unmanned aerial vehicles

ಅಲ್-ಖೈದಾ ಮುಖ್ಯಸ್ಥ ಅಲ್-ಜವಾಹಿರಿಯನ್ನು ಕೊಂದ MQ-9 UAV ಖರೀದಿಸಲು ಭಾರತ ಚಿಂತನೆ
ಹಂಟರ್-ಕಿಲ್ಲರ್ ಮಾನವರಹಿತ ವೈಮಾನಿಕ ವಾಹನಗಳ (UAVs) ವರ್ಗಕ್ಕೆ ಸೇರುವ ಎಂಕ್ಯೂ -9 ರೀಪರ್ ಡ್ರೋನ್‌ಗಳನ್ನು ಖರೀದಿಸಲು ಭಾರತವು ಅಮೆರಿಕದೊಂದಿಗೆ ಬಿಲಿಯನ್ ಡಾಲರ್‌ಗಳ ಒಪ್ಪಂದವನ್ನು ಮಾಡಿಕೊಳ್ಳುವ ಸಾಧ್ಯತೆಯಿದೆ.

ನೌಕಾಪಡೆಗೆ ಸೇರಿದ ಸ್ವತ್ತುಗಳ 3 ಕಿ.ಮೀ ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟ ನಿಷೇಧ: ಭಾರತೀಯ ನೌಕಾಪಡೆ ಆದೇಶ
ನೌಕಾ ನೆಲೆ, ನೌಕಾ ಘಟಕ ಮತ್ತು ನೌಕಾದಳಕ್ಕೆ ಸೇರಿದ ಸ್ವತ್ತುಗಳ 3 ಕಿ.ಮೀ ವ್ಯಾಪ್ತಿಯಲ್ಲಿ ಸಾಂಪ್ರದಾಯಿಕವಲ್ಲದ ವೈಮಾನಿಕ ವಾಹನ ಇಲ್ಲವೇ ಡ್ರೋನ್ ಮತ್ತು ಯುಎವಿಗಳು (ಮಾನವರಹಿತ ವೈಮಾನಿಕ ವಾಹನಗಳು) ಹಾರಾಟಕ್ಕೆ ಭಾರತೀಯ ನೌಕಾಪಡೆ ಶುಕ್ರವಾರ ನಿಷೇಧ ವಿಧಿಸಿದೆ.

ಡ್ರೋಣ್ ನಿರ್ಮಾಣ ಅವಕಾಶ ಬೆಂಗಳೂರಿಗೆ?
ವಿಶ್ವದ ಅತ್ಯಂತ ಸುಧಾರಿತ ಡ್ರೋಣ್ ತಯಾರಿಸುವ ಅವಕಾಶ ಬೆಂಗಳೂರಿಗೆ ಲಭ್ಯವಾಗಲಿದೆಯೇ...

