Ukraine-Russia War

ಉಕ್ರೇನ್ ವಿರುದ್ಧ ರಷ್ಯಾದ ದೀರ್ಘ ಸಂಘರ್ಷಕ್ಕೆ ಭಾರತವೇ ಕಾರಣ, ಇದು 'ಮೋದಿ ಯುದ್ಧ': White House ವ್ಯಾಪಾರ ಸಲಹೆಗಾರ ಪೀಟರ್ ನವರೊ
ವಿದೇಶ

ಉಕ್ರೇನ್ ವಿರುದ್ಧ ರಷ್ಯಾದ ದೀರ್ಘ ಸಂಘರ್ಷಕ್ಕೆ ಭಾರತವೇ ಕಾರಣ, ಇದು 'ಮೋದಿ ಯುದ್ಧ': White House ವ್ಯಾಪಾರ ಸಲಹೆಗಾರ ಪೀಟರ್ ನವರೊ

ಭಾರತ ಮಾಡುತ್ತಿರುವ ಕೆಲಸದಿಂದಾಗಿ ಅಮೆರಿಕದಲ್ಲಿರುವ ಪ್ರತಿಯೊಬ್ಬರೂ ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಗ್ರಾಹಕರು ನಷ್ಟ ಅನುಭವಿಸುತ್ತಿದ್ದಾರೆ, ಉದ್ಯಮ-ವಹಿವಾಟುಗಳು ನೆಲಕಚ್ಚುತ್ತಿವೆ.

ಕಾಳಿ ದೇವಿಗೆ ಅವಹೇಳನ: ಉಕ್ರೇನ್‌ನ ಉಪ ವಿದೇಶಾಂಗ ಸಚಿವರಿಂದ ಕ್ಷಮೆಯಾಚನೆ!
ವಿದೇಶ

ಕಾಳಿ ದೇವಿಗೆ ಅವಹೇಳನ: ಉಕ್ರೇನ್‌ನ ಉಪ ವಿದೇಶಾಂಗ ಸಚಿವರಿಂದ ಕ್ಷಮೆಯಾಚನೆ!

ಉಕ್ರೇನ್ ರಕ್ಷಣಾ ಸಚಿವಾಲಯವು ಕಾಳಿ ದೇವಿಯ ಅವಹೇಳನ ಮಾಡಿರುವ ಬಗ್ಗೆ ಉಪ ವಿದೇಶಾಂಗ ಸಚಿವ ಎಮಿನ್ ಝಪರೋವಾ ಇಂದು ವಿಷಾದ ವ್ಯಕ್ತಪಡಿಸಿದ್ದಾರೆ. ಈ ಕೃತ್ಯಕ್ಕೆ ಕ್ಷಮೆಯಾಚಿಸಿರುವ ಅವರು ನಾವು 'ವಿಶಿಷ್ಟ ಭಾರತೀಯ ಸಂಸ್ಕೃತಿ'ಯನ್ನು ಗೌರವಿಸುತ್ತೇವೆ ಎಂದು ಹೇಳಿದ್ದಾರೆ.

ರಷ್ಯಾ-ಉಕ್ರೇನ್‌ ಯುದ್ಧಕ್ಕೆ ವರ್ಷ: ಅಸಂಭವ ಯುದ್ಧಕಾಲದಲ್ಲಿ ಉಕ್ರೇನಿಯರಲ್ಲಿ ಭರವಸೆ ಮೂಡಿಸಿದ ಝೆಲೆನ್ಸ್ಕಿ!
ವಿದೇಶ

ರಷ್ಯಾ-ಉಕ್ರೇನ್‌ ಯುದ್ಧಕ್ಕೆ ವರ್ಷ: ಅಸಂಭವ ಯುದ್ಧಕಾಲದಲ್ಲಿ ಉಕ್ರೇನಿಯರಲ್ಲಿ ಭರವಸೆ ಮೂಡಿಸಿದ ಝೆಲೆನ್ಸ್ಕಿ!

