Unlock 2

ರಾಜ್ಯದಲ್ಲಿ ಅನ್ ಲಾಕ್ 2: ಮೆಟ್ರೋ, ಬಸ್ ಸಂಚಾರಕ್ಕೆ ಅನುಮತಿ, ಸಂಜೆ 5 ಗಂಟೆಯವರೆಗೂ ಎಲ್ಲಾ ಅಂಗಡಿ ಓಪನ್!
ಕೋವಿಡ್-19 ಪಾಸಿಟಿವಿಟಿ ಪ್ರಮಾಣ ಶೇಕಡಾ 5ಕ್ಕಿಂತಲೂ ಕಡಿಮೆ ಇರುವ ರಾಜ್ಯದ 16 ಜಿಲ್ಲೆಗಳಲ್ಲಿ ಸೋಮವಾರದಿಂದ ಲಾಕ್ ಡೌನ್ ಸಡಿಲಿಕೆ ಮಾಡಲು ನಿರ್ಧರಿಸಲಾಗಿದೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು ತಿಳಿಸಿದರು.

ಕೇಂದ್ರದಿಂದ 'ಅನ್ ಲಾಕ್ 2' ಮಾರ್ಗಸೂಚಿ ಪ್ರಕಟ: ದೇಶಾದ್ಯಂತ ಯಾವೆಲ್ಲಾ ಸೇವೆ ಲಭ್ಯ, ಏನಿರಲ್ಲ? ಇಲ್ಲಿದೆ ವಿವರ
ಜುಲೈ 1-31ರನಡುವೆ ದೇಶಾದ್ಯಂತ 'ಅನ್ ಲಾಕ್ 2' ಜಾರಿಯಾಗಲಿದ್ದು ಇದಕ್ಕಾಗಿ ಗೃಹ ಸಚಿವಾಲಯ ಮಾರ್ಗಸೂಚಿಗಳನ್ನು ಹೊರಡಿಸಿದೆ.

