udupi

ನಕ್ಸಲ್ ದಾಳಿ ಪ್ಲಾನ್ ಮಾಡಿರಲಿಲ್ಲ, ಶರಣಾಗಲು ಅವಕಾಶ ನೀಡಿದ್ದೇವು, ಆತ ನಮ್ಮ ಮಾತು ಕೇಳಲಿಲ್ಲ: DGP ಪ್ರಣಬ್ ಮೊಹಂತಿ
ರಾಜ್ಯ

ನಕ್ಸಲ್ ದಾಳಿ ಪ್ಲಾನ್ ಮಾಡಿರಲಿಲ್ಲ, ಶರಣಾಗಲು ಅವಕಾಶ ನೀಡಿದ್ದೇವು, ಆತ ನಮ್ಮ ಮಾತು ಕೇಳಲಿಲ್ಲ: DGP ಪ್ರಣಬ್ ಮೊಹಂತಿ

ಎನ್‌ಕೌಂಟರ್‌ ಫೇಕ್‌ ಅಲ್ಲ, ಈ ಬಗ್ಗೆ ಪ್ಲ್ಯಾನ್‌ ಕೂಡ ಮಾಡಿರಲಿಲ್ಲ ಎಂದು ಮೊಹಂತಿ ತಿಳಿಸಿದರು. ವಿಕ್ರಮ್ ಗೌಡನಿಗೆ ಶರಣಾಗಲು ಎಲ್ಲಾ ಅವಕಾಶ ನೀಡಿದ್ದೇವು, ಆದರೆ ಆತ ಮಾತು ಕೇಳಲಿಲ್ಲ.

ಉಡುಪಿ: ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಮ್ ಗೌಡ ಹತ್ಯೆಗೆ ANF ತಂಡ ಖೆಡ್ಡಾ ತೋಡಿದ್ದೇಗೆ?
ರಾಜ್ಯ

ಉಡುಪಿ: ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಮ್ ಗೌಡ ಹತ್ಯೆಗೆ ANF ತಂಡ ಖೆಡ್ಡಾ ತೋಡಿದ್ದೇಗೆ?

ಸೋಮವಾರ ರಾತ್ರಿ ವಿಕ್ರಮ್ ಗೌಡ ಮತ್ತಿತರರು ಭೇಟಿ ನೀಡಿದ್ದ ಮೂರು ಮನೆಗಳಲ್ಲಿ ಎನ್‌ಕೌಂಟರ್ ನಡೆದಿದೆ. ಈ ಮನೆಗಳ ನಿವಾಸಿಗಳನ್ನು ನಾಡ್ಪಾಲು ಪಶ್ಚಿಮ ಘಟ್ಟಗಳ ಇಳಿಜಾರಿನ ಪ್ರದೇಶಗಳಲ್ಲಿರುವ ತಮ್ಮ ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸುವಂತೆ ಪೊಲೀಸರು ಸೂಚಿಸಿದ್ದರು.

Watch | ಉಡುಪಿ ನಕ್ಸಲ್ ಎನ್ಕೌಂಟರ್; 'ಮೋಸ್ಟ್ ವಾಂಟೆಡ್' ವಿಕ್ರಮ್ ಗೌಡ ಹತ
ವಿಡಿಯೋ

Watch | ಉಡುಪಿ ನಕ್ಸಲ್ ಎನ್ಕೌಂಟರ್; 'ಮೋಸ್ಟ್ ವಾಂಟೆಡ್' ವಿಕ್ರಮ್ ಗೌಡ ಹತ

ಉಡುಪಿಯಲ್ಲಿ ಎನ್ ಕೌಂಟರ್: ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಮ್ ಗೌಡ ಸಾವು
ರಾಜ್ಯ

ಉಡುಪಿಯಲ್ಲಿ ಎನ್ ಕೌಂಟರ್: ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಮ್ ಗೌಡ ಸಾವು

ಕಳೆದ ಕೆಲವು ದಿನಗಳಿಂದ ಹೆಬ್ರಿ-ಕಾರ್ಕಳ ಪ್ರದೇಶದಲ್ಲಿ ನಕ್ಸಲರ ಓಡಾಟ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕದ ಎಎನ್​ಎಫ್ ಕಾರ್ಯಾಚರಣೆಗೆ ಮುಂದಾಗಿತ್ತು.

CST Mangalore Express ರೈಲಿನಲ್ಲಿ 63 ಲಕ್ಷ ರೂ ಮೌಲ್ಯದ ಚಿನ್ನಾಭರಣ ಕಳವು; ದಂಗಾದ ಪ್ರಯಾಣಿಕ!
ರಾಜ್ಯ

CST Mangalore Express ರೈಲಿನಲ್ಲಿ 63 ಲಕ್ಷ ರೂ ಮೌಲ್ಯದ ಚಿನ್ನಾಭರಣ ಕಳವು; ದಂಗಾದ ಪ್ರಯಾಣಿಕ!

ನವೆಂಬರ್ 16ರಂದು ಇಂದ್ರಾಳಿ ರೈಲು ನಿಲ್ದಾಣಕ್ಕೆ ತೆರಳಿದ್ದೇವು. ಮನೆಗೆ ಹಿಂತಿರುಗಿ ಸಂಜೆ ಸೂಟ್‌ಕೇಸ್‌ಗಳನ್ನು ತೆರೆದಾಗ ಎರಡು ಸೂಟ್‌ಕೇಸ್‌ಗಳಲ್ಲಿದ್ದ ಚಿನ್ನಾಭರಣಗಳು ನಾಪತ್ತೆಯಾಗಿರುವುದು ಕಂಡುಬಂದಿದೆ.

ಉಡುಪಿ: ಹಿಟ್ ಅಂಡ್ ರನ್ ಪ್ರಕರಣ; ಆರೋಪಿ ಬಂಧನ
ರಾಜ್ಯ

ಉಡುಪಿ: ಹಿಟ್ ಅಂಡ್ ರನ್ ಪ್ರಕರಣ; ಆರೋಪಿ ಬಂಧನ

ಬೆಳಪುವಿನ ಕಾಂಗ್ರೆಸ್ ಮುಖಂಡ ದೇವಿಪ್ರಸಾದ್ ಶೆಟ್ಟಿ ಅವರ ಪುತ್ರ ಪ್ರಜ್ವಲ್ ಶೆಟ್ಟಿ ಬಂಧಿತ ಆರೋಪಿ. ಅವರು ಚಲಾಯಿಸುತ್ತಿದ್ದ ಕಾರು ಮೊಹಮ್ಮದ್ ಹುಸೇನ್ ಎಂಬವರ ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಆದರೆ ಅವರು ಕಾರು ನಿಲ್ಲಿಸದೆ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದರು.

ಮುಂದಿನ ಗ್ಯಾರಂಟಿ ಮನೆ ಮನೆಗೆ 'ಬಾರ್ ಭಾಗ್ಯ': ಕಾಂಗ್ರೆಸ್ ಕಾಲೆಳೆದ BJP
ರಾಜಕೀಯ

ಮುಂದಿನ ಗ್ಯಾರಂಟಿ ಮನೆ ಮನೆಗೆ 'ಬಾರ್ ಭಾಗ್ಯ': ಕಾಂಗ್ರೆಸ್ ಕಾಲೆಳೆದ BJP

ಉಡುಪಿಯ ಕಾಂಗ್ರೆಸ್ ಮುಖಂಡನ ಮನೆಯಲ್ಲಿ 70 ಲಕ್ಷ ರೂ. ಮೌಲ್ಯದ ವಿಸ್ಕಿ ಪತ್ತೆಯಾಗಿದೆ. ಇದು ಕೇವಲ ಒಬ್ಬ ಕಾಂಗ್ರೆಸ್ ನಾಯಕ, ಇತರರು ಎಷ್ಟು ಬಚ್ಚಿಟ್ಟಿದ್ದಾರೆ?

ರಘುಪತಿ ಭಟ್ ನಮ್ಮ ಬ್ಯಾಂಕಿನ ಸಾಲಗಾರರೇ ಹೊರತು ನ್ಯಾಯಾಧೀಶರಲ್ಲ: ಶಾಸಕ ಯಶ್ ಪಾಲ್ ಸುವರ್ಣ
ರಾಜ್ಯ

ರಘುಪತಿ ಭಟ್ ನಮ್ಮ ಬ್ಯಾಂಕಿನ ಸಾಲಗಾರರೇ ಹೊರತು ನ್ಯಾಯಾಧೀಶರಲ್ಲ: ಶಾಸಕ ಯಶ್ ಪಾಲ್ ಸುವರ್ಣ

ರಿಸರ್ವ್ ಬ್ಯಾಂಕ್ ಹೇಳಿರುವಂತೆ ಮತ್ತು ಬ್ಯಾಂಕಿಂಗ್ ನಿಯಮದ ಪ್ರಕಾರ ನಮ್ಮ ಬ್ಯಾಂಕ್ ನಲ್ಲಿ ಆರ್ಥಿಕ ಶಿಸ್ತು ಇದೆ. ಯಾವುದೇ ತನಿಖೆ, ಅದು ಇಡಿಯಾಗಲಿ, ಸಿಬಿಐ ಆಗಲಿ ಅದಕ್ಕೆ ಬ್ಯಾಂಕ್ ಸಿದ್ದ" ಎಂದು ಯಶಪಾಲ್ ಸುವರ್ಣ ಹೇಳಿದ್ದಾರೆ.

ಉಡುಪಿ: ನಿಂತಿದ್ದ ಟ್ರಕ್‌ಗೆ ಮಿನಿ ಬಸ್ ಡಿಕ್ಕಿ; ತಮಿಳುನಾಡಿನ 15 ಯಾತ್ರಾರ್ಥಿಗಳಿಗೆ ಗಾಯ
ರಾಜ್ಯ

ಉಡುಪಿ: ನಿಂತಿದ್ದ ಟ್ರಕ್‌ಗೆ ಮಿನಿ ಬಸ್ ಡಿಕ್ಕಿ; ತಮಿಳುನಾಡಿನ 15 ಯಾತ್ರಾರ್ಥಿಗಳಿಗೆ ಗಾಯ

ಮಂಗಳೂರಿನಿಂದ ಹೊರಟಿದ್ದ ಮಿನಿ ಬಸ್ ಭಾನುವಾರ ಬೆಳಿಗ್ಗೆ 6.45 ರ ಸುಮಾರಿಗೆ ಪೆಟ್ರೋಲ್ ಪಂಪ್ ಬಳಿ ರಸ್ತೆ ಬದಿ ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ.