Union Budget

ಶೀಘ್ರದಲ್ಲಿಯೇ 1 ರಿಂದ 20 ರೂಪಾಯಿವರೆಗಿನ ಹೊಸ ನಾಣ್ಯಗಳ ಬಿಡುಗಡೆ
ಕೇಂದ್ರ ಬಜೆಟ್

ಶೀಘ್ರದಲ್ಲಿಯೇ 1 ರಿಂದ 20 ರೂಪಾಯಿವರೆಗಿನ ಹೊಸ ನಾಣ್ಯಗಳ ಬಿಡುಗಡೆ

ಶೀಘ್ರದಲ್ಲಿಯೇ 1 ರಿಂದ 20 ರೂಪಾಯಿವರೆಗಿನ ಹೊಸ ನಾಣ್ಯಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ನಾಗರಿಕ, ಅಭಿವೃದ್ಧಿ ಸ್ನೇಹಿ ಹಾಗೂ ದೂರದೃಷ್ಟಿಯ ಬಜೆಟ್ - ಪ್ರಧಾನಿ ಮೋದಿ
ಕೇಂದ್ರ ಬಜೆಟ್

ನಾಗರಿಕ, ಅಭಿವೃದ್ಧಿ ಸ್ನೇಹಿ ಹಾಗೂ ದೂರದೃಷ್ಟಿಯ ಬಜೆಟ್ - ಪ್ರಧಾನಿ ಮೋದಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ ಬಜೆಟ್ ನಾಗರಿಕ , ಅಭಿವೃದ್ಧಿ ಸ್ನೇಹಿ ಹಾಗೂ ದೂರದೃಷ್ಟಿಯ ಬಜೆಟ್ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ಅನಿವಾಸಿ ಭಾರತೀಯರು ಇನ್ನು ಆಧಾರ್ ಕಾರ್ಡು ಪಡೆಯುವುದು ಸುಲಭ: ನಿರ್ಮಲಾ ಸೀತಾರಾಮನ್
ಕೇಂದ್ರ ಬಜೆಟ್

ಅನಿವಾಸಿ ಭಾರತೀಯರು ಇನ್ನು ಆಧಾರ್ ಕಾರ್ಡು ಪಡೆಯುವುದು ಸುಲಭ: ನಿರ್ಮಲಾ ಸೀತಾರಾಮನ್

ಇನ್ನು ಮುಂದೆ ಅನಿವಾಸಿ ಭಾರತೀಯರು ಭಾರತೀಯ ಪಾಸ್ ಪೋರ್ಟ್ ನಲ್ಲಿ ...

ಮಾಧ್ಯಮ ಮತ್ತು ವಾಯುಯಾನ ಕ್ಷೇತ್ರಗಳಲ್ಲಿ ವಿದೇಶಿ ನೇರ ಹೂಡಿಕೆ ಹೆಚ್ಚಿಸಲು ಸರ್ಕಾರ ಚಿಂತನೆ: ನಿರ್ಮಲಾ ಸೀತಾರಾಮನ್
ಕೇಂದ್ರ ಬಜೆಟ್

ಮಾಧ್ಯಮ ಮತ್ತು ವಾಯುಯಾನ ಕ್ಷೇತ್ರಗಳಲ್ಲಿ ವಿದೇಶಿ ನೇರ ಹೂಡಿಕೆ ಹೆಚ್ಚಿಸಲು ಸರ್ಕಾರ ಚಿಂತನೆ: ನಿರ್ಮಲಾ ಸೀತಾರಾಮನ್

ಮಾಧ್ಯಮ ಮತ್ತು ವಾಯುಯಾನ ಕ್ಷೇತ್ರಗಳಲ್ಲಿ ವಿದೇಶಿ ನೇರ ಹೂಡಿಕೆಯನ್ನು ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹಣಕಾಸು ಸಚಿವೆ ...

ಎಲೆಕ್ಟ್ರಿಕ್ ವಾಹನ ಖರೀದಿ ಮಾಡಿದವರಿಗೆ ಹೆಚ್ಚುವರಿ ಆದಾಯ ತೆರಿಗೆ ವಿನಾಯಿತಿ
ಕೇಂದ್ರ ಬಜೆಟ್

ಎಲೆಕ್ಟ್ರಿಕ್ ವಾಹನ ಖರೀದಿ ಮಾಡಿದವರಿಗೆ ಹೆಚ್ಚುವರಿ ಆದಾಯ ತೆರಿಗೆ ವಿನಾಯಿತಿ

ಭಾರತ ದೇಶ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯ ಜಾಗತಿಕ ...

