ಹಂಗೇರಿಯ ಬುಡಾಪೆಸ್ಟ್ ನಲ್ಲಿ ನಡೆಯುತ್ತಿರುವ ಅಂಡರ್-23 ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನ ಮಹಿಳಾ ವಿಭಾಗದಲ್ಲಿ ಜ್ಯೋತಿ ಅವರು ಬುಧವಾರ ಸೆಮಿಫೈನಲ್ಸ್ ನಲ್ಲಿ ಪ್ರವೇಶ ಪಡೆದಿದ್ದು, ನಾಲ್ಕು ಕುಸ್ತಿ ಪಟುಗಳು ಆರಂಭದಲ್ಲಿ ಸೋಲು ಕಂಡಿದ್ದಾರೆ.