Ukraine

ಉಕ್ರೇನ್ ಹೊತ್ತಿ ಉರಿಯುತ್ತಿದ್ದರೂ ಹೆಂಡತಿಯೊಂದಿಗೆ ಫೋಟೊಶೂಟ್ ಬೇಕಿತ್ತಾ?: ವೊಲೊಡಿಮಿರ್ ಝೆಲೆನ್‌ಸ್ಕಿ ಟ್ರೋಲ್
ವಿದೇಶ

ಉಕ್ರೇನ್ ಹೊತ್ತಿ ಉರಿಯುತ್ತಿದ್ದರೂ ಹೆಂಡತಿಯೊಂದಿಗೆ ಫೋಟೊಶೂಟ್ ಬೇಕಿತ್ತಾ?: ವೊಲೊಡಿಮಿರ್ ಝೆಲೆನ್‌ಸ್ಕಿ ಟ್ರೋಲ್

ಉಕ್ರೇನ್‌ನಲ್ಲಿ ಯುದ್ಧ ಶುರುವಾಗಿ 4 ತಿಂಗಳು ಕಳೆದಿದೆ. ಹೀಗಿರುವಾಗ ಝೆಲೆನ್‌ಸ್ಕಿ ವ್ಯಾಪಕವಾಗಿ ಟ್ರೋಲ್ ಆಗಿದ್ದಾರೆ. ಏಕೆಂದರೆ, ವೋಗ್ ನಿಯತಕಾಲಿಕೆಯ ಕವರ್‌ ಪೇಜ್‌ಗಾಗಿ ಪತ್ನಿ ಒಲೆನಾ ಝೆಲೆನ್ಕಾರೊಂದಿಗೆ ತಾವು ಕೂಡ ಫೋಟೊಶೂಟ್ ಮಾಡಿಸಿದ್ದೆ ಇದಕ್ಕೆಲ್ಲ ಕಾರಣ. ಈ ಫೋಟೊಗಳು ಸಾಮಾಜಿಕ ಮಾಧ್ಯಗಳಲ್ಲಿ ವೈರಲ್ ಆಗಿವೆ.

ನ್ಯಾಟೋ ನಡೆಯಿಂದ ಸ್ಪೇನ್ ಗೆ ನಿರಾಶೆ; ರಷ್ಯಾ ಬಿಟ್ಟು ಆಫ್ರಿಕಾ ಕಡೆ ಗಮನ ಹರಿಸಲು ಒತ್ತಡ!
ವಿದೇಶ

ನ್ಯಾಟೋ ನಡೆಯಿಂದ ಸ್ಪೇನ್ ಗೆ ನಿರಾಶೆ; ರಷ್ಯಾ ಬಿಟ್ಟು ಆಫ್ರಿಕಾ ಕಡೆ ಗಮನ ಹರಿಸಲು ಒತ್ತಡ!

ನ್ಯಾಟೋ ತನ್ನ ಮಿತ್ರ ರಾಷ್ಟ್ರಗಳ ಆಸಕ್ತಿಯನ್ನು ಕಡೆಗಣಿಸಿರುವುದರಿಂದ ನ್ಯಾಟೊ ಬಳಗದೊಳಗೆ ಆಂತರಿಕ ದಂಗೆ ಉಂಟಾಗುವ ಸಾಧ್ಯತೆಗಳಿವೆ. ನ್ಯಾಟೋ ಸದಸ್ಯ ರಾಷ್ಟ್ರಗಳು ಜೋ ಬಿಡನ್ ಹಠಕ್ಕಾಗಿ ನ್ಯಾಟೋ ಇನ್ನೂ ರಷ್ಯಾ ವಿಚಾರಕ್ಕೇ ಅಂಟಿಕೊಂಡಿರುವುದರಿಂದ ಅಸಮಾಧಾನಗೊಂಡಿವೆ.

ರಷ್ಯಾದ ಖಾಸಗಿ ಮಿಲಿಟರಿ ಕಂಪನಿ, ವ್ಯಾಗ್ನರ್ ಗ್ರೂಪ್ ಉಕ್ರೇನಿನಲ್ಲಿ ಏನು ಮಾಡುತ್ತಿದೆ?
ವಿದೇಶ

ರಷ್ಯಾದ ಖಾಸಗಿ ಮಿಲಿಟರಿ ಕಂಪನಿ, ವ್ಯಾಗ್ನರ್ ಗ್ರೂಪ್ ಉಕ್ರೇನಿನಲ್ಲಿ ಏನು ಮಾಡುತ್ತಿದೆ?

