United Kingdom

ಜಗತ್ತಿನ ಬಲಿಷ್ಠ ಫೈಟರ್ ಜೆಟ್‌ಗೆ ಏನಾಯ್ತು? F-35 ಅನ್ನು ಬಿಡಿಭಾಗಗಳಾಗಿ ಬಿಚ್ಚಿ ಭಾರತದಿಂದ ಬ್ರಿಟನ್‌ಗೆ ಏರ್ ಲಿಫ್ಟ್!
ಬ್ರಿಟಿಷ್ ರಾಯಲ್ ನೇವಿಯ ಎಫ್-35ಬಿ ಫೈಟರ್ ಜೆಟ್ ಅನ್ನು ಬಿಡಿಭಾಗಗಳಾಗಿ ಬಿಚ್ಚಿ ಮಿಲಿಟರಿ ಸರಕು ವಿಮಾನದ ಮೂಲಕ ಯುನೈಟೆಡ್ ಕಿಂಗ್‌ಡಮ್‌ಗೆ ಏರ್ ಲಿಫ್ಟ್ ಮಾಡಲಾಗುತ್ತದೆ.

Scotland ಐತಿಹಾಸಿಕ ನಿರ್ಧಾರ: ಮೂಲಭೂತವಾದಿಗಳಿಂದ ಹಿಂದೂಗಳ ರಕ್ಷಣೆಗಾಗಿ ನಿರ್ಣಯ ಮಂಡನೆ!
ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಹಿಂದೂಗಳನ್ನು ದ್ವೇಷಿಸುವ ಮೂಲಭೂತವಾದಿಗಳ ಸಂಖ್ಯೆ ಹೆಚ್ಚುತ್ತಿದೆ.

London: ಥಿಯೇಟರ್ ಒಳ ನುಗ್ಗಿ 'Emergency' ಚಿತ್ರದ ವಿರುದ್ಧ ಖಲಿಸ್ತಾನಿಗಳಿಂದ ದಾಂಧಲೆ; ಬ್ರಿಟನ್ ವಿರುದ್ಧ ಭಾರತ ಖಂಡನೆ
'Emergency'ಯನ್ನು ವಿರೋಧಿಸಿ, ಖಾಲಿಸ್ತಾನ್ ಬೆಂಬಲಿಗರು ಲಂಡನ್‌ನ ಸಿನಿಮಾ ಮಂದಿರದಲ್ಲಿ ಗದ್ದಲ ಎಬ್ಬಿಸಿದ್ದು, ಅದರ ವಿಡಿಯೋ ಕೂಡ ಬಹಿರಂಗವಾಗಿದೆ.

ಯುಕೆ ಲೇಬರ್ ಪಾರ್ಟಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ಡಾ. ನೀರಜ್ ಪಾಟೀಲ್ ಆಯ್ಕೆ
ಬ್ರಿಟಿಷ್ ಲೇಬರ್ ಪಾರ್ಟಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಮೊದಲ ಸಭೆ ಮಂಗಳವಾರ ನಡೆಯಲಿದ್ದು ಸಭೆಯಲ್ಲಿ ನೀರಜ್ ಪಾಟೀಲ್ ಭಾಗವಹಿಸಲಿದ್ದಾರೆ.

33 ವರ್ಷಗಳಲ್ಲಿ ಇದೇ ಮೊದಲು, ಲಂಡನ್ ನಿಂದ ಭಾರತಕ್ಕೆ 1 ಲಕ್ಷ ಕೆಜಿ ಚಿನ್ನ ವಾಪಸ್ ತಂದ RBI

ಮೊಹಮ್ಮದ್ ಶಮಿ ಶಸ್ತ್ರಚಿಕಿತ್ಸೆ ಯಶಸ್ವಿ; ಐಪಿಎಲ್‌ನಲ್ಲಿ ಆಡುವುದು ಅನುಮಾನ
ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ಸೋಮವಾರ ತಮ್ಮ ಹಿಮ್ಮಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಮತ್ತು ಸಂಪೂರ್ಣ ಫಿಟ್‌ನೆಸ್ ಪಡೆಯಲು ಮತ್ತು ಕ್ರಿಕೆಟ್‌ಗೆ ಮರಳಲು ಸಮಯ ಬೇಕಾಗುತ್ತದೆ ಎಂದು ಹೇಳಿದ್ದಾರೆ.

