United States

ಅಮೆರಿಕ: ಪೆಟ್ರೋಲ್ ಬಂಕ್ ನಲ್ಲಿ ತೆಲಂಗಾಣದ ವಿದ್ಯಾರ್ಥಿಗೆ ಗುಂಡಿಕ್ಕಿ ಹತ್ಯೆ
ಭಾರತೀಯ ಕಾಲಮಾನ ಶನಿವಾರ ಬೆಳಗ್ಗೆ ಚಿಕಾಗೋ ಬಳಿಯ ಗ್ಯಾಸ್ ಸ್ಟೇಷನ್‌ನಲ್ಲಿ ಸಾಯಿ ತೇಜ ನೂಕರಾಪು(22) ಎಂಬ ವಿದ್ಯಾರ್ಥಿಯನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಅದಾನಿ ಲಂಚ ಪ್ರಕರಣ: ಅಮೆರಿಕದಿಂದ ಯಾವುದೇ ಮನವಿ ಬಂದಿಲ್ಲ- ವಿದೇಶಾಂಗ ಸಚಿವಾಲಯ
ಇದು ಖಾಸಗಿ ಸಂಸ್ಥೆಗಳು, ವ್ಯಕ್ತಿಗಳು ಹಾಗೂ ಯುಎಸ್ ನ್ಯಾಯಾಂಗ ಇಲಾಖೆಯನ್ನು ಒಳಗೊಂಡಿರುವ ಕಾನೂನು ವಿಷಯವಾಗಿದೆ. ಸ್ಥಾಪಿತ ಕಾರ್ಯವಿಧಾನಗಳು ಮತ್ತು ಕಾನೂನು ಮಾರ್ಗಗಳನ್ನು ಅನುಸರಿಸುವ ನಿರೀಕ್ಷೆಯಿದೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆ 2024: ಮೊದಲ ಫಲಿತಾಂಶ ಪ್ರಕಟ
ಡಿಕ್ಸ್‌ವಿಲ್ಲೆ ನಾಚ್ ನಲ್ಲಿ ಆರು ನೋಂದಾಯಿತ ಮತದಾರರು ಮಧ್ಯರಾತ್ರಿಯಲ್ಲಿ ಮತದಾನ ಮಾಡಿದರು. ಇಲ್ಲಿ ಈ ಸಂಪ್ರದಾಯ 1960ಕ್ಕೂ ಹಿಂದಿನಿಂದಲೂ ಮುಂದುವರೆದುಕೊಂಡು ಬಂದಿದೆ.

ಭಾರತೀಯ ಸೇನೆ ಬತ್ತಳಿಕೆಗೆ ಅಮೆರಿಕ ಸೇನೆಯ ವಿಧ್ವಂಸಕ MQ-9B ಪ್ರಿಡೆಟರ್ ಡ್ರೋನ್ ಸೇರ್ಪಡೆ; ಒಪ್ಪಂದಕ್ಕೆ ಸಹಿ!
ಪ್ರತಿ MQ-9B ಪ್ರಿಡೆಟರ್ ಡ್ರೋನ್ ಗಳ ಬೆಲೆ ಸುಮಾರು 3.5 billion ಡಾಲರ್ ಗಳಾಗಿದ್ದು, ವಿದೇಶಿ ಮಾರಾಟ ನೀತಿ ಅಡಿಯಲ್ಲಿ ಅಮೆರಿಕ ಇದನ್ನು ಭಾರತಕ್ಕೆ ಮಾರಾಟ ಮಾಡಲು ಅನುಮೋದನೆ ನೀಡಿದೆ ಎನ್ನಲಾಗಿದೆ.

Malabar Naval Exercise: ಭಾರತ ಆತಿಥ್ಯ; ಅಮೆರಿಕ, ಜಪಾನ್, ಆಸ್ಟ್ರೇಲಿಯಾ ನೌಕಾಪಡೆಗಳು ಭಾಗಿ!
ಭಾರತವು ಇದೇ ಮಂಗಳವಾರದಿಂದ ನಾಲ್ಕು ರಾಷ್ಟ್ರಗಳ ಮಲಬಾರ್ ನೌಕಾ ಅಭ್ಯಾಸವನ್ನು ಆಯೋಜಿಸಲಿದೆ. ಈ ನೌಕಾ ತರಬೇತಿಯಲ್ಲಿ ಭಾರತ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್‌ನ ನೌಕಾಪಡೆಗಳು ಮೆಗಾ ಅಭ್ಯಾಸ ನಡೆಸಲಿದ್ದು, ಸಂಕೀರ್ಣವಾದ ನೌಕಾ ಅಭ್ಯಾಸಗಳ ಸರಣಿಯನ್ನು ನಡೆಸುತ್ತವೆ.

