UN Report

ಸಿಪಿಇಸಿ ಭಾರತ-ಪಾಕ್ ನಡುವಿನ ಆತಂಕಗಳನ್ನು ಹೆಚ್ಚಿಸುತ್ತದೆ: ವಿಶ್ವಸಂಸ್ಥೆ ವರದಿ
50 ಬಿಲಿಯನ್ ಡಾಲರ್ ಮೊತ್ತದ ಯೋಜನೆಯಾದ ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆ ಭಾರತ-ಪಾಕ್ ನಡುವೆ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ...

ಈಗಲೂ ಭಾರತವೇ ಕ್ಷಿಪ್ರ ಆರ್ಥಿಕ ಬೆಳವಣಿಗೆ ಇರುವ ರಾಷ್ಟ್ರ, 2017 ರಲ್ಲಿ ಶೇ.7.7 ರಷ್ಟಾಗಲಿದೆ: ಯುಎನ್ ವರದಿ!
ಐಎಂಎಫ್ ವರದಿ ಬೆನ್ನಲ್ಲೇ ವಿಶ್ವಸಂಸ್ಥೆ ವರದಿಯೊಂದನ್ನು ಪ್ರಕಟಿಸಿದ್ದು, ಈಗಲೂ ಭಾರತವೇ ಅತ್ಯಂತ ಕ್ಷಿಪ್ರ ಆರ್ಥಿಕ ಬೆಳವಣಿಗೆ ಹೊಂದಿರುವ ರಾಷ್ಟ್ರ ಎಂದು ಹೇಳಿದೆ.

ದಕ್ಷಿಣ ಸುಡಾನ್ ನಲ್ಲಿ ಯೋಧರಿಗೆ ಸಂಬಳದ ಬದಲು ಅತ್ಯಾಚಾರಕ್ಕೆ ಅವಕಾಶ!
ಅತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ದಕ್ಷಿಣ ಸುಡಾನ್ ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ತಾರಕಕ್ಕೇರಿದ್ದು, ವೇತನ ನೀಡಲಾಗದ ಅಲ್ಲಿನ ಸರ್ಕಾರ ಯೋಧರಿಗೆ ಅತ್ಯಾಚಾರ ಮಾಡಲು ಅವಕಾಶ ನೀಡುತ್ತಿದೆ...

ಶ್ರೀಲಂಕಾ-ಎಲ್ ಟಿಟಿಇ ಕಾಳಗ: ಅಮಾನವೀಯತೆಗೆ ನೇರ ನಿದರ್ಶನ
ಶ್ರೀಲಂಕಾದಲ್ಲಿ ನಡೆದಿದ್ದ ಎಲ್ ಟಿಟಿಇ ಮತ್ತು ಲಂಕಾ ಸೈನಿಕರ ಕಾಳಗದಲ್ಲಿ ಸಾಕಷ್ಟು ಅಮಾನವೀಯ ಕೃತ್ಯಗಳು ಮತ್ತು ಭಯಂಕರ ಯುದ್ಧಾಪರಾಧಗಳು ನಡೆದಿರುವುದಾಗಿ ವಿಶ್ವಸಂಸ್ಥೆಯ ಮಾನವ ಹಕ್ಕು ವಿಭಾಗದ ವರದಿ ಹೇಳಿದೆ...

