Uddhav Thackeray

ಸಿಎಎಗೆ ಯಾರೂ ಭಯಪಡಬಾರದು, ಎನ್‌ಪಿಆರ್‌ನಿಂದ ಯಾರಿಗೂ ತೊಂದರೆಯಿಲ್ಲ: ಉದ್ಧವ್ ಠಾಕ್ರೆ
ರಾಜ್ಯದಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು (ಎನ್‌ಪಿಆರ್) ದಾಖಲಾತಿಯನ್ನು ನಿರ್ಬಂಧಿಸುವುದಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಭೀಮಾ ಕೋರೆಗಾಂವ್ ತನಿಖೆಯನ್ನು ಕೇಂದ್ರಕ್ಕೆ ಹಸ್ತಾಂತರಿಸಲ್ಲ: ಉದ್ಧವ್ ಠಾಕ್ರೆ
ಭೀಮಾ ಕೊರೆಗಾಂವ್ಹಿಂಸಾಚಾರ ಪ್ರಕರಣದ ತನಿಖೆಯನ್ನು ಕೇಂದ್ರಕ್ಕೆ ಹಸ್ತಾಂತರಿಸುವುದಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.

ದೇಶ ಜನ್ ಕೀ ಬಾತ್ ನಿಂದ ಮುನ್ನಡೆಯ ಬೇಕೇ ಹೊರತು, ಮನ್ ಕೀ ಬಾತ್ ನಿಂದಲ್ಲ: ಉದ್ಧವ್ ಠಾಕ್ರೆ ಹೇಳಿಕೆ
ಈ ದೇಶ ಜನ್ ಕೀ ಬಾತ್ ನಿಂದ ಮುನ್ನಡೆಯ ಬೇಕೇ ಹೊರತು, ಮನ್ ಕೀ ಬಾತ್ ನಿಂದಲ್ಲ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಬಿಜೆಪಿ ವಿರುದ್ಧ ಮಹಾ ಸಿಎಂ ವಾಗ್ದಾಳಿ, ಬುಲೆಟ್ ರೈಲು 'ಬಿಳಿ ಆನೆ' ಎಂದ ಉದ್ಧವ್ ಠಾಕ್ರೆ
ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಅಹಮದಾಬಾದ್ ಮತ್ತು ಮುಂಬೈ ನಡುವಿನ ಬುಲೆಟ್ ರೈಲು ಯೋಜನೆಯನ್ನು 'ಬಿಳಿ ಆನೆ' ಹೋಲಿಸಿದ್ದಾರೆ.

ಬೆಳಗಾವಿ ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ: ಉದ್ಧಟತನ ಪ್ರದರ್ಶಿಸಿದ ಉದ್ಧವ್
ಬೆಳಗಾವಿಯನ್ನು ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ ಎಂದು ಕರೆಯುವ ಮೂಲಕ ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಶಿವಸೇನೆ ಮುಖಂಡ ಉದ್ಧಟತನ ಪ್ರದರ್ಶಿಸಿದ್ದಾರೆ.

ನಕ್ಷತ್ರ, ಚಂದ್ರನನ್ನು ಕೇಳಿದ್ದೆನೇ?: ಬಿಜೆಪಿ ಜೊತೆಗಿನ ಮೈತ್ರಿ ಬಿರುಕು ಕುರಿತು ಉದ್ಧವ್ ಠಾಕ್ರೆ
ನೀಡಿದ್ದ ಭರವಸೆಗಳನ್ನು ಮುರಿದಾಗ ಅದರ ವಿರುದ್ಧ ಕೋಪ ಬರುವುದು ಸಾಮಾನ್ಯ. ನಾನೇನು ನಕ್ಷತ್ರ ಮತ್ತು ಚಂದ್ರನನ್ನು ಕೇಳಿದ್ದೆನೇ? ಎಂದು ಬಿಜೆಪಿ ಜೊತೆಗಿನ ಮೈತ್ರಿ ಬಿರುಕು ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.

ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ ಜಾರಿಗೆ ಮಹಾರಾಷ್ಟ್ರ ಕಡು ವಿರೋಧ
ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ ಜಾರಿಗೊಳಿಸುವುದಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಸ್ಪಷ್ಟಪಡಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಮುಸ್ಲಿಮರಿಗೆ ಮೀಸಲಾತಿ ಘೋಷಿಸಲು ಉದ್ಧವ್ ಠಾಕ್ರೆ ಸರ್ಕಾರ ಸಜ್ಜು!?
ಶೇ.70 ರಷ್ಟು ಮೀಸಲಾತಿ ನಿಯಮವನ್ನು ಗಾಳಿಗೆ ತೂರಿರುವ ಮಹಾರಾಷ್ಟ್ರದಲ್ಲಿ ಈಗ ಉದ್ಧವ್ ಠಾಕ್ರೆ ನೇತೃತ್ವದ ಸಮ್ಮಿಶ್ರ ಸರ್ಕಾರ ಮುಸ್ಲಿಂ ಮೀಸಲಾತಿ ಘೋಷಿಸಲು ಚಿಂತನೆ ನಡೆಸಿದೆ.

ಪತ್ರಿಯನ್ನು ಸಾಯಿಬಾಬಾ ಜನ್ಮಸ್ಥಾನವೆಂದು ಕರೆಯದಿರಲು ಸಿಎಂ ಒಪ್ಪಿಗೆ, ವಿವಾದ ಕೊನೆಯಾಗಿದೆ ಎಂದ ಸೇನಾ ಮುಖಂಡ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪತ್ರಿ ಗ್ರಾಮವನ್ನು ಗುರು, ಮಹಾ ಸಂತ ಶ್ರೀ ಸಾಯಿಬಾಬಾ ಅವರ ಜನ್ಮಸ್ಥಳ ಎಂದು ಕರೆಯುವುದಿಲ್ಲಎಂದು ಭರವಸೆ ನೀಡಿದ್ದಾರೆಂದು ಶಿವಸೇನೆ ಮುಖಂಡ ಕಮಲಾಕರ್ ಕೋಥೆ ಸೋಮವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಂತೆಯೇ ಈ ವಿಷಯವು ಇಲ್ಲಿಗೇ ಮುಕ್ತಾಯವಾಗಿದ್ದು ಯಾವುದೇ ಹೊಸ ವಿವಾದ ಸೃಷ್ಟಿಯಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ

