ವಾಣಿಜ್ಯಪಿನ್ ಇಲ್ಲದೆ ಸೆಕೆಂಡಿನಲ್ಲಿ ಪೇಮೆಂಟ್; ಬ್ಯಾಂಕ್ ಸರ್ವರ್ ಡೌನ್ ಆದರೂ ಟೆನ್ಷನ್ ಇಲ್ಲ: ಇದು UPI Lite ಮ್ಯಾಜಿಕ್!
ನಾವು ದಿನಾ 10 ರೂ, 20 ರೂ ಚಹಾ, ಆಟೋಗೆ UPI ಮಾಡುವಾಗ ಪಿನ್ ಹಾಕುವುದು, ಬ್ಯಾಂಕ್ ಸರ್ವರ್ ಬ್ಯುಸಿ ಎಂದು ಫೇಲ್ ಆಗುವುದು ಸಾಮಾನ್ಯ. ಈ ಸಮಸ್ಯೆಗೆ RBI ತಂದಿರುವ ಪರಿಹಾರವೇ UPI ಲೈಟ್.! ಪಿನ್ ಇಲ್ಲದೆ ಕ್ಷಣಾರ್ಧದಲ್ಲಿ ಹಣ ಪಾವತಿ; ಇಲ್ಲಿದೆ ಆ ಕುರಿತ ಕಂಪ್ಲೀಟ್ ಡಿಟೇಲ್ಸ್: