Udhayanidhi Stalin

'Where's Your Father' ಉದಯನಿಧಿ ಸ್ಟಾಲಿನ್‌ಗೆ ಸಿಎಂ ವಿಜಯ್ ಪ್ರಶ್ನೆ; 'In People's Hearts' ಎಂದ ಎಂಕೆ ಸ್ಟಾಲಿನ್!
2026ರ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆಯನ್ನು ಮುನ್ನಡೆಸಿದ್ದ ಸ್ಟಾಲಿನ್, ತಮ್ಮ ಕೊಳತ್ತೂರು ಕ್ಷೇತ್ರದಲ್ಲಿ ಟಿವಿಕೆ ಅಭ್ಯರ್ಥಿ ವಿರುದ್ಧವೇ ಆಘಾತಕಾರಿ ಸೋಲನ್ನು ಅನುಭವಿಸಿದ್ದರು.

'ಗಂಡನಿಗಾಗಿ ಹೆಂಡತಿಯ ಹುಡುಕಾಟ': ತಮಿಳುನಾಡು ವಿಧಾನಸಭೆಯಲ್ಲಿ CM ವಿಜಯ್ ಖಾಸಗಿ ಜೀವನ ಕೆದಕಿದ ಉದಯನಿಧಿ ಸ್ಟಾಲಿನ್!
ಇದು ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಸೊರ್ನಲಿಂಗಂ ನಡುವೆ ನಡೆಯುತ್ತಿರುವ ವಿಚ್ಛೇದನ ಪ್ರಕ್ರಿಯೆ ಕುರಿತ ಹೇಳಿಕೆಯಾಗಿದೆ. ಸಂಗೀತಾ ತಮ್ಮ 27 ವರ್ಷಗಳ ದಾಂಪತ್ಯವನ್ನು ವಿಸರ್ಜಿಸುವಂತೆ ಕೋರಿ ಡಿಸೆಂಬರ್ 2025 ರಲ್ಲಿ ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

DMK ಸಾಧನೆಗಳಿಗೆ TVK ಪೋಸ್ಟರ್; ಸಿಎಂ ವಿಜಯ್ ಪೋಸ್ಟರ್ ಬಾಯ್: ಉದಯನಿಧಿ ವಾಗ್ದಾಳಿ!
ನೀತಿ ಆಯೋಗ ಸಭೆಯಲ್ಲಿ ಡಿಎಂಕೆ ಕಾಲದಲ್ಲಾದ ಸಾಧನೆಗಳಿಗೆ ತಮ್ಮದೇ ಆದ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ ಎಂದು ಆರೋಪಿಸಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಸನಾತನ ಬೇಡ ಅಂದರೆ ಅಪ್ಪ, ಅಮ್ಮನನ್ನು ಮನೆಯಿಂದ ಹೊರಗೆ ಕಳುಹಿಸುತ್ತೀರಾ?: ಅರ್ಜುನ್ ಸರ್ಜಾ; Video
ತಮಿಳುನಾಡಿನ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ವಿಧಾನಸಭೆಯಲ್ಲಿ ಮತ್ತೆ ಪುನರುಚ್ಚರಿಸಿದ್ದರು. ಈ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು.

'ಕಷ್ಟದ ಸಮಯದಲ್ಲಿ DMK ಜೊತೆ ಕಾಂಗ್ರೆಸ್ ನಿಂತಿತ್ತು, BJP ಜೊತೆಗಿನ ಮೈತ್ರಿಯನ್ನು ವಿರೋಧಿಸುತ್ತದೆ': ಉದಯನಿಧಿ ಸ್ಟಾಲಿನ್‌ಗೆ ಮಾಣಿಕಂ ಟ್ಯಾಗೋರ್ ತಿರುಗೇಟು
ಎಎನ್‌ಐ ಜೊತೆ ಮಾತನಾಡಿದ ಅವರು, ಬಿಜೆಪಿಯು ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ಸಂಪರ್ಕ ಕಲ್ಪಿಸುವ ಕರೆ ನೀಡುತ್ತಿದೆ. ಇದು ಕಾಂಗ್ರೆಸ್ ಪಕ್ಷದ ಮೂಲ ತತ್ವಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು.