ಕೆನಡಾ ವಿವಾದ ಭಾರತದೊಂದಿಗಿನ ವ್ಯಾಪಾರ ಮಾತುಕತೆ ಮೇಲೆ ಪರಿಣಾಮ ಬೀರಲ್ಲ: ಯುಕೆ ಸರ್ಕಾರ ಸ್ಪಷ್ಟನೆ
ಕೆನಡಾದಲ್ಲಿ ಸಿಖ್ ಪ್ರತ್ಯೇಕತಾವಾದಿ ನಾಯಕನ ಹತ್ಯೆ ಕುರಿತ 'ಗಂಭೀರ ಆರೋಪಗಳು' ಭಾರತದೊಂದಿಗೆ ನಡೆಯುತ್ತಿರುವ ತನ್ನ ದೇಶದ ವ್ಯಾಪಾರ ಮಾತುಕತೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಯುನೈಟೆಡ್ ಕಿಂಗ್‌ಡಮ್ ಸರ್ಕಾರ ಮಂಗಳವಾರ ಹೇಳಿದೆ.

ಆರ್ಥಿಕ ಅಪರಾಧಿಗಳಿಗೆ ಯುನೈಟೆಡ್ ಕಿಂಗ್‌ಡಮ್ ಅಡಗಿಕೊಳ್ಳುವ ತಾಣವಾಗಲು ಬಿಡಲ್ಲ: ಬ್ರಿಟನ್ ಸಚಿವ
ದೇಶ ಬಿಟ್ಟು ಬಿದ್ದಿರುವ ಆರ್ಥಿಕ ಅಪರಾಧಿಗಳು ವಿಜಯ್ ಮಲ್ಯ ಮತ್ತು ನೀರವ್ ಮೋದಿಯ ಹಸ್ತಾಂತರಕ್ಕೆ ಭಾರತದ ನಿರಂತರ ಒತ್ತಡದ ಮಧ್ಯೆ, ನ್ಯಾಯದಿಂದ ತಪ್ಪಿಸಿಕೊಳ್ಳಲು ಬಯಸುವವರು ಅಡಗಿಕೊಳ್ಳಲು ಬ್ರಿಟನ್ ಸುರಕ್ಷಿತ ತಾಣವಾಗಲು ಬಿಡುವುದಿಲ್ಲ ಎಂದು ಬ್ರಿಟಿಷ್ ಭದ್ರತಾ ಸಚಿವ ಟಾಮ್ ತುಗೆಂಧತ್ ಹೇಳಿದ್ದಾರೆ.

ಖ್ಯಾತ ಗಾಯಕಿ ಬಾಂಬೆ ಜಯಶ್ರೀಗೆ ಬ್ರೈನ್ ಹ್ಯಾಮರೇಜ್, ಆಸ್ಪತ್ರೆಗೆ ತುರ್ತು ಏರ್ ಲಿಫ್ಟ್!
ಖ್ಯಾತ ಗಾಯಕಿ ಬಾಂಬೆ ಜಯಶ್ರೀ ಅವರು ಮೆದುಳಿನ ರಕ್ತಸ್ರಾವಕ್ಕೆ ತುತ್ತಾಗಿದ್ದು ಅವರನ್ನು ಕೂಡಲೇ ಆಸ್ಪತ್ರೆಗೆ ಏರ್ ಲಿಫ್ಚ್ ಮಾಡಲಾಗಿದೆ.

