ಕುರಿತು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿದ್ದು, ವಿತ್ತೀಯ ವರ್ಷ 2017-18ರಲ್ಲಿ 1 ಲಕ್ಷ ಕೋಟಿ ರೂ ಗಳಷ್ಟಿದ್ದ UPI ವಹಿವಾಟಿನ ಮೌಲ್ಯವು ವಿತ್ತೀಯ ವರ್ಷ 2023-24 ರಲ್ಲಿ ಶೇ.138 ರಷ್ಟು ಏರಿಕೆಯಾಗಿದೆ.

ಆ ಒಂದು ನಡೆ ಬಹುತೇಕ ಮಂದಿಯ ಯುಪಿಐ ವಹಿವಾಟುಗಳನ್ನು ನಿಲ್ಲಿಸಬಹುದು: ಸಮೀಕ್ಷೆ ಹೇಳುತ್ತಿರುವ ಅಂಶ ಏನೆಂದರೆ...
ವಾಣಿಜ್ಯ

ಆ ಒಂದು ನಡೆ ಬಹುತೇಕ ಮಂದಿಯ ಯುಪಿಐ ವಹಿವಾಟುಗಳನ್ನು ನಿಲ್ಲಿಸಬಹುದು: ಸಮೀಕ್ಷೆ ಹೇಳುತ್ತಿರುವ ಅಂಶ ಏನೆಂದರೆ...

ಯುಪಿಐ ವಹಿವಾಟುಗಳ ಬಗ್ಗೆ ಅಚ್ಚರಿಯ ರೀತಿಯ ಆನ್ ಲೈನ್ ಸಮೀಕ್ಷೆಯೊಂದು ಬಹಿರಂಗಗೊಂಡಿದೆ.