Union Health Ministry

ದೇಶದಲ್ಲಿ ಸುಮಾರು 49 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಿಕೆ- ಕೇಂದ್ರ ಆರೋಗ್ಯ ಸಚಿವಾಲಯ
ದೇಶ

ದೇಶದಲ್ಲಿ ಸುಮಾರು 49 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಿಕೆ- ಕೇಂದ್ರ ಆರೋಗ್ಯ ಸಚಿವಾಲಯ

ದೇಶದಲ್ಲಿ ಒಟ್ಟು 49 ಕೋಟಿ ಡೋಸ್ ಕೋವಿಡ್ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಹೇಳಿದೆ. ಸಂಜೆ 7ರ ತಾತ್ಕಾಲಿಕ ವರದಿಯೊಂದರ ಪ್ರಕಾರ, ಗುರುವಾರ 50.29 ಲಕ್ಷಕ್ಕೂ ಹೆಚ್ಚು (50,29,573)  ಡೋಸ್ ಲಸಿಕೆ ನೀಡಲಾಗಿದೆ. 

8 ರಾಜ್ಯಗಳಲ್ಲಿ ಕೋವಿಡ್-19 "ಪುನರುತ್ಪಾದಕ ಸಂಖ್ಯೆ" 1 ಕ್ಕಿಂತ ಹೆಚ್ಚು: ಕೇಂದ್ರ 
ದೇಶ

8 ರಾಜ್ಯಗಳಲ್ಲಿ ಕೋವಿಡ್-19 "ಪುನರುತ್ಪಾದಕ ಸಂಖ್ಯೆ" 1 ಕ್ಕಿಂತ ಹೆಚ್ಚು: ಕೇಂದ್ರ 

8 ರಾಜ್ಯಗಳಲ್ಲಿ ಕೋವಿಡ್-19 ಪುನರುತ್ಪಾದಕ ಸಂಖ್ಯೆ 1 ಕ್ಕಿಂತ ಹೆಚ್ಚಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. 

ದೇಶದಲ್ಲಿ 46 ಕೋಟಿ ಡೋಸ್ ದಾಟಿದ ಕೋವಿಡ್-19 ಲಸಿಕೆ ನೀಡಿಕೆ ಪ್ರಮಾಣ- ಕೇಂದ್ರ ಸರ್ಕಾರ
ದೇಶ

ದೇಶದಲ್ಲಿ 46 ಕೋಟಿ ಡೋಸ್ ದಾಟಿದ ಕೋವಿಡ್-19 ಲಸಿಕೆ ನೀಡಿಕೆ ಪ್ರಮಾಣ- ಕೇಂದ್ರ ಸರ್ಕಾರ

ದೇಶದಲ್ಲಿ ನೀಡಲಾಗಿರುವ ಕೋವಿಡ್-19 ಲಸಿಕೆ ಪ್ರಮಾಣ 46 ಕೋಟಿ ಡೋಸ್ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ. ಸಂಜೆ 7 ಗಂಟೆಯ ತಾತ್ಕಾಲಿಕ ವರದಿಯ ಪ್ರಕಾರ, ಶುಕ್ರವಾರ 44,38,901 ಡೋಸ್ ಲಸಿಕೆ ನೀಡಲಾಗಿದೆ.

ದೇಶದಲ್ಲಿ ಸುಮಾರು 45 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಿಕೆ- ಕೇಂದ್ರ ಸರ್ಕಾರ
ದೇಶ

ದೇಶದಲ್ಲಿ ಸುಮಾರು 45 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಿಕೆ- ಕೇಂದ್ರ ಸರ್ಕಾರ

ದೇಶದಲ್ಲಿ ನೀಡಲಾಗಿರುವ ಒಟ್ಟು ಕೋವಿಡ್-19 ಲಸಿಕೆ ಪ್ರಮಾಣವು 45 ಕೋಟಿ ದಾಟಿದೆ. 18 ರಿಂದ 44 ವರ್ಷದೊಳಗಿನವರು 15.38 ಕೋಟಿಗೂ  ಹೆಚ್ಚಿನ ಲಸಿಕೆ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.

ದೇಶದಲ್ಲಿ ಕೋವಿಡ್-19 ಲಸಿಕೆ ಪಡೆದವರ ಸಂಖ್ಯೆ 41 ಕೋಟಿ ದಾಟಿದೆ: ಕೇಂದ್ರ ಆರೋಗ್ಯ ಸಚಿವಾಲಯ
ದೇಶ

ದೇಶದಲ್ಲಿ ಕೋವಿಡ್-19 ಲಸಿಕೆ ಪಡೆದವರ ಸಂಖ್ಯೆ 41 ಕೋಟಿ ದಾಟಿದೆ: ಕೇಂದ್ರ ಆರೋಗ್ಯ ಸಚಿವಾಲಯ

ದೇಶದಲ್ಲಿ ಕೋವಿಡ್-19 ಲಸಿಕೆ ಪಡೆದವರ ಸಂಖ್ಯೆ 41 ಕೋಟಿಯನ್ನು ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.

