Upendra

ಸನ್ನಿ ಲಿಯೋನ್ ಬಳಿಕ ಉಪೇಂದ್ರರ 'ಯುಐ' ಅಖಾಡಕ್ಕೆ ನಟಿ ರೀಷ್ಮಾ ನಾಣಯ್ಯ?
ಸಿನಿಮಾ ಸುದ್ದಿ

ಸನ್ನಿ ಲಿಯೋನ್ ಬಳಿಕ ಉಪೇಂದ್ರರ 'ಯುಐ' ಅಖಾಡಕ್ಕೆ ನಟಿ ರೀಷ್ಮಾ ನಾಣಯ್ಯ?

ನಿರ್ದೇಶಕ ಪ್ರೇಮ್ ಅವರ ಏಕ್ ಲವ್ ಯಾ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ರೂಪದರ್ಶಿ-ನಟಿ ರೀಷ್ಮಾ ನಾಣಯ್ಯ ಅವರು ತಮ್ಮ ಹೊಸ ವೃತ್ತಿಜೀವನದಲ್ಲಿ ಗೇರ್ ಬದಲಾಯಿಸಲು ಸಿದ್ಧರಾಗಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ 'ಯುಐ' ಚಿತದಲ್ಲಿ ನಟಿ ಸನ್ನಿ ಲಿಯೋನ್?
ಸಿನಿಮಾ ಸುದ್ದಿ

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ 'ಯುಐ' ಚಿತದಲ್ಲಿ ನಟಿ ಸನ್ನಿ ಲಿಯೋನ್?

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ, ನಟಿಸುತ್ತಿರುವ ‘ಯುಐ’ ಚಿತ್ರದ ಚಿತ್ರೀಕರಣ ಸದ್ದಿಲ್ಲದೇ ನಡೆಯುತ್ತಿದ್ದು, ಅನೇಕ ತಾರಾಗಣ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದರೆ, ಯಾವುದೇ ಪಾತ್ರವರ್ಗದ ಕುರಿತು ನಿರ್ಮಾಪಕರು ಮಾಹಿತಿ ಹೊರಬಿಟ್ಟಿಲ್ಲ.

ದಿಢೀರ್ ಅನಾರೋಗ್ಯ: ರಿಯಲ್ ಸ್ಟಾರ್ ಉಪೇಂದ್ರ ಆಸ್ಪತ್ರೆಗೆ ದಾಖಲು; ಡಿಸ್ಚಾರ್ಜ್
ಸಿನಿಮಾ ಸುದ್ದಿ

ದಿಢೀರ್ ಅನಾರೋಗ್ಯ: ರಿಯಲ್ ಸ್ಟಾರ್ ಉಪೇಂದ್ರ ಆಸ್ಪತ್ರೆಗೆ ದಾಖಲು; ಡಿಸ್ಚಾರ್ಜ್

ಚಿತ್ರೀಕರಣದ ವೇಳೆ ದಿಢೀರ್ ಅಸ್ವಸ್ಥಗೊಂಡಿದ್ದರಿಂದ ರಿಯಲ್ ಸ್ಟಾರ್ ಉಪೇಂದ್ರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

"ಕೊರೋನಾ ಮುಕ್ತ ಭಾರತ" ಯಾವಾಗ ಘೋಷಿಸುವಿರಿ: ಜನನಾಯಕರಿಗೆ ಉಪೇಂದ್ರ ಪ್ರಶ್ನೆ
ಸಿನಿಮಾ ಸುದ್ದಿ

"ಕೊರೋನಾ ಮುಕ್ತ ಭಾರತ" ಯಾವಾಗ ಘೋಷಿಸುವಿರಿ: ಜನನಾಯಕರಿಗೆ ಉಪೇಂದ್ರ ಪ್ರಶ್ನೆ

ಕೊರೋನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ‌ ಹೆಚ್ಚುತ್ತಿರುವ  ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ಸೂಪರ್ ಸ್ಟಾರ್, ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ  ಉಪೇಂದ್ರ ಅವರು  ಎಲ್ಲ ಜನನಾಯಕರಿಗೆ ನೇರವಾದ ಪ್ರಶ್ನೆಯೊಂದು ಕೇಳಿದ್ದಾರೆ

ತೆರೆಯ ಮೇಲೆ ಕಮಾಲ್ ಮಾಡಲು ಬರುತ್ತಿದೆ 'ಪ್ರೀತ್ಸೆ' ಜೋಡಿ: '45' ಸಿನಿಮಾದಲ್ಲಿ ಶಿವಣ್ಣ-ಉಪೇಂದ್ರ ಮೋಡಿ!
ಸಿನಿಮಾ ಸುದ್ದಿ

ತೆರೆಯ ಮೇಲೆ ಕಮಾಲ್ ಮಾಡಲು ಬರುತ್ತಿದೆ 'ಪ್ರೀತ್ಸೆ' ಜೋಡಿ: '45' ಸಿನಿಮಾದಲ್ಲಿ ಶಿವಣ್ಣ-ಉಪೇಂದ್ರ ಮೋಡಿ!