ಒಂದು ವರ್ಷದ ಹಿಂದೆ, ರಷ್ಯಾದ ಪಡೆಗಳು ಉಕ್ರೇನ್‌ನ ರಾಜಧಾನಿಯ ಮೇಲೆ ದಾಳಿ ನಡೆಸಿದಾಗ,ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯ ಜೀವದ ಬಗ್ಗೆ ಆತಂಕಗೊಂಡಿದ್ದ ಪಾಶ್ಚಿಮಾತ್ಯ ನಾಯಕರು  ಆತ ಪಲಾಯನ ಮಾಡಲು ಸಲಹೆ ನೀಡಿದರು. ಅಮೆರಿಕಾ ಆತ ತಪ್ಪಿಸಿಕೊಳ್ಳುವ ಮಾರ್ಗವನ್ನು ನೀಡಿತು.

ರಷ್ಯಾ ಯುದ್ಧ: ಉಕ್ರೇನ್ ಗೆ ಅಮೆರಿಕದಿಂದ ಸುಧಾರಿತ 31 ಅಬ್ರಮ್ಸ್ ಟ್ಯಾಂಕರ್ ಗಳ ರವಾನೆ!
ವಿದೇಶ

ರಷ್ಯಾ ಯುದ್ಧ: ಉಕ್ರೇನ್ ಗೆ ಅಮೆರಿಕದಿಂದ ಸುಧಾರಿತ 31 ಅಬ್ರಮ್ಸ್ ಟ್ಯಾಂಕರ್ ಗಳ ರವಾನೆ!

ರಷ್ಯಾ-ಉಕ್ರೇನ್ ಯುದ್ಧ ಮುಂದುವರೆದಿರುವಂತೆಯೇ ಉಕ್ರೇನ್ ಸೇನಾಪಡೆಗಳ ಬೆಂಬಲಕ್ಕೆ ನಿಂತಿರುವ ಅಮೆರಿಕ ಸೇನೆ ತನ್ನ ಸುಧಾರಿತ 31 ಅಬ್ರಮ್ಸ್ ಟ್ಯಾಂಕರ್ ಗಳನ್ನು ಕೀವ್ ಗೆ ರವಾನೆ ಮಾಡಲು ನಿರ್ಧರಿಸಿದೆ.

ರಷ್ಯಾ ವಿರುದ್ಧದ ಉಕ್ರೇನ್‌ಗೆ ಅಮೆರಿಕಾದಿಂದ ದೊಡ್ಡ ನೆರವು: ದೊಡ್ಡಣ್ಣನ ನೆರವನ್ನು ಶ್ಲಾಘಿಸಿದ ಉಕ್ರೇನ್ ಅಧ್ಯಕ್ಷ!
ವಿದೇಶ

ರಷ್ಯಾ ವಿರುದ್ಧದ ಉಕ್ರೇನ್‌ಗೆ ಅಮೆರಿಕಾದಿಂದ ದೊಡ್ಡ ನೆರವು: ದೊಡ್ಡಣ್ಣನ ನೆರವನ್ನು ಶ್ಲಾಘಿಸಿದ ಉಕ್ರೇನ್ ಅಧ್ಯಕ್ಷ!

ಅಮೆರಿಕಾ ಮತ್ತೊಮ್ಮೆ ಯುಕ್ರೇನ್‌ಗೆ 3.75 ಶತಕೋಟಿ ಡಾಲರ್ ಗೂ ಹೆಚ್ಚಿನ ಹೆಚ್ಚುವರಿ ಮಿಲಿಟರಿ ನೆರವು ಘೋಷಿಸಿದೆ. ಈ ಘೋಷಣೆಯೊಂದಿಗೆ, ಉಕ್ರೇನ್‌ಗೆ ಒಟ್ಟು ಅಮೆರಿಕಾ ಮಿಲಿಟರಿ ನೆರವು 24.9 ಶತಕೋಟಿ ಡಾಲರ್ ಗೆ ಏರಿದೆ. 