ಸಬ್‌ಮರೀನ್‌ಗಳು & ಕಣ್ಗಾವಲು: ಬಂಗಾಳ ಕೊಲ್ಲಿಯ ಪಾರಮ್ಯಕ್ಕಾಗಿ ಸಾಗರದಾಳದ ಸಮರ (ಜಾಗತಿಕ ಜಗಲಿ)
ಬಂಗಾಳ ಕೊಲ್ಲಿಯಲ್ಲಿರುವ ಸೈಂಟ್ ಮಾರ್ಟಿನ್ಸ್ ದ್ವೀಪವನ್ನು ಬಿಟ್ಟುಕೊಡಲು ಒಪ್ಪಿಕೊಂಡಿದ್ದರೆ ಅಮೆರಿಕಾ ತನ್ನನ್ನು ಬಾಂಗ್ಲಾದೇಶದ ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ಪ್ರಯತ್ನ ನಡೆಸುತ್ತಿರಲಿಲ್ಲ ಎಂದು ಹಸೀನಾ ಪ್ರತಿಪಾದಿಸಿದ್ದಾರೆ.

ನಗ್ನ ಚಿತ್ರ, ವಿಡಿಯೋ ಚಿತ್ರೀಕರಣ: ಅಮೇರಿಕಾದಲ್ಲಿ ಭಾರತೀಯ ಮೂಲದ ವೈದ್ಯ ಬಂಧನ
ಏಜಾಜ್‌ನ ಅಪರಾಧಗಳ ಪ್ರಮಾಣವು ಪ್ರಸ್ತುತ ತಿಳಿದಿಲ್ಲ, ಆದರೆ ಸಂಪೂರ್ಣ ತನಿಖೆಗೆ ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ ಎಂದು ಶೆರಿಫ್ ಮೈಕ್ ಬೌಚರ್ಡ್ ಹೇಳಿದ್ದಾರೆ.

ಬಾಂಗ್ಲಾದೇಶದಲ್ಲಿ ನಡೆದ ಬೆಳವಣಿಗೆಗೆ ನಾವು ಕಾರಣ ಅಲ್ಲ: ಅಮೆರಿಕ ಸ್ಪಷ್ಟನೆ
ಸೇಂಟ್ ಮಾರ್ಟಿನ್ ದ್ವೀಪದ ಸಾರ್ವಭೌಮತ್ವವನ್ನು ಬಿಟ್ಟುಕೊಟ್ಟಿದ್ದರೆ ಮತ್ತು ಬಂಗಾಳ ಕೊಲ್ಲಿಯ ಮೇಲೆ ಅಮೆರಿಕ ಪ್ರಾಬಲ್ಯ ಸಾಧಿಸಲು ಅವಕಾಶ ನೀಡಿದ್ದರೆ ತಾನು ಅಧಿಕಾರದಲ್ಲಿ ಉಳಿಯಬಹುದಿತ್ತು ಎಂದು ಹಸೀನಾ ಹೇಳಿಕೊಂಡಿದ್ದನ್ನು ಉಲ್ಲೇಖಿಸಿದ ಮಾಧ್ಯಮ ವರದಿಗಳಿಗೆ ಜೀನ್-ಪಿಯರ್ ಪ್ರತಿಕ್ರಿಯಿಸಿದರು.

ತಮಿಳುನಾಡು: ಕಮಲಾ ಹ್ಯಾರಿಸ್ ಕುಟುಂಬ ವರ್ಗದಿಂದ ದೇವಸ್ಥಾನದಲ್ಲಿ ವಿಶೇಷ ಪೂಜೆ!
ಅಮೆರಿಕ ಚುನಾವಣೆಗೆ ಕಮಲಾ ಹ್ಯಾರಿಸ್ ಅವರ ಹೆಸರನ್ನು ಅಧ್ಯಕ್ಷೀಯ ಅಭ್ಯರ್ಥಿಯಾಗಿ ಘೋಷಿಸಿದ ನಂತರ ತುಳಸೇಂದ್ರಪುರಂ ಮತ್ತೆ ಪುಳಕಿತಗೊಂಡಿದೆ.

