Union budget 2026

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ: ಡಾಲರ್ ಎದುರು ರೂಪಾಯಿ ಮೌಲ್ಯ ಭಾರಿ ಏರಿಕೆ
ವಾಣಿಜ್ಯ

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ: ಡಾಲರ್ ಎದುರು ರೂಪಾಯಿ ಮೌಲ್ಯ ಭಾರಿ ಏರಿಕೆ

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಭಾರತೀಯ ಉದ್ಯಮಗಳ ಮೇಲೆ ಭಾರಿ ಪರಿಣಾಮ ಬೀರಿದ್ದು, ಷೇರುಮಾರುಕಟ್ಟೆ ಮಾತ್ರವಲ್ಲದೇ ರೂಪಾಯಿ ಮೌಲ್ಯದ ಮೇಲೂ ಸಕಾರಾತ್ಮಕ ಚೇತರಿಕೆಗೆ ಕಾರಣವಾಗಿದೆ.

Indian Stock Market: 2ನೇ ದಿನವೂ ಮಹಾ ಏರಿಕೆ; ಕೇವಲ 15 ನಿಮಿಷದಲ್ಲಿ ಹೂಡಿಕೆದಾರರ ಸಂಪತ್ತು 13 ಲಕ್ಷ ಕೋಟಿ ರೂ ವೃದ್ಧಿ!
ವಾಣಿಜ್ಯ

Indian Stock Market: 2ನೇ ದಿನವೂ ಮಹಾ ಏರಿಕೆ; ಕೇವಲ 15 ನಿಮಿಷದಲ್ಲಿ ಹೂಡಿಕೆದಾರರ ಸಂಪತ್ತು 13 ಲಕ್ಷ ಕೋಟಿ ರೂ ವೃದ್ಧಿ!

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಮಂಡಿಸಿದ್ದ ಕೇಂದ್ರ ಬಜೆಟ್ 2026ರ ಬೆನ್ನಲ್ಲೇ ಭಾರತೀಯ ಷೇರುಮಾರುಕಟ್ಟೆ ಮಹಾ ಪತನ ಕಂಡಿತ್ತು.

Indian Stock Market: ಮಹಾ ಕುಸಿತದ ಬಳಿಕ ಪುಟಿದೆದ್ದ ಮಾರುಕಟ್ಟೆ; Sensex 943 ಅಂಕ ಏರಿಕೆ!
ವಾಣಿಜ್ಯ

Indian Stock Market: ಮಹಾ ಕುಸಿತದ ಬಳಿಕ ಪುಟಿದೆದ್ದ ಮಾರುಕಟ್ಟೆ; Sensex 943 ಅಂಕ ಏರಿಕೆ!

ಭಾರತೀಯ ಷೇರುಮಾರುಕಟ್ಟೆ ಉತ್ತಮ ಪ್ರಮಾಣದ ಚೇತರಿಕೆ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

Watch | 'ಅವರು ಪುರುಷರನ್ನು ಕೇಳುವುದಿಲ್ಲ': ಬಜೆಟ್ ದಿನದ ಸೀರೆ 'ಸುದ್ದಿ' ಬಗ್ಗೆ ನಿರ್ಮಲಾ ಟೀಕೆ
ವಿಡಿಯೋ

Watch | 'ಅವರು ಪುರುಷರನ್ನು ಕೇಳುವುದಿಲ್ಲ': ಬಜೆಟ್ ದಿನದ ಸೀರೆ 'ಸುದ್ದಿ' ಬಗ್ಗೆ ನಿರ್ಮಲಾ ಟೀಕೆ

ಭಾರತದ ಕನಸುಗಳಿಗೆ ಇಂಧನ: ಬಾಹ್ಯಾಕಾಶ ಜಿಗಿತಕ್ಕೆ 13,700 ಕೋಟಿ (ಜಾಗತಿಕ ಜಗಲಿ)
ಅಂಕಣಗಳು

ಭಾರತದ ಕನಸುಗಳಿಗೆ ಇಂಧನ: ಬಾಹ್ಯಾಕಾಶ ಜಿಗಿತಕ್ಕೆ 13,700 ಕೋಟಿ (ಜಾಗತಿಕ ಜಗಲಿ)

ಬಜೆಟ್ ಎಂದರೆ ನಿಮ್ಮ ಪಾಕೆಟ್ ಮನಿಯ ರೀತಿ ಎಂದುಕೊಳ್ಳಿ. ನೀವು ಈ ತಿಂಗಳು 100 ರೂಪಾಯಿ ಪಾಕೆಟ್ ಮನಿ ಪಡೆದು, ಮುಂದಿನ ತಿಂಗಳು 102 ರೂಪಾಯಿ ಪಾಕೆಟ್ ಮನಿ ಪಡೆದರೆ, ಅದು ಒಂದು ಸಣ್ಣ ಮಟ್ಟಿನ ಹೆಚ್ಚಳ ಎನ್ನಬಹುದು.