ಉಕ್ರೇನಿಗರ ಸಾವು-ನೋವಿನ ಲಾಭ ನೀವು ಪಡೆಯುತ್ತಿದ್ದೀರಿ: ರಷ್ಯಾದಿಂದ ತೈಲ ಖರೀದಿಸಿದ ಭಾರತ ವಿರುದ್ದ ಉಕ್ರೇನ್ ಸಚಿವ ವಾಗ್ದಾಳಿ
ವಿದೇಶ

ಉಕ್ರೇನಿಗರ ಸಾವು-ನೋವಿನ ಲಾಭ ನೀವು ಪಡೆಯುತ್ತಿದ್ದೀರಿ: ರಷ್ಯಾದಿಂದ ತೈಲ ಖರೀದಿಸಿದ ಭಾರತ ವಿರುದ್ದ ಉಕ್ರೇನ್ ಸಚಿವ ವಾಗ್ದಾಳಿ

ರಷ್ಯಾದಿಂದ ಅಗ್ಗದ ತೈಲ ಖರೀದಿಗಾಗಿ ಪಾಶ್ಚಿಮಾತ್ಯ ಮಾಧ್ಯಮಗಳು ಭಾರತದ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿವೆ. ಆದರೆ ಇದೀಗ ಉಕ್ರೇನ್ ಸರ್ಕಾರವು ಮೋದಿ ಸರ್ಕಾರದ ಈ ನಿರ್ಧಾರವನ್ನು ಬಹಿರಂಗವಾಗಿ ಪ್ರಶ್ನಿಸಿದೆ.

ಉಕ್ರೇನ್‌ ಕುರಿತು ವಿಶ್ವಸಂಸ್ಥೆಯಲ್ಲಿ ರಹಸ್ಯ ಮತದಾನ: ರಷ್ಯಾದ ಬೇಡಿಕೆ ತಿರಸ್ಕರಿಸಿದ ಭಾರತ
ವಿದೇಶ

ಉಕ್ರೇನ್‌ ಕುರಿತು ವಿಶ್ವಸಂಸ್ಥೆಯಲ್ಲಿ ರಹಸ್ಯ ಮತದಾನ: ರಷ್ಯಾದ ಬೇಡಿಕೆ ತಿರಸ್ಕರಿಸಿದ ಭಾರತ

ಉಕ್ರೇನ್‌ ಮೇಲಿನ ಯುದ್ಧದ ಕುರಿತು ವಿಶ್ವಸಂಸ್ಥೆಯಲ್ಲಿ ರಹಸ್ಯ ಮತದಾನಕ್ಕೆ ರಷ್ಯಾ ಮಾಡಿದ್ದ ಮನವಿಯನ್ನು ಭಾರತ ತಿರಸ್ಕರಿಸಿದ್ದು, ರಷ್ಯಾ ಮಾಡಿದ ಬೇಡಿಕೆಯ ವಿರುದ್ದವಾಗಿ ಭಾರತ ಮತ ಚಲಾಯಿಸಿದೆ.

ಬಾಂಬ್ ಸ್ಫೋಟ ವೇಳೆ ಕಾಲು ಕಳೆದುಕೊಂಡ ಪ್ರಿಯತಮೆ; ಉಕ್ರೇನ್ ಯುದ್ಧಭೂಮಿಯಲ್ಲಿ ಗೆದ್ದ ಅಪೂರ್ವ ಪ್ರೇಮ!
ಸುದ್ದಿ

ಬಾಂಬ್ ಸ್ಫೋಟ ವೇಳೆ ಕಾಲು ಕಳೆದುಕೊಂಡ ಪ್ರಿಯತಮೆ; ಉಕ್ರೇನ್ ಯುದ್ಧಭೂಮಿಯಲ್ಲಿ ಗೆದ್ದ ಅಪೂರ್ವ ಪ್ರೇಮ!

ಯುದ್ಧ ಭೂಮಿಯಲ್ಲೂ ಗೆದ್ದ ಪ್ರೇಮ, ಉಕ್ರೇನ್ ನ ಸಮರದ ನೆಲದಲ್ಲೂ ಪ್ರೀತಿ ಅದೆಷ್ಟೋ ಹೃದಯಗಳಿಗೆ ಪ್ರೀತಿ ಎಂದರೇನು ಎನ್ನುವುದನ್ನು ಅರ್ಥ ಮಾಡಿಸಿದೆ.