ಚಿಲ್ಲರೆ ವ್ಯಾಪಾರಿಗಳು ಮತ್ತು ಅಂಗಡಿ ಮಾಲೀಕರಿಗೆ ಪಿಂಚಣಿ ಯೋಜನೆ
ಕೇಂದ್ರ ಬಜೆಟ್

ಚಿಲ್ಲರೆ ವ್ಯಾಪಾರಿಗಳು ಮತ್ತು ಅಂಗಡಿ ಮಾಲೀಕರಿಗೆ ಪಿಂಚಣಿ ಯೋಜನೆ

ಪ್ರಧಾನ ಮಂತ್ರಿ ಕರಮ್ ಯೋಗಿ ಮನ್ ಧನ್ ಯೋಜನೆಯಡಿ ವಾರ್ಷಿಕ ಒಂದೂವರೆ ಕೋಟಿಗಿಂತ ಕಡಿಮೆ ...

ಇಲ್ಲ ಆದಾಯ ತೆರಿಗೆ ಬರೆ:  ಆದರೆ  ಶ್ರೀಸಾಮಾನ್ಯನ ಜೇಬಿಗೆ ಬಿತ್ತು ಹೊರೆ!
ಕೇಂದ್ರ ಬಜೆಟ್

ಇಲ್ಲ ಆದಾಯ ತೆರಿಗೆ ಬರೆ: ಆದರೆ ಶ್ರೀಸಾಮಾನ್ಯನ ಜೇಬಿಗೆ ಬಿತ್ತು ಹೊರೆ!

ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಮಂಡಿಸಿದ ಚೊಚ್ಚಲ ಬಜೆಟ್ ಆದಾಯ ತೆರಿಗೆ ಪಾವತಿದಾರರಿಗೆ ಸ್ವಲ್ಪ ನಿರಾಳ ತಂದಿದೆ...

ದೇಶದ 17 ಪ್ರಮುಖ ಪ್ರವಾಸಿ ತಾಣಗಳು ವಿಶ್ವ ದರ್ಜೆ ಮಟ್ಟದಲ್ಲಿ ಅಭಿವೃದ್ಧಿ- ನಿರ್ಮಲಾ ಸೀತಾರಾಮನ್
ಕೇಂದ್ರ ಬಜೆಟ್

ದೇಶದ 17 ಪ್ರಮುಖ ಪ್ರವಾಸಿ ತಾಣಗಳು ವಿಶ್ವ ದರ್ಜೆ ಮಟ್ಟದಲ್ಲಿ ಅಭಿವೃದ್ಧಿ- ನಿರ್ಮಲಾ ಸೀತಾರಾಮನ್

ದೇಶದಲ್ಲಿನ 17 ಪ್ರಮುಖ ಪ್ರವಾಸಿ ತಾಣಗಳನ್ನು ವಿಶ್ವ ದರ್ಜೆ ಮಟ್ಟದಲ್ಲಿ ಅಭಿವೃದ್ಧಿಗೊಳಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ.

ಕೇಂದ್ರ ಬಜೆಟ್ ನಲ್ಲಿ ನವೋದ್ಯಮಕ್ಕೆ ಉತ್ತೇಜನ: ಏಂಜಲ್ ಟ್ಯಾಕ್ಸ್ ರದ್ದು
ಕೇಂದ್ರ ಬಜೆಟ್

ಕೇಂದ್ರ ಬಜೆಟ್ ನಲ್ಲಿ ನವೋದ್ಯಮಕ್ಕೆ ಉತ್ತೇಜನ: ಏಂಜಲ್ ಟ್ಯಾಕ್ಸ್ ರದ್ದು

ಹೊಸದಾಗಿ ಉದ್ಯಮ ಆರಂಭಿಸುವವರಿಗೆ ಅದರಲ್ಲಿಯೂ ನವೋದ್ಯಮ (ಸ್ಟಾರ್ಟ್ ಅಪ್) ಗಳಿಗೆ ತಲೆನೋವಾಗಿದ್ದ ಏಂಜಲ್ ಟ್ಯಾಕ್ಸ್ ಅನ್ನು ರದ್ದು ಮಾಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.