Umar Khalid

2020 ರ ದೆಹಲಿ ಗಲಭೆ: ಉಮರ್ ಖಾಲಿದ್‌ಗೆ ಹೈಕೋರ್ಟ್ ಮಧ್ಯಂತರ ಜಾಮೀನು! ಷರತ್ತುಗಳೇನು?
ದೇಶ

2020 ರ ದೆಹಲಿ ಗಲಭೆ: ಉಮರ್ ಖಾಲಿದ್‌ಗೆ ಹೈಕೋರ್ಟ್ ಮಧ್ಯಂತರ ಜಾಮೀನು! ಷರತ್ತುಗಳೇನು?

ಈ ಪ್ರಕರಣದಲ್ಲಿ ಖಾಲಿದ್‌ಗೆ ತಾತ್ಕಾಲಿಕ ಪರಿಹಾರ ನೀಡಲಾಗಿತ್ತು ಎಂಬುದನ್ನು ಪರಿಗಣಿಸಿದ ನ್ಯಾಯಾಲಯ, ಜೂನ್ 1 ರಿಂದ ಜೂನ್ 3 ರವರೆಗೆ ಮಧ್ಯಂತರ ಜಾಮೀನು ನೀಡಿದೆ.

ಹೈಕೋರ್ಟ್ ನಲ್ಲೂ Umar Khalid ಗೆ ಹಿನ್ನಡೆ: ಅನಾರೋಗ್ಯ ಪೀಡಿತ ತಾಯಿ ಆರೈಕೆ ಜಾಮೀನು ಅರ್ಜಿ ವಜಾ!
ದೇಶ

ಹೈಕೋರ್ಟ್ ನಲ್ಲೂ Umar Khalid ಗೆ ಹಿನ್ನಡೆ: ಅನಾರೋಗ್ಯ ಪೀಡಿತ ತಾಯಿ ಆರೈಕೆ ಜಾಮೀನು ಅರ್ಜಿ ವಜಾ!

2020ರ ಈಶಾನ್ಯ ದೆಹಲಿ ಗಲಭೆ ಪ್ರಕರಣದಲ್ಲಿ ಆರೋಪಿ ಆಗಿರುವ ಮಾಜಿ JNU ವಿದ್ಯಾರ್ಥಿ ಖಾಲಿದ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಅರ್ಜಿ ವಜಾಗೊಳಿಸಿದೆ.

ಉಮರ್ ಖಾಲಿದ್ ಪುಸ್ತಕ ಸಂಬಂಧಿತ ಕಾರ್ಯಕ್ರಮ: BJP ಯುವ ಮೋರ್ಚಾ ಪ್ರತಿಭಟನೆ, ಹಲವರು ವಶಕ್ಕೆ
ರಾಜ್ಯ

ಉಮರ್ ಖಾಲಿದ್ ಪುಸ್ತಕ ಸಂಬಂಧಿತ ಕಾರ್ಯಕ್ರಮ: BJP ಯುವ ಮೋರ್ಚಾ ಪ್ರತಿಭಟನೆ, ಹಲವರು ವಶಕ್ಕೆ

ಕಾರ್ಯಕ್ರಮವನ್ನು ನಿಲ್ಲಿಸುವಂತೆ ಅವರು ಈಗಾಗಲೇ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದರು. ಆದರೆ, ಸ್ಥಳಕ್ಕೆ ಬಂದ ತಕ್ಷಣವೇ ಪೊಲೀಸರು ಸುಮಾರು 50 ಮಂದಿಯನ್ನು ವಶಕ್ಕೆ ಪಡೆದರು.

53 ಜನ ಸಾವನ್ನಪ್ಪಿದ್ದ ದೆಹಲಿ ಗಲಭೆ ಪ್ರಮುಖ ಆರೋಪಿ  ಉಮರ್ ಖಾಲಿದ್ ಬೆಂಬಲಿಸಿ ನಗರದಲ್ಲಿ ಕಾರ್ಯಕ್ರಮ: ಆಯುಕ್ತರಿಗೆ ಬಿಜೆಪಿ ದೂರು
ರಾಜ್ಯ

53 ಜನ ಸಾವನ್ನಪ್ಪಿದ್ದ ದೆಹಲಿ ಗಲಭೆ ಪ್ರಮುಖ ಆರೋಪಿ ಉಮರ್ ಖಾಲಿದ್ ಬೆಂಬಲಿಸಿ ನಗರದಲ್ಲಿ ಕಾರ್ಯಕ್ರಮ: ಆಯುಕ್ತರಿಗೆ ಬಿಜೆಪಿ ದೂರು

"ದೇಶಾದ್ಯಂತ, ಕೇಂದ್ರ ಸರ್ಕಾರ ನಕ್ಸಲರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಆದಾಗ್ಯೂ, ನಗರ ನಕ್ಸಲ್ ಅಂಶಗಳು ಇನ್ನೂ ಸಕ್ರಿಯವಾಗಿವೆ ಮತ್ತು ಪರೋಕ್ಷವಾಗಿ ರಾಷ್ಟ್ರವಿರೋಧಿ ಚಟುವಟಿಕೆಗಳನ್ನು ಬೆಂಬಲಿಸುತ್ತಿವೆ"

ಕಾಂಗ್ರೆಸ್ ಪಕ್ಷದಿಂದ ರಾಜ್ಯಸಭೆಗೆ ಉಮರ್ ಖಾಲಿದ್‌ ನಾಮನಿರ್ದೇಶನ; ಮುಸ್ಲಿಂ ಸಂಘಟನೆಗಳ ಒತ್ತಾಯ!
ದೇಶ

ಕಾಂಗ್ರೆಸ್ ಪಕ್ಷದಿಂದ ರಾಜ್ಯಸಭೆಗೆ ಉಮರ್ ಖಾಲಿದ್‌ ನಾಮನಿರ್ದೇಶನ; ಮುಸ್ಲಿಂ ಸಂಘಟನೆಗಳ ಒತ್ತಾಯ!