ವ್ಯಾಗ್ನರ್ ಪ್ರಮುಖವಾಗಿ ಸೇನೆಯಿಂದ ನಿವೃತ್ತಿ ಹೊಂದಿರುವ, ಇನ್ನೂ ಸಾಲಗಳನ್ನು ತೀರಿಸಲು ದುಡಿಯುವ ಅನಿವಾರ್ಯತೆ ಹೊಂದಿರುವ ನಿವೃತ್ತ ಯೋಧರನ್ನೇ ಪ್ರಮುಖವಾಗಿ ಸೇರಿಸಿಕೊಳ್ಳುತ್ತದೆ ಎಂದು ರಾಯಲ್ ಯುನೈಟೆಡ್ ಸರ್ವಿಸಸ್ ಇನ್ಸ್ಟಿಟ್ಯೂಟಿನ ಅಸೋಸಿಯೇಟ್ ಫೆಲೋ ಸ್ಯಾಮ್ಯುಯೆಲ್ ರಾಮಾನಿ ಅಭಿಪ್ರಾಯಪಡುತ್ತಾರೆ.

ಉಕ್ರೇನ್ ಅಪಾರ್ಟ್ ಮೆಂಟ್ ಮೇಲೆ ರಷ್ಯಾ ರಾಕೆಟ್ ದಾಳಿ, 15 ಸಾವು
ವಿದೇಶ

ಉಕ್ರೇನ್ ಅಪಾರ್ಟ್ ಮೆಂಟ್ ಮೇಲೆ ರಷ್ಯಾ ರಾಕೆಟ್ ದಾಳಿ, 15 ಸಾವು

ಪೂರ್ವ ಉಕ್ರೇನ್ ನಗರವಾದ ಚಾಸಿನ್ ಯಾರ್ ನಲ್ಲಿರುವ ಅಪಾರ್ಟ್ ಮೆಂಟ್ ಬ್ಲಾಕ್ ನ ಮೇಲೆ ರಷ್ಯಾದ ಸೇನೆ ರಾಕೆಟ್ ಹಾರಿಸಿದೆ. ಇದರಿಂದಾಗಿ ಕನಿಷ್ಠ 15 ಜನರು ದುರ್ಮರಣಕ್ಕೀಡಾಗಿದ್ದಾರೆ.

ಪುಟಿನ್ ಜೊತೆ ಮೋದಿ ಮಾತುಕತೆ: ಉಕ್ರೇನ್ ವಿಚಾರದಲ್ಲಿ ನಿಲುವು ಪುನರುಚ್ಚಾರ; ಮಾತುಕತೆ ಮೂಲಕ ಇತ್ಯರ್ಥಕ್ಕೆ ಒತ್ತು!
ದೇಶ

ಪುಟಿನ್ ಜೊತೆ ಮೋದಿ ಮಾತುಕತೆ: ಉಕ್ರೇನ್ ವಿಚಾರದಲ್ಲಿ ನಿಲುವು ಪುನರುಚ್ಚಾರ; ಮಾತುಕತೆ ಮೂಲಕ ಇತ್ಯರ್ಥಕ್ಕೆ ಒತ್ತು!

ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಉಕ್ರೇನ್ ವಿಚಾರದಲ್ಲಿ ಮಾತುಕತೆ ಹಾಗೂ ರಾಜತಾಂತ್ರಿಕತೆ ಪರವಾದ ತನ್ನ ಧೀರ್ಘಕಾಲದ ನಿಲುವನ್ನು ಪುನರುಚ್ಚರಿಸಿದ್ದಾರೆ.

ಭಾರತೀಯ ಕಾಲೇಜುಗಳಲ್ಲಿ ಪ್ರವೇಶಕ್ಕೆ ಆಗ್ರಹಿಸಿ ಉಕ್ರೇನ್‌ನಿಂದ ಸ್ಥಳಾಂತರಗೊಂಡ ವೈದ್ಯಕೀಯ ವಿದ್ಯಾರ್ಥಿಗಳಿಂದ ಉಪವಾಸ ಸತ್ಯಾಗ್ರಹ
ದೇಶ

ಭಾರತೀಯ ಕಾಲೇಜುಗಳಲ್ಲಿ ಪ್ರವೇಶಕ್ಕೆ ಆಗ್ರಹಿಸಿ ಉಕ್ರೇನ್‌ನಿಂದ ಸ್ಥಳಾಂತರಗೊಂಡ ವೈದ್ಯಕೀಯ ವಿದ್ಯಾರ್ಥಿಗಳಿಂದ ಉಪವಾಸ ಸತ್ಯಾಗ್ರಹ