ಅರ್ಜುನ್ ಜನ್ಯ  ನಿರ್ದೇಶನದಲ್ಲಿ, ಶಿವರಾಜಕುಮಾರ್ ಅಭಿನಯದ ಚಿತ್ರಕ್ಕೆ ‘45’ ಎಂಬ ಟೈಟಲ್ ಇಡಲಾಗಿದೆ. ಈಗ ಈ ಚಿತ್ರಕ್ಕೆ ಉಪೇಂದ್ರ ಸೇರ್ಪಡೆಯಾಗಿದ್ದು,  ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

ಉಪೇಂದ್ರ 1990ರಲ್ಲೇ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ದರು: ರಾಣಾ ದಗ್ಗುಬಾಟಿ
ಸಿನಿಮಾ ಸುದ್ದಿ

ಉಪೇಂದ್ರ 1990ರಲ್ಲೇ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ದರು: ರಾಣಾ ದಗ್ಗುಬಾಟಿ

ಉಪೇಂದ್ರ ಅವರ ಚಿತ್ರದ ಟೀಸರ್‌ ಬಿಡುಗಡೆ ಮಾಡುವುದಕ್ಕೆ ಬೆಂಗಳೂರಿಗೆ ಬಂದಿದ್ದು ನನಗೆ ಹೆಮ್ಮೆ ಆಗುತ್ತಿದೆ. ಅವರ ಮುಂದೆ ನಾವು ಪ್ಯಾನ್‌ ಇಂಡಿಯಾ ಸಿನಿಮಾ, ಸ್ಟಾರ್‌ಗಳು ಅಂತ ನಿಲ್ಲಕ್ಕೆ ಭಯ ಆಗುತ್ತದೆ. ಯಾಕೆಂದರೆ 90ರಲ್ಲೇ ಅವರ ಚಿತ್ರಗಳನ್ನು ತೆಲುಗಿನಲ್ಲಿ ಡಬ್‌ ವರ್ಷನ್‌ ನೋಡುತ್ತಿದ್ದೆ.

ಕಬ್ಜ ಟೀಸರ್ ರಿಲೀಸ್: ಉಪ್ಪಿ- ಕಿಚ್ಚನ ಲುಕ್‌ ಗೆ ಫ್ಯಾನ್ಸ್‌ ಫಿದಾ; ಆರ್.ಚಂದ್ರು ಸಿನಿಮಾ ಬಗ್ಗೆ ನಟಿ ಶ್ರೀಯಾ ಶರಣ್ ಹೇಳಿದ್ದೇನು?
ಸಿನಿಮಾ ಸುದ್ದಿ

ಕಬ್ಜ ಟೀಸರ್ ರಿಲೀಸ್: ಉಪ್ಪಿ- ಕಿಚ್ಚನ ಲುಕ್‌ ಗೆ ಫ್ಯಾನ್ಸ್‌ ಫಿದಾ; ಆರ್.ಚಂದ್ರು ಸಿನಿಮಾ ಬಗ್ಗೆ ನಟಿ ಶ್ರೀಯಾ ಶರಣ್ ಹೇಳಿದ್ದೇನು?

ಬಿಗ್​ ಬಜೆಟ್​​ನಲ್ಲಿ ನಿರ್ಮಾಣಗೊಳ್ಳುತ್ತಿರುವ ಕಬ್ಜ ಚಿತ್ರದ ಟೀಸರ್​​ ರಿಲೀಸ್​ ಆಗಿದ್ದು, ಭಾರಿ ಪ್ರಶಂಸೆ ವ್ಯಕ್ತವಾಗ್ತಿದೆ. ಉಪೇಂದ್ರ ಅಭಿಮಾನಿಗಳೂ ಸೇರಿದಂತೆ ಸಿನಿಪ್ರಿಯರು ವಿಭಿನ್ನ ಟೀಸರ್​​ಗೆ ಮನಸೋತಿದ್ದಾರೆ.

ಕಬ್ಜ ಚಿತ್ರದ ಟೀಸರ್
ಮನರಂಜನೆ

ಕಬ್ಜ ಚಿತ್ರದ ಟೀಸರ್

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಅಭಿನಯದ ಕಬ್ಜ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಆರ್ ಚಂದ್ರು ನಿರ್ದೇಶಿಸಿದ್ದಾರೆ.

ಉಪೇಂದ್ರ ನಿರ್ದೇಶನದ ಸಿನಿಮಾಗಳು ನನ್ನನ್ನು ಯಾವಾಗಲೂ ದಂಗುಬಡಿಸುತ್ತವೆ: ನಾಗೇಂದ್ರ ಪ್ರಸಾದ್
ಸಿನಿಮಾ ಸುದ್ದಿ

ಉಪೇಂದ್ರ ನಿರ್ದೇಶನದ ಸಿನಿಮಾಗಳು ನನ್ನನ್ನು ಯಾವಾಗಲೂ ದಂಗುಬಡಿಸುತ್ತವೆ: ನಾಗೇಂದ್ರ ಪ್ರಸಾದ್

ನೃತ್ಯ ಸಂಯೋಜಕ ಹಾಗೂ ನಟ ನಾಗೇಂದ್ರ ಪ್ರಸಾದ್ ಅವರು ಲಕ್ಕಿ ಮ್ಯಾನ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ನಿರ್ದೇಶನಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಸಿನಿಮಾದ ತಮ್ಮ ನಿರ್ದೇಶನದ ವೈಖರಿ ಹೇಗಿತ್ತು ಎಂಬುದನ್ನು ಅವರು ವಿವರಿಸಿದ್ದಾರೆ.