ಜೂನ್‌ನಲ್ಲಿ ರಾಜಸ್ಥಾನದಿಂದ ಮೂರು ರಾಜ್ಯಸಭಾ ಸ್ಥಾನಗಳು ತೆರವಾಗಲಿವೆ. ಪ್ರಸ್ತುತ ವಿಧಾನಸಭೆಯ ಸದಸ್ಯ ಬಲದ ಪ್ರಕಾರ, ಬಿಜೆಪಿ ಎರಡು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಮತ್ತು ಕಾಂಗ್ರೆಸ್ ಒಂದು ಸ್ಥಾನವನ್ನು ಪಡೆದುಕೊಳ್ಳಬಹುದು.

ಉಮರ್ ಖಾಲಿದ್ ಗೆ ಪತ್ರ: 'ನಿಮ್ಮದು ನೀವು ನೋಡಿಕೊಳ್ಳಿ'; ಮಮ್ದಾನಿಗೆ ಭಾರತದ ತಿರುಗೇಟು!
ದೇಶ

ಉಮರ್ ಖಾಲಿದ್ ಗೆ ಪತ್ರ: 'ನಿಮ್ಮದು ನೀವು ನೋಡಿಕೊಳ್ಳಿ'; ಮಮ್ದಾನಿಗೆ ಭಾರತದ ತಿರುಗೇಟು!

ಸಾರ್ವಜನಿಕ ಪ್ರತಿನಿಧಿಗಳು ಇತರ ಪ್ರಜಾಪ್ರಭುತ್ವಗಳಲ್ಲಿ ನ್ಯಾಯಾಂಗದ ಸ್ವಾತಂತ್ರ್ಯವನ್ನು ಗೌರವಿಸಬೇಕು ಎಂದು ಭಾರತ ತಿರುಗೇಟು ನೀಡಿದೆ.

Watch | ಉಮರ್, ಶಾರ್ಜೀಲ್ ಜಾಮೀನು ನಿರಾಕರಣೆ! ಮೋದಿ-ಶಾ ವಿರುದ್ಧ ಜೆಎನ್‌ಯು ನಲ್ಲಿ ಘೋಷಣೆ
ವಿಡಿಯೋ

Watch | ಉಮರ್, ಶಾರ್ಜೀಲ್ ಜಾಮೀನು ನಿರಾಕರಣೆ! ಮೋದಿ-ಶಾ ವಿರುದ್ಧ ಜೆಎನ್‌ಯು ನಲ್ಲಿ ಘೋಷಣೆ

ಮೋದಿ-ಶಾಗೆ ಸಮಾಧಿ ತೊಡುತ್ತೇವೆ: ಉಮರ್-ಶಾರ್ಜೀಲ್‌ಗೆ ಜಾಮೀನು ನಿರಾಕರಣೆ ಬೆನ್ನಲ್ಲೇ JNUನಲ್ಲಿ ಘೋಷಣೆ, Video!
ದೇಶ

ಮೋದಿ-ಶಾಗೆ ಸಮಾಧಿ ತೊಡುತ್ತೇವೆ: ಉಮರ್-ಶಾರ್ಜೀಲ್‌ಗೆ ಜಾಮೀನು ನಿರಾಕರಣೆ ಬೆನ್ನಲ್ಲೇ JNUನಲ್ಲಿ ಘೋಷಣೆ, Video!

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ಪ್ರತಿಭಟನೆಗಳು ಮತ್ತು ಆಕ್ಷೇಪಾರ್ಹ ಘೋಷಣೆಗಳಿಗೆ ಸಾಕ್ಷಿಯಾಗಿದೆ.

'ನಾಚಿಕೆಗೇಡಿನ, ನ್ಯಾಯದ ಸ್ಪಷ್ಟ ನಿರಾಕರಣೆ': ಸುಪ್ರೀಂ ಕೋರ್ಟ್ ತೀರ್ಪಿಗೆ ವಿಪಕ್ಷ ನಾಯಕರ ಆಕ್ರೋಶ!
ದೇಶ

'ನಾಚಿಕೆಗೇಡಿನ, ನ್ಯಾಯದ ಸ್ಪಷ್ಟ ನಿರಾಕರಣೆ': ಸುಪ್ರೀಂ ಕೋರ್ಟ್ ತೀರ್ಪಿಗೆ ವಿಪಕ್ಷ ನಾಯಕರ ಆಕ್ರೋಶ!

ಸುಪ್ರೀಂ ಕೋರ್ಟ್ ಆದೇಶವನ್ನು 'ಆಘಾತಕಾರಿ' ಎಂದಿರುವ CPI (M) ಪ್ರಧಾನ ಕಾರ್ಯದರ್ಶಿ ಎಂ ಎ ಬೇಬಿ, ಐದು ವರ್ಷಗಳಿಂದ ಆರೋಪಿಗಳು ವಿಚಾರಣೆಯಿಲ್ಲದೆ ಜೈಲು ಶಿಕ್ಷೆ ಅನುಭವಿಸುತ್ತಿರುವುದು ಸಾಂವಿಧಾನಿಕ ಅನುಮತಿಯನ್ನು ಮೀರಿಲ್ಲ ಎಂಬ ಆದೇಶವನ್ನು ಪ್ರಶ್ನಿಸಿದ್ದಾರೆ.