ದೇಶದ ವೈದ್ಯಕೀಯ ಕಾಲೇಜುಗಳಲ್ಲಿ ತಮಗೆ ಪ್ರವೇಶ ನೀಡುವಂತೆ ಒತ್ತಾಯಿಸಿ ಯುದ್ಧಪೀಡಿತ ಉಕ್ರೇನ್‌ನಿಂದ ಸ್ಥಳಾಂತರಗೊಂಡ ವೈದ್ಯಕೀಯ ವಿದ್ಯಾರ್ಥಿಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ಭಾನುವಾರ...

ಬೆಂಗಳೂರಿನ ಹೆಬ್ಬಾಳ ಫ್ಲೈಓವರ್ ಮೇಲೆ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು; ನವೀನ್ ಅಂತಿಮ ದರ್ಶನ ಪಡೆದ ಸಿಎಂ ಬೊಮ್ಮಾಯಿ!
ಸುದ್ದಿ

ಬೆಂಗಳೂರಿನ ಹೆಬ್ಬಾಳ ಫ್ಲೈಓವರ್ ಮೇಲೆ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು; ನವೀನ್ ಅಂತಿಮ ದರ್ಶನ ಪಡೆದ ಸಿಎಂ ಬೊಮ್ಮಾಯಿ!

ಬಿಬಿಎಂಪಿ ಕಸದ ಲಾರಿ ಡಿಕ್ಕಿಯಾಗಿ ಹೈಸ್ಕೂಲ್ ವಿದ್ಯಾರ್ಥಿನಿ ಅಕ್ಷಯಾ ಎಂಬಾಕೆ ರಸ್ತೆ ಮಧ್ಯೆ ದಾರುಣ ಸಾವನ್ನಪ್ಪಿದ್ದಾಳೆ. ಡಿಕ್ಕಿಯ ರಭಸಕ್ಕೆ ವಿದ್ಯಾರ್ಥಿನಿಯ ಮೃತದೇಹ ಛಿದ್ರವಾಗಿದೆ.

ಉಕ್ರೇನ್ ಹೆರಿಗೆ ಆಸ್ಪತ್ರೆ ಮೇಲೆ ರಷ್ಯಾದ ವೈಮಾನಿಕ ದಾಳಿ; ಗರ್ಭಿಣಿ ಮಹಿಳೆಯರ ಪರದಾಟ
ಇತರೆ

ಉಕ್ರೇನ್ ಹೆರಿಗೆ ಆಸ್ಪತ್ರೆ ಮೇಲೆ ರಷ್ಯಾದ ವೈಮಾನಿಕ ದಾಳಿ; ಗರ್ಭಿಣಿ ಮಹಿಳೆಯರ ಪರದಾಟ

ಉಕ್ರೇನ್ ಮೇಲಿನ ರಷ್ಯಾ ದಾಳಿ ತೀವ್ರವಾಗಿದ್ದು ಹೆಚ್ಚು ಕ್ರೂರ ಮತ್ತು ವಿವೇಚನೆಯಿಲ್ಲದ ತಿರುವು ಪಡೆಯುತ್ತಿದ್ದು, ಪಾಶ್ಚಿಮಾತ್ಯ ದೇಶಗಳಿಂದ ಹೆಚ್ಚುತ್ತಿರುವ ಎಚ್ಚರಿಕೆಗಳ ನಡುವೆಯೇ ಬಂದರು ನಗರ ಮಾರಿಯುಪೋಲ್‌ನಲ್ಲಿ ಹೆರಿಗೆ ಆಸ್ಪತ್ರೆ ರಷ್ಯಾ ವೈಮಾನಿಕ ದಾಳಿಗೆ ಧ್ವಂಸಗೊಂಡಿದೆ.

ಯುದ್ಧಪೀಡಿತ ಉಕ್ರೇನ್ ನ ಭೀಕರ ದೃಶ್ಯಗಳು
ಇತರೆ

ಯುದ್ಧಪೀಡಿತ ಉಕ್ರೇನ್ ನ ಭೀಕರ ದೃಶ್ಯಗಳು

ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾಗಿ ಇಂದಿಗೆ ಐದನೇ ದಿನವಾಗಿದೆ. ಉಕ್ರೇನ್ ನಲ್ಲಿ ನರಕ ಸದೃಶ್ಯ ವಾತಾವರಣ ನಿರ್ಮಾಣವಾಗಿದೆ.