ಕ್ರಿಕೆಟ್18 ಎಸೆತ, 38 ರನ್: ಜೂನಿಯರ್ Dravid ಅಬ್ಬರಕ್ಕೆ ಆಸಿಸ್ ತತ್ತರ; 7 ರನ್ಗಳಿಂದ ಗೆದ್ದ ಭಾರತ U-19 ತಂಡ
ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಆರ್ಯವೀರ್ 26 ಎಸೆತಗಳಲ್ಲಿ 28 ರನ್ ಗಳಿಸಿದರು. ಅವರ ಬ್ಯಾಟ್ನಿಂದ 5 ಬೌಂಡರಿಗಳು ಬಂದವು. ನಾಯಕ ಲಕ್ಷ್ಯ ರೈಚಂದಾನಿ ಜತೆಗೂಡಿ ಮೊದಲ ವಿಕೆಟ್ಗೆ 45 ರನ್ಗಳ ಜೊತೆಯಾಟ..