10 ಔಷಧ ಕಂಪನಿಗಳಿಂದ ಬ್ಲ್ಯಾಕ್ ಫಂಗಸ್ ಡ್ರಗ್ ತಯಾರಿಕೆ!
ದೇಶ

10 ಔಷಧ ಕಂಪನಿಗಳಿಂದ ಬ್ಲ್ಯಾಕ್ ಫಂಗಸ್ ಡ್ರಗ್ ತಯಾರಿಕೆ!

ಬ್ಲ್ಯಾಕ್ ಫಂಗಸ್ ಕಾಯಿಲೆ ಚಿಕಿತ್ಸೆಗೆ ಬಳಸುವ ಆಂಫೊಟೆರಿಸಿನ್-ಬಿ, ಔಷಧ ತಯಾರಿಸಲು ಐದಕ್ಕೂ ಹೆಚ್ಚು ಕಂಪನಿಗಳಿಗೆ  ಪರವಾನಗಿ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.

ದೇಶದಲ್ಲಿ ಶೇ.2 ಕ್ಕಿಂತಲೂ ಕಡಿಮೆ ಜನಸಂಖ್ಯೆಗೆ ಕೋವಿಡ್; ಶೇ.98 ರಷ್ಟು ಮಂದಿ ಇನ್ನೂ ಅಪಾಯದಲ್ಲಿ: ಕೇಂದ್ರ ಸರ್ಕಾರ
ದೇಶ

ದೇಶದಲ್ಲಿ ಶೇ.2 ಕ್ಕಿಂತಲೂ ಕಡಿಮೆ ಜನಸಂಖ್ಯೆಗೆ ಕೋವಿಡ್; ಶೇ.98 ರಷ್ಟು ಮಂದಿ ಇನ್ನೂ ಅಪಾಯದಲ್ಲಿ: ಕೇಂದ್ರ ಸರ್ಕಾರ

ದೇಶದಲ್ಲಿ ಈವರೆಗೂ ಒಟ್ಟು ಜನಸಂಖ್ಯೆಯ ಶೇ.2ಕ್ಕಿಂತಲೂ ಕಡಿಮೆ ಮಂದಿ ಕೋವಿಡ್-19 ಪೀಡಿತರಾಗಿದ್ದಾರೆ. ಶೇ.98 ರಷ್ಟು ಜನರು ಇನ್ನೂ ಸೋಂಕಿಗೆ ಒಳಗಾಗಬಹುದು ಅಥವಾ ದುರ್ಬಲರಾಗಬಹುದು ಎಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ.

ಕೋವಿಡ್-19 ಲಸಿಕೆಯ ಸುಮಾರು ಎರಡು ಕೋಟಿ ಡೋಸ್ ಗಳು ರಾಜ್ಯಗಳಲ್ಲಿ ಲಭ್ಯವಿದೆ: ಕೇಂದ್ರ ಆರೋಗ್ಯ ಸಚಿವಾಲಯ
ದೇಶ

ಕೋವಿಡ್-19 ಲಸಿಕೆಯ ಸುಮಾರು ಎರಡು ಕೋಟಿ ಡೋಸ್ ಗಳು ರಾಜ್ಯಗಳಲ್ಲಿ ಲಭ್ಯವಿದೆ: ಕೇಂದ್ರ ಆರೋಗ್ಯ ಸಚಿವಾಲಯ

ಕೋವಿಡ್-19 ಲಸಿಕೆಯ ಸುಮಾರು ಎರಡು ಕೋಟಿ ಡೋಸ್ ಗಳು ಸದ್ಯ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿದ್ದು, ಮೂರು ದಿನಗಳೊಳಗೆ ಸುಮಾರು ಮೂರು ಲಕ್ಷ ಡೋಸ್ ಪೂರೈಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಹೇಳಿದೆ.

ಕರ್ನಾಟಕದಲ್ಲಿ ಕಳೆದ 15 ದಿನಗಳಿಂದ ಕೊರೊನಾ ಪರಿಸ್ಥಿತಿ ಹದಗೆಡುತ್ತಿದೆ: ಕೇಂದ್ರ ಸರ್ಕಾರ ಕಳವಳ
ದೇಶ

ಕರ್ನಾಟಕದಲ್ಲಿ ಕಳೆದ 15 ದಿನಗಳಿಂದ ಕೊರೊನಾ ಪರಿಸ್ಥಿತಿ ಹದಗೆಡುತ್ತಿದೆ: ಕೇಂದ್ರ ಸರ್ಕಾರ ಕಳವಳ

ಕರ್ನಾಟಕದ ಬೆಂಗಳೂರು, ಮೈಸೂರು, ತುಮಕೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಕೋವಿಡ್-19 ಪರಿಸ್ಥಿತಿ ಹದಗೆಡುತ್ತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಕಳವಳ ವ್ಯಕ್ತಪಡಿಸಿದೆ.