unreserved train tickets

IRCTC vs RailOne: ರೈಲ್ವೆ ಟಿಕೆಟ್ ಬುಕಿಂಗ್ಗೆ ಯಾವ ಆ್ಯಪ್ ಬೆಸ್ಟ್?
ಖಚಿತ ರೈಲು ಟಿಕೆಟ್ ಸಿಗುತ್ತಾ ಎಂದು ಒಂದು ಆ್ಯಪ್ ನೋಡುತ್ತೇವೆ. ಮತ್ತೆ ಇನ್ನೊಂದು ಆ್ಯಪ್ ಟ್ರೈ ಮಾಡುತ್ತೇವೆ. ಇಲ್ಲ ಥರ್ಡ್ ಪಾರ್ಟಿ ಆ್ಯಪ್ಗಳ ಸಹವಾಸವೇ ಬೇಡ ಎಂದು ನೇರವಾಗಿ ರೈಲ್ವೆ ಇಲಾಖೆಯ IRCTC ವೆಬ್ಸೈಟ್ ಇಲ್ಲ RailOne ಆ್ಯಪ್ ತೆರೆಯುತ್ತೇವೆ. ಹಾಗಾದರೆ ಈ ಎರಡರಲ್ಲಿ ಯಾವುದು ನಿಜವಾಗಿಯೂ ಬೆಸ್ಟ್?

ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ: UPI ಮೂಲಕ ಕಾಯ್ದಿರಿಸದ ಟಿಕೆಟ್ ಖರೀದಿಗೆ ಅವಕಾಶ!
ರೈಲ್ವೆ ಪ್ರಯಾಣಿಕರ ಅನುಭವವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆಯು ತನ್ನ ನಿಯಮಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಿದ್ದು, UPI ಮೂಲಕ ಕಾಯ್ದಿರಿಸದ ಟಿಕೆಟ್ ಖರೀದಿಗೆ ಅವಕಾಶ ಕಲ್ಪಿಸಿದೆ.