DMK ಬೆನ್ನಿಗೆ ಇರಿದ ಕಾಂಗ್ರೆಸ್‌ನವರು 'ಜಿಗಣೆಗಳು', ಇನ್ಮುಂದೆ ಯಾವುದೇ ಕಾರಣಕ್ಕೂ ಅವರನ್ನು ನಂಬಬೇಡಿ: ಉದಯನಿಧಿ ಸ್ಟಾಲಿನ್
'ಭಾರತದಾದ್ಯಂತ ಬಿಜೆಪಿಯ ನಿರಂತರ ಚುನಾವಣಾ ಯಶಸ್ಸಿನ ಹಿಂದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಇದ್ದಾರೆ ಎಂದು ನಾವು ಈ ಹಿಂದೆ ನಂಬಿದ್ದೆವು. ಆದರೆ, ಬಿಜೆಪಿ ಗೆಲುವಿಗೆ ಪ್ರಮುಖ ಕಾರಣ ಕಾಂಗ್ರೆಸ್' ಎಂದರು.

ಸನಾತನವನ್ನು ನಾಶ ಮಾಡೋಕೆ ಬಂದಿರೋದು: ಸಿಎಂ ವಿಜಯ್'ರ TVK ಶಾಸಕ ಮುಸ್ತಫಾ ಹೇಳಿಕೆ ವಿವಾದ, Video!
ಮುಖ್ಯಮಂತ್ರಿ ಜೋಸೆಫ್ ವಿಜಯ್'ರ TVK ಶಾಸಕನೊಬ್ಬ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ 'ಸನಾತನ ಧರ್ಮ ನಿರ್ಮೂಲನೆ ಮಾಡಬೇಕು' ಎಂಬ ನಿಲುವನ್ನು ಬೆಂಬಲಿಸಿದ್ದು ಪಕ್ಷವು ಪೆರಿಯಾರ್ ಇವಿ ರಾಮಸಾಮಿ ಮತ್ತು ಬಿಆರ್ ಅಂಬೇಡ್ಕರ್ ಅವರ ಆದರ್ಶಗಳನ್ನು ಅನುಸರಿಸುತ್ತದೆ.

TVKಗೆ ಬಹುಪಾಲು ಮತದಾರರ ಬೆಂಬಲವಿಲ್ಲ, ರಾಜ್ಯದ ಶೇ 65ರಷ್ಟು ಮಂದಿ 'ತಿರಸ್ಕರಿಸಿದ್ದಾರೆ': ಉದಯನಿಧಿ ಸ್ಟಾಲಿನ್
ಟಿವಿಕೆ ಸರ್ಕಾರದ ಬಹುಮತ ಸಾಬೀತುಪಡಿಸುವ ಸಂದರ್ಭದಲ್ಲಿ ಮಾಡಿದ ಭಾಷಣದಲ್ಲಿ, ಹಿಂದಿನ ಡಿಎಂಕೆ ಸರ್ಕಾರ ಪ್ರಾರಂಭಿಸಿದ ಕಲ್ಯಾಣ ಯೋಜನೆಗಳನ್ನು ಮುಂದುವರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

'ಸನಾತನ ಧರ್ಮ ನಾಶ ಮಾಡಬೇಕು'- ಉದಯನಿಧಿ ಸ್ಟಾಲಿನ್; ಇತ್ತ ಕೊಲ್ಲೂರು ದೇಗುಲಕ್ಕೆ ತಾಯಿ ದುರ್ಗಾ ಸ್ಟಾಲಿನ್ ಭೇಟಿ! ಅಸಲೀಯತ್ತೇನು?
ಭೇಟಿಯ ಸಂದರ್ಭದಲ್ಲಿ ದುರ್ಗಾ ಸ್ಟಾಲಿನ್ ಅವರು ದೇವಾಲಯದ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸಿ ದೇವಿ ಮೂಕಾಂಬಿಕೆಯ ಆಶೀರ್ವಾದ ಪಡೆದರು.