ಕೇಂದ್ರ ಬಜೆಟ್ 2026: ದೀರ್ಘಕಾಲದಿಂದ ನನೆಗುದಿಗೆ ಬಿದ್ದಿದ್ದ ಬೆಂಗಳೂರು ಉಪನಗರ ರೈಲು ಯೋಜನೆಗೆ 500 ಕೋಟಿ ರೂ ಘೋಷಣೆ
ರಾಜ್ಯ

ಕೇಂದ್ರ ಬಜೆಟ್ 2026: ದೀರ್ಘಕಾಲದಿಂದ ನನೆಗುದಿಗೆ ಬಿದ್ದಿದ್ದ ಬೆಂಗಳೂರು ಉಪನಗರ ರೈಲು ಯೋಜನೆಗೆ 500 ಕೋಟಿ ರೂ ಘೋಷಣೆ

ಕೇಂದ್ರ ಸರ್ಕಾರದ ಬಜೆಟ್ 2026ರಲ್ಲಿ ಬೆಂಗಳೂರು ಭಾಗದ ರೈಲು ಅಭಿವೃದ್ಧಿ ಯೋಜನೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅನುದಾನ ಘೋಷಿಸಿದ್ದಾರೆ.

ದೂರದೃಷ್ಟಿಯುಳ್ಳ, ಸಮತೋಲಿತ, ಬೆಳವಣಿಗೆ ಆಧಾರಿತ ಬಜೆಟ್: BJP
ರಾಜ್ಯ

ದೂರದೃಷ್ಟಿಯುಳ್ಳ, ಸಮತೋಲಿತ, ಬೆಳವಣಿಗೆ ಆಧಾರಿತ ಬಜೆಟ್: BJP

ಕೇಂದ್ರ ಸರ್ಕಾರದ ಬಜೆಟ್ ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಸಮಗ್ರ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುತ್ತದೆ, ಪ್ರಯೋಜನಗಳು ಸಮಾಜದ ಎಲ್ಲಾ ವರ್ಗಗಳನ್ನು ತಲುಪುವುದನ್ನು ಖಚಿತಪಡಿಸುತ್ತದೆ.

ಕೇಂದ್ರ ಬಜೆಟ್‌ನಲ್ಲಿ ಸಿಬಿಐಗೆ 1,105 ಕೋಟಿ ರೂಪಾಯಿ ಘೋಷಣೆ
ದೇಶ

ಕೇಂದ್ರ ಬಜೆಟ್‌ನಲ್ಲಿ ಸಿಬಿಐಗೆ 1,105 ಕೋಟಿ ರೂಪಾಯಿ ಘೋಷಣೆ

2026-27ನೇ ಸಾಲಿಗೆ ಸರ್ಕಾರ ಸಂಸ್ಥೆಗೆ 1,104.98 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದೆ ಎಂದು ಸೀತಾರಾಮನ್ ಮಂಡಿಸಿದ ಬಜೆಟ್ ದಾಖಲೆಯಲ್ಲಿ ತಿಳಿಸಲಾಗಿದೆ.

ಇನ್ಮುಂದೆ ಷೇರು ಮರುಖರೀದಿ ಲಾಭಕ್ಕೂ ತೆರಿಗೆ! Capital gains ಎಂದು ಪರಿಗಣಿಸುವ ಘೋಷಣೆ
ವಾಣಿಜ್ಯ

ಇನ್ಮುಂದೆ ಷೇರು ಮರುಖರೀದಿ ಲಾಭಕ್ಕೂ ತೆರಿಗೆ! Capital gains ಎಂದು ಪರಿಗಣಿಸುವ ಘೋಷಣೆ

ಎಲ್ಲ ಷೇರುದಾರರಿಗೂ ಅನ್ವಯಿಸುತ್ತದೆ ಎಂದು ವಿತ್ತ ಸಚಿವರು ಹೇಳಿದ್ದಾರೆ. ಈ ಬೆನ್ನಲ್ಲೇ ಷೇರು ಮಾರುಕಟ್ಟೆ ಭಾರೀ ಕುಸಿತಕ್ಕೆ ಒಳಗಾಗಿದೆ.